ಹೆಚ್ಚುವರಿ ಮಾಹಿತಿ
ವಿವರಣೆ
ಘಾಂದ್ರುಕ್ (ಕಾದಂಬರಿ) ಸತೀಶ್ ಚಪ್ಪರಿಕೆ ನಿನ್ನೊಂದಿಗಿನ ನನ್ನ ಸಂಬಂಧ ಪ್ರೇಮ – ಕಾಮ ಎಲ್ಲವನ್ನೂ ಮೀರಿದ್ದು ಸಿಧ್ ಮೂವತ್ಮೂರು ವರ್ಷಗಳ ನನ್ನ ಬದುಕಿನುದ್ದಕ್ಕೂ ಬೇರೆ ಬೇರೆ ಸ್ತರಗಳಲ್ಲಿ ನಾನು ಅನುಭವಿಸಿದ ಪ್ರೇಮ-ಕಾಮಕ್ಕೆ ಬೇರೆ-ಬೇರೆಯದೇ ಅರ್ಥಗಳಿವೆ. ಹದಿನಾರು ಆಗುವ ಮೊದಲೇ ನನ್ನ ಮೊದಲ ಬಾಯ್ ಫ್ರೆಂಡ್ ಜೊತೆ ಮೊದಲ ಬಾರಿಗೆ ನಾನು ಕಾಮವನ್ನು ಅನುಭವಿಸಿದವಳು. ಆಗ ಅದೊಂದು ತರಹದ ಥ್ರೀಲ್. ನಮ್ಮ ಮನೆಯ ಗ್ಯಾರೇಜ್‌ನಲ್ಲಿ, ನಿಲ್ಲಿಸಿದ್ದ ಕಾರಿನೊಳಗೆ, ಹಿಂದಿನ ಸೀಟಿನಲ್ಲಿ ಮೈಕಲ್ ನನ್ನ ಜೀನ್ಸ್ ಕಳಚಿ, ಪ್ಯಾಂಟಿ ಕಿತ್ತೆಸೆದು, ತುಟಿಗೆ-ತುಟಿ ಹಾಕಿ ಅವನ ಶಿಶ್ನವನ್ನು ನನ್ನ ಯೋನಿಯೊಳಗೆ ಜೋರಾಗಿ ತಳ್ಳಿದಾಗ, ಕಿರುಚಿಕೊಳ್ಳಬೇಕು ಎಂದುಕೊಂಡರೂ ಕಿರುಚಿಕೊಳ್ಳಲು ಆಗದೇ, ನೋವಿನ ನಡುವೆಯೇ ಕಂಡ ಆ ಸುಖ, ಅದು ಮೊದಲ ಅನುಭವ ಪಡೆಯಬೇಕು ಎಂಬ ಕಾತರದ ಮೂಲಕ ಆರಂಭವಾಗಿ ಅಲ್ಲಿಗೇ ಮುಗಿದು ಹೋದ ಒಂದು ಘಟನೆ! ನಂತರದ ಹದಿನಾರು ವರ್ಷಗಳಲ್ಲಿ, ಹೆಚ್ಚಿನ ಪಕ್ಷ ದೈಹಿಕ ಸಂಬಂಧಗಳಲ್ಲಿ ನನ್ನಷ್ಟು ಪ್ರಯೋಗ ಮಾಡಿದ ಮತ್ತೊಂದು ಹೆಣ್ಣು ಈ ಭೂಮಿಯ ಮೇಲಿರಲಾರಳು. ನಿಜ ಹೇಳಬೇಕೆಂದರೆ ಆ ಅವಧಿಯಲ್ಲಿ ಹಲವಾರು ಗಂಡುಗಳ ತೋಳ ತೆಕ್ಕೆಯಲ್ಲಿ ನನ್ನನ್ನು ನಾನು ಹುಡುಕುವ ಯತ್ನ ಮಾಡಿ ಸೋತವಳು. ಆ ನಡುವೆ ಮಾಡಿದ ಪ್ರಯೋಗಗಳೊ ಕೆಲವೊಮ್ಮೆ ಗಾಂಜಾದ ಮತ್ತಿನಲ್ಲಿ... ಇನ್ನು ಕೆಲವೊಮ್ಮೆ ವೋಡ್ಕಾದ ಗಮ್ಮತ್ತಿನಲ್ಲಿ.. ಇನ್ನೂ ಹಲವೊಮ್ಮೆ ನನ್ನನ್ನು ನಾನು ಹುಡುಕಿಕೊಳ್ಳುವ ಯತ್ನದಲ್ಲಿ.. ಹಲವಾರು ಹೆಣ್ಣಿನೊಂದಿಗೆ ಲೆಸ್ಬಿಯನ್ ಸೆಕ್ಸ್ ಕೂಡ ಮಾಡಿದವಳು. ಅಷ್ಟೇಕೆ ಎಲ್ಲ ಬಗೆಯ ಥೀಸಂ, ಗ್ರೂಪ್ ಸೆಕ್ಸ್,, ಪ್ರಯೋಗಗಳಿಗೆ ಒಡ್ಡಿಕೊಂಡವಳು. ಆದರೆ, ಆ ಎಲ್ಲ ಯತ್ನಗಳಲ್ಲೂ ಸೋತು, ಎಲ್ಲವನ್ನೂ ತ್ಯಜಿಸಿ ನನ್ನನ್ನು ನಾನು ಅರಿಯುವ ಯತ್ನದ ಕಾರಣದಿಂದಲೇ ನೇಪಾಳಕ್ಕೆ ಬಂದಿದ್ದು, ನಮೋ ಬುದ್ಧದಲ್ಲಿ ನೆಲೆನಿಂತು ನನ್ನನ್ನ ನಾನು ಹುಡುಕಿಕೊಳ್ಳುವ ಯತ್ನದಲ್ಲಿರುವುದು. ಮೊದಲೇ ಹೇಳಿದ್ರಲ್ಲಾ... ನಿನ್ನೊಂದಿಗಿನ ನನ್ನ ಸಂಬಂಧ ಪ್ರೇಮ - ಕಾಮ ಎಲ್ಲವನ್ನೂ ಮೀರಿದ್ದು ಸಿಧ್!
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ
ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
ವಿತರಣಾ ನಿಯಮಗಳು
ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.
ಶಿಪ್ಪಿಂಗ್ ಮಾಹಿತಿ
ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.