{"product_id":"galib-vyaktitva-mattu-yuganta","title":"ಗಾಲಿಬ್ (ವ್ಯಕ್ತಿತ್ವ ಮತ್ತು ಯುಗಾಂತ್ಯ)","description":"Mirza Mohammad Asadullah Khan Ghalib (1797-1869) ಒಂಬತ್ತನೆ\n\u003cdiv\u003eವಯಸ್ಸಿನಲ್ಲಿ ಬರೆದ ಪರ್ಷಿಯನ್ ಕವಿತೆ ಓದಿ ಇವನಿಗೆ ಭವ್ಯ ಭವಿಷ್ಯವಿದೆ ಎಂದಿದ್ದ ಅಂದಿನ\u003c\/div\u003e\n\u003cdiv\u003eಪ್ರಮುಖ ಕವಿ ಮಿರ್. ಆದರೆ ಮೂರ್ಖರನ್ನು ಸಹಿಸದ ಅದ್ಭುತ ಕವಿ ಗಾಲಿಬ್‌ಗೆ ಅವನ\u003c\/div\u003e\n\u003cdiv\u003eಯುಗ ಮತ್ತು ಸಮಾಜ ಎರಡೂ ವಿರುದ್ಧವಾಗಿದ್ದವು. ಮುಘಲ್ ಆಸ್ಥಾನದ ಅವನತಿ, ಬ್ರಿಟಿಷ್\u003c\/div\u003e\n\u003cdiv\u003eಸಾಮ್ರಾಜ್ಯದ ಉತ್ಕರ್ಷ, 1857ರ ಸ್ವಾತಂತ್ರ್ಯ ಹೋರಾಟ ಎಲ್ಲಕ್ಕೂ ಕಣ್ಣಾಕ್ಷಿಯಾಗಿದ್ದ ಅವನ\u003c\/div\u003e\n\u003cdiv\u003eಪ್ರೀತಿಯ ದಿಲ್ಲಿ ಹಂತಹಂತವಾಗಿ, ಗುರುತುಹಿಡಿಯಲಾರದಂತೆ ಬದಲಾಗಿಹೋಗುತ್ತಿದ್ದಾಗಲೆ\u003c\/div\u003e\n\u003cdiv\u003eಹುಟ್ಟಿತು ಅವನ ಅಮರ ಕಾವ್ಯ ಹತ್ತೊಂಬತ್ತನೆ ಶತಕದ ಭಾರತದ ಅತ್ಯಂತ ಶ್ರೇಷ್ಠಕವಿ\u003c\/div\u003e\n\u003cdiv\u003eಗಾಲಿಬ್‌ನ ಜ್ವಲಂತ ಜೀವನಚರಿತ್ರೆ ಇದು.\u003c\/div\u003e","brand":"BEETLE BOOK SHOP","offers":[{"title":"Default Title","offer_id":44801590526235,"sku":"","price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/products\/galib-vyaktitva-mattu-yuganta-8970635.png?v=1767537785","url":"https:\/\/beetlebookshop.com\/kn\/products\/galib-vyaktitva-mattu-yuganta","provider":"Beetle Book Shop","version":"1.0","type":"link"}