{"product_id":"gandhi-banda","title":"ಗಾಂಧಿ ಬಂದ","description":"\u003cspan data-mce-fragment=\"1\"\u003eಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ  ‘ಗಾಂಧಿ ಬಂದ’ ಕೃತಿಗೆ ಇತರ ಪ್ರಶಸ್ತಿ ಸಂದಿರುವುದು ಕೃತಿಯ ವಿಶಿಷ್ಟತೆಗೆ ಸಾಕ್ಷಿ. ಕೃತಿಯು ಈಗಾಗಲೇ ಐದು ಮುದ್ರಣಗಳನ್ನು ಕಂಡಿದೆ. ಈ ಕಾದಂಬರಿಗೆ ಬೆನ್ನುಡಿ ಬರೆದಿರುವ ಲೇಖಕಿ ಎಂ.ಎಸ್.ಆಶಾದೇವಿ ಅವರು ‘ಅಗೋಚರ ನೆಲೆಯೊಂದರಲ್ಲಿ ಗಾಂಧಿ ಎನ್ನುವ ಪ್ರಜ್ಞಾಪ್ರವಾಹ ಕುರುಹುಗಳನ್ನು ಅನಾಯಾಸವಾಗಿ ಹಿಡಿದಿರುವ ಈ ಕೃತಿ ಕನ್ನಡದ ಅಸಾಧಾರಣ ಪ್ರಯತ್ನಗಳಲ್ಲೊಂದು. ಗಾಂಧಿಯನ್ನು ಈ ಕಾದಂಬರಿ ಹೊರಗಿನಿಂದ ಮುಖಾಮುಖಿ ಆಗುವುದಿಲ್ಲ. ಬೇಕಾಗಿ ಬೇಡವಾಗಿ ಪಲ್ಲಟಗಳನ್ನು ಎದುರಿಸಲೇಬೇಕಾದ ಮಾನವ ನಾಗರಿಕತೆಯ ಅನಿವಾರ್ಯತೆಯ ಘಳಿಗೆಗಳಲ್ಲಿ ಈ ಕಾದಂಬರಿ ನಮ್ಮನ್ನು ಎದುರಾಗುತ್ತದೆ. 'ಗಾಂಧಿ ಬಂದ’ ನಿಜ; ಆದರೆ ಹೊರಗಿನಿಂದಲ್ಲ ನಮ್ಮೊಳಗಿನಿಂದಲೇ ಹುಟ್ಟಿದ ಹಾಗೆ ಈ ಕಾದಂಬರಿ ಕಾಣಿಸುತ್ತದೆ.\u003c\/span\u003e","brand":"Beetle Book Shop","offers":[{"title":"Default Title","offer_id":46934384378139,"sku":"","price":324.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/gandhi-banda-3225016.jpg?v=1767535686","url":"https:\/\/beetlebookshop.com\/kn\/products\/gandhi-banda","provider":"Beetle Book Shop","version":"1.0","type":"link"}