{"product_id":"gandhiji-dairy-volume-1-2","title":"ಗಾಂಧೀಜಿ ಡೈರಿ ಸಂಪುಟ 1 ಮತ್ತು 2","description":"\u003cdiv class=\"row\" data-mce-fragment=\"1\"\u003e\n\u003cdiv class=\"col-lg-12\" data-mce-fragment=\"1\"\u003e\n\u003ch3 class=\"buy-product-style\" data-mce-fragment=\"1\"\u003eಗಾಂಧೀಜಿ ಡೈರಿ ಸಂಪುಟ 1 ಮತ್ತು 2 | Gandhiji Dairy volume 1\u003c\/h3\u003e\n\u003c\/div\u003e\n\u003c\/div\u003e\n\u003cdiv class=\"row\" data-mce-fragment=\"1\"\u003e\n\u003cdiv class=\"col-lg-12 text-left\" data-mce-fragment=\"1\"\u003e\n\u003cp data-mce-fragment=\"1\"\u003e\u003ca href=\"https:\/\/navakarnataka.com\/view\/authors\/eyJpdiI6ImNEeFR4NFZuazdtVmNnNk9IQzloa2c9PSIsInZhbHVlIjoiV0dhYVZvN2x4bDJoUngvQTlOeEs5UT09IiwibWFjIjoiYTgxODA4ZTM1OGU5MTAxODkwOWZkNzUxMTE4MDM3ODYzMjZmZTFiNzIzOGYzMDA2ZTBkODQ3NTZhZDFkNWVjMyIsInRhZyI6IiJ9\" data-mce-fragment=\"1\" data-mce-href=\"https:\/\/navakarnataka.com\/view\/authors\/eyJpdiI6ImNEeFR4NFZuazdtVmNnNk9IQzloa2c9PSIsInZhbHVlIjoiV0dhYVZvN2x4bDJoUngvQTlOeEs5UT09IiwibWFjIjoiYTgxODA4ZTM1OGU5MTAxODkwOWZkNzUxMTE4MDM3ODYzMjZmZTFiNzIzOGYzMDA2ZTBkODQ3NTZhZDFkNWVjMyIsInRhZyI6IiJ9\"\u003eಲೇಖಕರು: ಅದ್ವೈತ , ಅದ್ವೈತ\u003c\/a\u003e\u003c\/p\u003e\n\u003cp data-mce-fragment=\"1\"\u003e \u003c\/p\u003e\n\u003cp data-mce-fragment=\"1\"\u003eಭಾರತೀಯತೆಯ ಸಾಕ್ಷಿಪ್ರಜ್ಞೆ, ಜಗತ್ತಿನಾದ್ಯಂತ ಅನೇಕ ನಾಯಕರು ಗ್ರಂಥಗಳು ನಾಡಿನ ಸಂಸ್ಕೃತಿಯ ಪ್ರತೀಕ ಮಹಾತ್ಮಾಗಾಂಧಿ ದಾಸ್ಯದಲ್ಲಿ ಸಿಕ್ಕಿಬಿದ್ದ ತಮ್ಮ ನಾಡನ್ನು ಬಿಡುಗಡೆ ಮಾಡಲು ಅನೇಕ ಹೋರಾಟದ ಮಾರ್ಗಗಳನ್ನು ಅನುಸರಿಸಿದ್ದಾರೆ. ಅದರಲ್ಲಿ ಗಾಂಧೀಜಿ\u003c\/p\u003e\n\u003cp data-mce-fragment=\"1\"\u003eಯವರು 'ಅಹಿಂಸೆ, ತ್ಯಾಗ, ಶಾಂತಿ, ಸಹನೆ ಮತ್ತು ಸತ್ಯಾಗ್ರಹ'ಗಳೆಂಬ ವಿನೂತನ ಅಸ್ತ್ರಗಳಿಂದ ಈ ನಾಡನ್ನು ಬ್ರಿಟಿಷರಿಂದ ಮುಕ್ತಿಗೊಳಿಸಿದರು.\u003c\/p\u003e\n\u003cp data-mce-fragment=\"1\"\u003eಆ ಹಾದಿಯಲ್ಲಿನ ಅವರ ಅಖಂಡ ಹೋರಾಟವನ್ನು ದಿನಚರಿ ರೂಪದಲ್ಲಿ ಈ ಕೃತಿಗಳು ಪ್ರತಿಬಿಂಬಿಸುತ್ತವೆ.\u003c\/p\u003e\n\u003cp data-mce-fragment=\"1\"\u003e\u003cbr\u003e\u003c\/p\u003e\n\u003cp data-mce-fragment=\"1\"\u003eಈ ಕೃತಿಗಳಲ್ಲಿ 1869ರ ಅಕ್ಟೋಬರ್ 2ರಿಂದ ಆರಂಭವಾಗಿ 1948ರ ಜನವರಿ31ರವರೆಗಿನ ಗಾಂಧೀಜಿಯವರ ಬದುಕಿನ ಪುಟಗಳಲ್ಲಿ\u003c\/p\u003e\n\u003cp data-mce-fragment=\"1\"\u003eನಡೆದ ಬಹು ಮುಖ್ಯವಾದ ಘಟನಾವಳಿಗಳನ್ನು ಪ್ರತಿ ವರ್ಷದ. ಹನ್ನೆರಡೂ ತಿಂಗಳುಗಳ, ವಿವಿಧ ದಿನಾಂಕಗಳಲ್ಲಿ ದೈನಂದಿನ ದಿನಚರಿ ರೂಪದಲ್ಲಿ ದಾಖಲಿಸಲಾಗಿದೆ.\u003c\/p\u003e\n\u003cp data-mce-fragment=\"1\"\u003e\u003cbr\u003e\u003c\/p\u003e\n\u003cp data-mce-fragment=\"1\"\u003eಈ ಕೃತಿಗಳಲ್ಲಿ ಗಾಂಧೀಜಿಯವರ ಹುಟ್ಟು, ಬಾಲ್ಯ, ವಿದ್ಯಾಭ್ಯಾಸ ವಿವಾಹ, ವೃತ್ತಿ ಶಿಕ್ಷಣ, ಬ್ಯಾರಿಸ್ಟರ್ ಆದ ನಂತರದ ವೃತ್ತಿ ಬದುಕು, ದಕ್ಷಿಣ ಆಫ್ರಿಕಾದಲ್ಲಿ ವರ್ಣಬೇಧ ನೀತಿಯ ವಿರುದ್ಧ ಅವರ ಹೋರಾಟಗಳು.\u003c\/p\u003e\n\u003cp data-mce-fragment=\"1\"\u003eಭಾರತದ ಸ್ವಾತಂತ್ರ್ಯ ಚಳುವಳಿಯ ನೇತೃತ್ವ, ಅಸಹಕಾರ ಚಳುವಳ. ಉಪ್ಪಿನ ಕಾನೂನುಭಂಗ ಚಳುವಳಿ, ವಿದೇಶಿ ವಸ್ತ್ರ ಬಹಿಷ್ಕಾರ ಚಳುವಳಿ.\u003c\/p\u003e\n\u003cp data-mce-fragment=\"1\"\u003eಸ್ವದೇಶಿ ಚಳುವಳ, ಚಲೇಜಾವ್ ಚಳುವಳ, ಪೂರ್ಣ ಸ್ವರಾಜ್ಯ ಬೇಡಿಕೆಯಂತಹ ವಿವಿಧ ಚಳುವಳಗಳನ್ನು ಕ್ರಮಬದ್ಧವಾಗಿ ಕಾಲಾನುಗಣನೆ ರೂಪದಲ್ಲಿ ನೀಡಲಾಗಿದೆ. ಜೊತೆಗೆ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಎದುರಿಸಬೇಕಾದ ವಿವಿಧ ಸಮಸ್ಯೆಗಳು.\u003c\/p\u003e\n\u003cp data-mce-fragment=\"1\"\u003eದೇಶೀಯ ಸಂಸ್ಥಾನಗಳ ವಿಲೀನ ಪ್ರಕ್ರಿಯೆಗಳು, ದೇಶದೊಳಗಿನ ಕೋಮು ಗಲಭೆಗಳು, ನಿರಾಶ್ರಿತರ ಸಂಕಷ್ಟಗಳ ವಿವರಗಳನ್ನು ಸಹ ದಿನಚರಿ ರೂಪದಲ್ಲಿ ನೀಡಲಾಗಿದೆ. ಗಾಂಧಿಜಿಯ ದಿನಚರಿ ಜಗತ್ತಿಗೆ\u003c\/p\u003e\n\u003cp data-mce-fragment=\"1\"\u003eಮಾದರಿಯಾಗಿದೆ ಈ ಕೃತಿಗಳು ಗ್ರಾಮೀಣಾ ಭಾಗದ ವಿದ್ಯಾರ್ಥಿಗಳು. ಶಿಕ್ಷಕರು, ಪತ್ರಕರ್ತರು, ಮಾಧ್ಯಮದವರು, ಸರ್ಕಾರಿ ಸಂಸ್ಥೆಗಳವರು\u003c\/p\u003e\n\u003cp data-mce-fragment=\"1\"\u003eಹಾಗೂ ಜನಸಾಮಾನ್ಯರಿಗೂ ಸಹ ಅತ್ಯುತ್ತಮ ಆಕರಗ್ರಂಥಗಳಾಗಿ ರೂಪುಗೊಂಡಿವೆ. ಪುಸ್ತಕ ಸಂಸ್ಕೃತಿ ಬೆಳೆಸಲು ಪ್ರಕಾಶಕರೇ ಪ್ರೇರಣೆ. ಇನ್ನೂ ಹೆಚ್ಚಿನ ಪುಸ್ತಕಗಳು ಪ್ರಕಟವಾಗಲಿ, ಈ ಕೃತಿಯ ಲೇಖಕರಿಗೆ\u003c\/p\u003e\n\u003cp data-mce-fragment=\"1\"\u003eಅಭಿನಂದನೆಗಳು.\u003c\/p\u003e\n\u003cp data-mce-fragment=\"1\"\u003e\u003cbr\u003e\u003c\/p\u003e\n\u003cp data-mce-fragment=\"1\"\u003eಡಾ.ಸತೀಶಕುಮಾರ ಹೊಸಮನಿ\u003c\/p\u003e\n\u003cp data-mce-fragment=\"1\"\u003eನಿರ್ದೇಶಕರು\u003c\/p\u003e\n\u003cp data-mce-fragment=\"1\"\u003eಸಾರ್ವಜನಿಕ ಗ್ರಂಥಾಲಯ ಇಲಾಖೆ\u003c\/p\u003e\n\u003cp data-mce-fragment=\"1\"\u003eಬೆಂಗಳೂರು\u003c\/p\u003e\n\u003cp data-mce-fragment=\"1\"\u003e\u003cbr\u003e\u003c\/p\u003e\n\u003c\/div\u003e\n\u003c\/div\u003e","brand":"BEETLE BOOK SHOP","offers":[{"title":"Default Title","offer_id":44566277488923,"sku":"","price":900.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/products\/gandhiji-dairy-volume-1-2-1959932.png?v=1767536407","url":"https:\/\/beetlebookshop.com\/kn\/products\/gandhiji-dairy-volume-1-2","provider":"Beetle Book Shop","version":"1.0","type":"link"}