Gowravanvita Moorkharu - Beetle Book Shop

ಗೌರವಾನಿತ ಮೂರ್ಖರು

Rs. 144.00
Sale price  Rs. 144.00 ಸಾಮಾನ್ಯ ಬೆಲೆ  Rs. 160.00
ಉತ್ಪನ್ನದ ಮಾಹಿತಿಗೆ ತೆರಳಿ
Gowravanvita Moorkharu - Beetle Book Shop

ಗೌರವಾನಿತ ಮೂರ್ಖರು

Rs. 144.00
Sale price  Rs. 144.00 ಸಾಮಾನ್ಯ ಬೆಲೆ  Rs. 160.00

ಮಾರಾಟಗಾರರು : BEETLE BOOK SHOP

ಡಾರ್ವಿನ್ನ ವಿಕಾಸವಾದದನ್ವಯ ಮನುಷ್ಯನ ವಿಕಾಸದ ತಾಯಿ ಬೇರು ಇರುವುದೆ ಪ್ರಾಣಿಗಳ ವಿಕಾಸದಲ್ಲಿ, ಆದರೆ ಸನಾತನ ಮನಸ್ಸುಗಳು ಮನುಷ್ಯನನ್ನು ಸಮಕಾಲೀನ ಪ್ರಗತಿಪರ ಚಿಂತನೆಯಿಂದ ಬೇರ್ಪಡಿಸುತ್ತವೆ. ಮನುಷ್ಯನ ಕಷ್ಟ ಕೋಟಲೆಗಳಿಗೆ ಭಗವದ್ಗೀತೆಯ ಕರ್ಮ ಸಿದ್ಧಾಂತಕ್ಕೆ ತಳುಕು ಹಾಕುತ್ತವೆ. ದೆವ್ವ ದೇವರುಗಳನ್ನು ಸೃಷ್ಟಿಸುತ್ತವೆ. ಅವನ ನಂಬಿಕೆಗಳನ್ನು ವೈದ್ಯಕೀಯ ಸಂಶೋಧನೆಗಳಿಂದ ದೂರವಿರಿಸುತ್ತವೆ. ಶುದ್ಧ ಅವಿವೇಕಿಗಳಿಗೆ ಜೀವಶಾಸ್ತ್ರೀಯ ಚಿಂತನೆಗಳ ಅಗತ್ಯವಿಲ್ಲ.

'ಆನ್ ದಿ ರೆವಲ್ಯೂಷನ್‌  ಆಫ್ ದಿ ಹೆವೆನ್ಲಿ ಬಾಡೀಸ್' ಇದು ಖಗೋಳ ಶಾಸ್ತ್ರಕ್ಕೆ ಸಂಬಂಧಿಸಿದ ಅಪರೂಪದ ಕೃತಿ, ಇದರ ಕರ್ತೃ ಅಸಾಮಾನ್ಯ ಐಗೋಳ ವಿಜ್ಞಾನಿ ಕೂಪರ್ನಿಕಪ್, ಆತ ತನ್ನ ಸಂಶೋಧಿತ ಕೃತಿಯಲ್ಲಿ 'ಭೂಮಿ ಸೂರ್ಯನ ಸುತ್ತ ಪರಿಭ್ರಮಿಸುವುದು' (1545) ಎಂದು ಹರಾರುವಾಕ್ಕಾಗಿ ಪ್ರಸ್ತಾಪಿಸಿದ. ಆದರಿಂದ ಯುರೋಪಿನ್ ಚರ್ಚುಗಳು ಕೆಲ ಕಾಲ ಸ್ತಂಭೀಭೂತವಾದವು. ದೇಶದಾದ್ಯಂತ ಇದ್ದ ಧರ್ಮಗುರುಗಳು ದಿಗ್ಧಮಿತರಾದರು. ಸೂರ್ಯನೆ ತಾವಿರುವ ಭೂಮಿ ಸುತ್ತ ಪರಿಭ್ರಮಿಸುತ್ತಿರುವುದೆಂದು ಅಚಲ ನಂಬಿದ್ದೆ ಅವರ ದಿಗ್ಗಾಂತಿಗೆ ಕಾರಣವಾಗಿತ್ತು. ಕ್ಷೇತ್ರ ಸಮುದಾಯ ಆ ಖಗೋಳ ವಿಜ್ಞಾನಿಯನ್ನು ಒಕ್ಕೊರಲಿನಿಂದ ಖಂಡಿಸಿತು. ಧರ್ಮಕೇಂದ್ರಗಳು ಆತನ ವಿರುದ್ಧ ಹಲವು ವಿಧದ ಶಿಕ್ಷೆಗಳನ್ನು ಪ್ರಕಟಿಸಿದವು. ಅದಕ್ಕೆ ಸೂಪರ್ನಿಕಸ್ ಜಗ್ಗಲಿಲ್ಲ

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು