{"product_id":"ghama-ghama-masale-dose","title":"ಘಮ ಘಮ ಮಸಾಲೆ ದೋಸೆ","description":"\u003cspan data-mce-fragment=\"1\"\u003eಈ ಕೃತಿಯಲ್ಲಿ ಮಸಾಲೆ ದೋಸೆಗೆ ಸಂಬಂಧಿಸಿದ ಹಿರಿಯ ಲೇಖಕರು ಬರೆದಿರುವ ಆಯ್ದ ಬರಹಗಳ ಸಂಪಾದನೆಯಿದೆ. ದೋಸೆಗೆ ಕಾಲಿ ದೋಸೆ, ಸೆಟ್ ದೋಸೆ, ನೀರ್ ದೋಸೆ, ಪ್ಲೇನ್ ದೋಸೆ, ಈರುಳ್ಳಿ ದೋಸೆ, ಮೆಂತ್ಯದ ದೋಸೆ, ಪೇಪರ್ ಮಸಾಲೆ, ರವೆ ಮಸಾಲೆ, ಬಟರ್ ಮಸಾಲೆ, ಮೈಸೂರು ಮಸಾಲೆ ಹೀಗೆ ನಾನಾ ಅವತಾರಗಳಿರಬಹುದು. ಆದರೂ ಎಲ್ಲಕ್ಕೂ ಧಿಮಾಕಿನ ರಾಜನಂತೆ ಅಂದಿಗೂ ಇಂದಿಗೂ ಎಂದೆಂದಿಗೂ ದೋಸೆಗಳ ರಾಜ ಮಸಾಲೆ ದೋಸೆಯೇ ಎಂಬುದು ಪುಸ್ತಕದ ಬೆನ್ನುಡಿ\u003c\/span\u003e","brand":"BEETLE BOOK SHOP","offers":[{"title":"Default Title","offer_id":47734415163675,"sku":"","price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/ghama-ghama-masale-dose-8712205.jpg?v=1767534188","url":"https:\/\/beetlebookshop.com\/kn\/products\/ghama-ghama-masale-dose","provider":"Beetle Book Shop","version":"1.0","type":"link"}