{"product_id":"finding-seeta","title":"ಸೀತೆಯನ್ನು ಹುಡುಕುವುದು","description":"\u003cp\u003eಬೆರಳಿನ ತುದಿಯಲಿ ಮೂಡಿದ ನೀಲಿ ಶಾಯಿಯ ಕಡಲಲಿ ತಟಸ್ಥವಾಗಿ ನಿಂತ ಅಲೆಗಳಿವೆ. ಅಲ್ಲಿ ಹಲವಾರು ಪದರಗಳಿವೆ. ಒಂದೊಂದನ್ನೇ ಸರಿಸಿ ಮುಂದೆ ಹೋದಂತೆ ಅವುಗಳ ನಡುವೆ ದಿಕ್ಕು ತೋಚದೆ ಕಳೆದುಹೋಗುತ್ತೇವೆ. ಬರಿ ಬೆರಳ ರೇಖೆಗಳನ್ನೇ ನಂಬಿ ಅವು ತೋರಿಸುವ ದಾರಿಯಲ್ಲಿ ನಡೆಯುತ್ತೇವೆ. ಅಲ್ಲಲ್ಲಿ ಸಿಗುವ ಸುಳಿವುಗಳೆಲ್ಲವು ಕವಲು ದಾರಿಗಳನ್ನು ಸೃಷ್ಟಿಸಿ ಅಂಕುಡೊಂಕಿನ ಹಾದಿಯನ್ನು ಮತ್ತಷ್ಟು ಜಟಿಲಗೊಳಿಸುತ್ತವೆ.\u003cbr\u003eಸುರುಳಿ ಸುರುಳಿಯಾಗಿರುವ ರೇಖಿಯ ಪಯಣವು ಸುತ್ತಿಸಿ ಸುತ್ತಿಸಿ ಕೊನೆಗೆ ಶುರುವಿಗೇ ತಂದು ನಿಲ್ಲಿಸಿಬಿಡುತ್ತದೆ. ಕಳೆದುಹೋದವರನ್ನು ಹುಡುಕುವುದು ಅಥವಾ ಕಳೆದುಕೊಂಡದ್ದನ್ನು ಹುಡುಕುವುದು - ಕಾಲದ ಜೊತೆ ಸೆಣಸಾಡಿ ಅದರ ಗರ್ಭಸೀಳಿ ಆಳಕ್ಕಿಳಿದು ನಮ್ಮ ತಲೆಯ ಮೇಲೆ ನಾವೇ ಮಣ್ಣು ಸುರಿದುಕೊಂಡ ಹಾಗೆ.\u003c\/p\u003e","brand":"BEETLE BOOK SHOP","offers":[{"title":"Default Title","offer_id":51219901808923,"sku":null,"price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/finding-seeta-7268132.jpg?v=1767528367","url":"https:\/\/beetlebookshop.com\/kn\/products\/finding-seeta","provider":"Beetle Book Shop","version":"1.0","type":"link"}