{"product_id":"gabriel-garcia-marquez-kathegalu","title":"ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಕಥೆಗಳು","description":"\u003cp\u003e \u003c\/p\u003e\n\u003cp\u003e\u003cspan\u003e\"ಗ್ಯಾಬ್ರಿಯಲ್ ಗಾರ್ಸಿಯಾ ಮಾರ್ಕೇಜ್ ಕಥೆಗಳು\" ಲೇಖಕ ಎಸ್. ಗಂಗಾಧರಯ್ಯ ಅವರ ಲೇಖನಗಳ ಸಂಕಲನ. ಬರೆಯುವ ಬದುಕಿನಲ್ಲಿ ಏಕತಾನತೆ, ಕೃತಕತೆಯ ಸೋಂಕು ತಾಗಿಸಿಕೊಳ್ಳದಿರುವುದು, ತಾಜಾ ಬದುಕೊಂದು ಓದುಗನೊಳಗೆ ಅನುಭವವಾಗಿ ಅನುರಣಿಸುವಂತೆ ಮಾಡುವುದು ಹಾಗೂ ವಾಸ್ತವದ ಸತ್ಯಗಳಿಗೆ ಮುಖಾಮುಖಿಯಾಗುವುದು-ನಿಜ ಲೇಖಕನೊಬ್ಬನ ಮುಖ್ಯ ಸಾಮಾಜಿಕ ಜವಾಬ್ದಾರಿ ಅನ್ನುವಂತೆ ಬರೆದು ಬದುಕಿದವನು ಮಾರ್ಕೇಜ್.ಅವರ ಬಗೆಗಿನ ಕಥಾಸಂಕಲನವೇ ಈ ಪುಸ್ತಕ.\u003c\/span\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":44258464301339,"sku":"","price":144.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/products\/gabriel-garcia-marquez-kathegalu-2068814.jpg?v=1767537727","url":"https:\/\/beetlebookshop.com\/kn\/products\/gabriel-garcia-marquez-kathegalu","provider":"Beetle Book Shop","version":"1.0","type":"link"}