{"product_id":"ellindalo-haari-bandu","title":"ಎಲ್ಲಿಂದಲೋ ಹಾರಿಬಂದು","description":"\u003cdiv class=\"row\" data-mce-fragment=\"1\"\u003e\n\u003cdiv class=\"col-lg-12\" data-mce-fragment=\"1\"\u003e\n\u003ch3 class=\"buy-product-style\" data-mce-fragment=\"1\"\u003eಎಲ್ಲಿಂದಲೋ ಹಾರಿ ಬಂದು| Ellindalo Haari Bandu (ಸಣ್ಣ ಕಥೆಗಳು | ಅತಿ ಸಣ್ಣ ಕಥೆಗಳು | ಗಪದ್ಯಗಳು)\u003c\/h3\u003e\n\u003c\/div\u003e\n\u003c\/div\u003e\n\u003cdiv class=\"row\" data-mce-fragment=\"1\"\u003e\n\u003cdiv class=\"col-lg-12 text-left\" data-mce-fragment=\"1\"\u003e\n\u003cp data-mce-fragment=\"1\"\u003e\u003ca href=\"https:\/\/navakarnataka.com\/view\/authors\/eyJpdiI6IkRKanVHRXM0VzkrM09WSm1mZURidGc9PSIsInZhbHVlIjoieHpBM2FQeWtiVWJwczkzbHhyTmRkZz09IiwibWFjIjoiMWI3MzgwNGQzNTA5Yzg5ZTIyOGRiNGM0MDMxNjE4MzIyY2EzNzM2NTllYzZhYzQwOTJkZTllMWRkMmYzMDNlNyIsInRhZyI6IiJ9\" data-mce-fragment=\"1\" data-mce-href=\"https:\/\/navakarnataka.com\/view\/authors\/eyJpdiI6IkRKanVHRXM0VzkrM09WSm1mZURidGc9PSIsInZhbHVlIjoieHpBM2FQeWtiVWJwczkzbHhyTmRkZz09IiwibWFjIjoiMWI3MzgwNGQzNTA5Yzg5ZTIyOGRiNGM0MDMxNjE4MzIyY2EzNzM2NTllYzZhYzQwOTJkZTllMWRkMmYzMDNlNyIsInRhZyI6IiJ9\"\u003eಲೇಖಕರು: ಗಿರಿಧರ್ ಖಾಸನೀಸ್ , Giridhar Khasnis\u003c\/a\u003e\u003c\/p\u003e\n\u003c\/div\u003e\n\u003c\/div\u003e\n\u003cbr data-mce-fragment=\"1\"\u003e\n\u003cdiv class=\"row\" data-mce-fragment=\"1\"\u003e\n\u003cdiv class=\"col-lg-12\" data-mce-fragment=\"1\"\u003e\n\u003cp align=\"left\" data-mce-fragment=\"1\"\u003eಇಲ್ಲಿನ ರಚನೆಗಳನ್ನು ಓದಿದಾಗ ಅವು ಜಗತ್ತಿನ ಸಾಹಿತ್ಯ, ಕಲೆ, ತತ್ವಜ್ಞಾನ ಎಲ್ಲವನ್ನೂ ನೆನಪಿಗೆ ತಂದು ಅನಂತ ಸಾಧ್ಯತೆಗಳ ಕೆಲಿಡೋಸ್ಕೋಪ್ ಚಿತ್ರಗಳನ್ನು ಹರಡುತ್ತವೆ. ಇಲ್ಲಿ ಬೊರೇಸ್ನ ಮಾಯಾಲೋಕ, ಕಲಾವಿದ ಕೀಪರ್, ಕತೆಗಾರ ಅಕುತಗವನ ಬೀಭತ್ಸಲೋಕ, ಕಾಫ್ಕ, ಸಿಂಗರ್ನ ಅಸಂಗತಲೋಕ – ಹೀಗೆ ಹಲವು ದರ್ಶನಗಳನ್ನು ಕಟ್ಟಿಕೊಡುತ್ತವೆ. ಹಕ್ಕಿಯ ರೆಕ್ಕೆಯ ಬಡಿತ ಮೂಡಿಸುವ ಸುಳಿಗಾಳಿಯ ಸೌಂದರ್ಯದಿಂದ ಅಣುಬಾಂಬಿನ ಅಣಬೆ ಮೋಡದ ಭಯಾನಕತೆಯವರೆಗೆ ಇಲ್ಲಿನ ಬರಹಗಳು ವ್ಯಾಪಿಸಿವೆ.\u003c\/p\u003e\n\u003c\/div\u003e\n\u003c\/div\u003e","brand":"BEETLE BOOK SHOP","offers":[{"title":"Default Title","offer_id":47213424541979,"sku":"","price":195.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/ellindalo-haari-bandu-1518471.png?v=1767536047","url":"https:\/\/beetlebookshop.com\/kn\/products\/ellindalo-haari-bandu","provider":"Beetle Book Shop","version":"1.0","type":"link"}