{"product_id":"frederick-douglass","title":"ಫ್ರೆಡೆರಿಕ್ ಡೌಗ್ಲಾಸ್","description":"\u003cp\u003eಗುಲಾಮಗಿರಿ ಎನ್ನುವುದು ಜಗತ್ತಿನ ನಾಗರಿಕತೆಯ ಇತಿಹಾಸದಲ್ಲಿ ಅತ್ಯಂತ ಕರಾಳ ಅಧ್ಯಾಯವೆಂದು ಪರಿಗಣಿತವಾಗಿದೆ. ಕೆಲವು ಗುಂಪುಗಳು, ಸಮುದಾಯಗಳು ಅಥವಾ ಜನಾಂಗಗಳು ಆಧುನಿಕ ಅನುಕೂಲಗಳನ್ನು ಮೈಗೂಡಿಸಿಕೊಳ್ಳುವಲ್ಲಿ ಅನ್ಯಾನ್ಯ ಕಾರಣಗಳಿಂದಾಗಿ ಇತರ ಕೆಲವು ಗುಂಪುಗಳಿಗಿಂತ, ಸಮುದಾಯಗಳಿಗಿಂತ ಅಥವಾ ಜನಾಂಗಗಳಿಗಿಂತ ಹಿಂದೆ ಉಳಿದಾಗ ಇಂತಹ ಸನ್ನಿವೇಶಗಳು ಉಂಟಾಗುತ್ತವೆ. ಫ್ರೆಡರಿಕ್ ಡಗ್ಲಾಸ್ ತಾವು ಅನುಭವಿಸಿದ ನೋವು ಹಿಂಸೆಗಳನ್ನು ಅಥವಾ ಗುಲಾಮಗಿರಿಯ ಜೀವನವೃತ್ತಾಂತವನ್ನು ದಾಖಲಿಸಿದ್ದಾರೆ. ಡಗ್ಲಾಸ್ ಅವರ ವಿಚಾರಧಾರೆಯೂ ತೀಕ್ಷ್ಮವಾದುದು. ದೌರ್ಜನ್ಯಕ್ಕೆ ಒಳಗಾದವರನ್ನು ಬಡಿದೆಬ್ಬಿಸಬಲ್ಲಂಥದ್ದು.\u003c\/p\u003e\n\u003cp\u003eಡಾ. ಅಜಕ್ಕಳ ಗಿರೀಶ ಭಟ್\u003c\/p\u003e\n\u003cp\u003eಅಧ್ಯಕ್ಷರು\u003c\/p\u003e\n\u003c!----\u003e","brand":"BEETLE BOOK SHOP","offers":[{"title":"Default Title","offer_id":48948162789659,"sku":"","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/frederick-douglass-8860459.jpg?v=1767533347","url":"https:\/\/beetlebookshop.com\/kn\/products\/frederick-douglass","provider":"Beetle Book Shop","version":"1.0","type":"link"}