{"product_id":"gramophone-pin-rahasya","title":"Gramophone Pin Rahasya | ಗ್ರಾಮಪೋನ್‌ ಪಿನ್‌ ರಹಸ್ಯ","description":"\u003cblockquote data-path-to-node=\"6\"\u003e\n\u003cp data-path-to-node=\"6,0\"\u003e\"ಭಾರತದ ಷರ್ಲಾಕ್ ಹೋಮ್ಸ್ ಎಂದೇ ಖ್ಯಾತರಾಗಿರುವ ವ್ಯೋಮಕೇಶ ಬಕ್ಷಿ ಕನ್ನಡಕ್ಕೆ ಅಪರಿಚಿತವಲ್ಲ. ಹಿಂದಿಯಲ್ಲಿ ಇವರ ಸಾಹಸಗಳನ್ನು ಕುರಿತ ಧಾರಾವಾಹಿ ಸಾಕಷ್ಟು ಪ್ರಸಿದ್ಧವಾಗಿದೆ. ಈಗ ವ್ಯೋಮಕೇಶ ಬಕ್ಷಿ ಕನ್ನಡಕ್ಕೆ ಕಾಲಿಡುತ್ತಿದ್ದಾರೆ. ಮೈ ನವಿರೇಳಿಸುವ, ಓದುಗರನ್ನು ತುದಿಗಾಲ ಮೇಲೆ ನಿಲ್ಲಿಸುವ ಈ ಪತ್ತೇದಾರಿ ಕಥೆಗಳು ಕನ್ನಡದ್ದೇ ಎಂಬಂತೆ ಓದಿಸಿಕೊಳ್ಳುತ್ತವೆ.\"\u003c\/p\u003e\n\u003c\/blockquote\u003e","brand":"Ankita Pustaka | ಅಂಕಿತ ಪುಸ್ತಕ","offers":[{"title":"Default Title","offer_id":51941729861915,"sku":null,"price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/WhatsAppImage2026-03-28at4.34.59PM_1.jpg?v=1774696615","url":"https:\/\/beetlebookshop.com\/kn\/products\/gramophone-pin-rahasya","provider":"Beetle Book Shop","version":"1.0","type":"link"}