{"product_id":"endoo-huttada-maguvige-patra-letter-to-a-child-never-born-in-kannada","title":"ಎಂದೂ ಹುಟ್ಟದ ಮಗುವಿಗೆ ಪತ್ರ","description":"ಮಗುವನ್ನು ಭೂಮಿಗೆ ಯಾಕ ತರಬೇಕು? ಎಂಬ ಪ್ರಶ್ನೆಯನ್ನು ಅನೇಕ ಮಹಿಳೆಯರು ತಮಗೆ ತಾವೇ ಕೇಳಿಕೊಳ್ಳುತ್ತಾರೆ. ಮಗುವು\u003cbr data-mce-fragment=\"1\"\u003eಹಸಿವೆಯಿಂದ ಬಳಲಬಹುದು, ಶೀತಗಾಳಿಯ ಹೊಡೆತಕ್ಕೆ ಸಿಕ್ಕಿ ನಲುಗಬಹುದು, ತಿರಸ್ಕಾರ ಮತ್ತು ಅವಹೇಳನಕ್ಕೆ ಒಳಗಾಗಬಹುದು, ರೋಗ ಮತ್ತು ಯುದ್ಧಗಳಂತ ಅಪಾಯಕ್ಕೆ\u003cbr data-mce-fragment=\"1\"\u003eಈಡಾಗಬಹುದೆಂಬುದು ಅವರ ಆತಂಕ. ಆದರೆ\u003cbr data-mce-fragment=\"1\"\u003eನನ್ನ ಪ್ರಕಾರ ಹಸಿವೆಯನ್ನು ತಣಿಸಬಹುದು, ಮಗುವನ್ನು ಬೆಚ್ಚಗಿಡುವ ಮಾರ್ಗಗಳನ್ನು ಹುಡುಕಿಕೊಳ್ಳಬಹುದು, ಗೌರವ ಮತ್ತು ಘನತೆಗಳನ್ನು ಜೀವನದಲ್ಲಿ\u003cbr data-mce-fragment=\"1\"\u003eಸಂಪಾದಿಸಬಹುದು, ಯುದ್ಧ ಮತ್ತು\u003cbr data-mce-fragment=\"1\"\u003eರೋಗಗಳ ನಿವಾರಣೆಗಾಗಿಯೇ ಜೀವನವನ್ನು\u003cbr data-mce-fragment=\"1\"\u003eಮುಡಿಪಾಗಿಡಬಹುದು, ಅವೆಲ್ಲವೂ\u003cbr data-mce-fragment=\"1\"\u003eಮಗುವೊಂದು ಹುಟ್ಟದೇ ಇರಲು ಕಾರಣಗಳಾಗಬೇಕಿಲ್ಲ.","brand":"BEETLE BOOK SHOP","offers":[{"title":"Default Title","offer_id":47345712398619,"sku":"","price":110.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/endoo-huttada-maguvige-patra-letter-to-a-child-never-born-in-kannada-7668302.jpg?v=1767534488","url":"https:\/\/beetlebookshop.com\/kn\/products\/endoo-huttada-maguvige-patra-letter-to-a-child-never-born-in-kannada","provider":"Beetle Book Shop","version":"1.0","type":"link"}