{"product_id":"ellegala-daatidavalu-short-stories-collection","title":"ಎಲ್ಲೆಗಳ ದಾಟಿದವಳು | ELLEGALA DAATIDAVALU","description":"\u003cp\u003eನನ್ನ ಬರವಣಿಗೆಯ ಆರಂಭ ಸಣ್ಣ ಕತೆಗಳಿಂದಲೇ ಆಗಿದ್ದರೂ ಮೊದಲಿಗೆ\u003cbr\u003eಪ್ರಕಟವಾದದ್ದು ಕವಿತೆಗಳು. ಕಳೆದ ಹತ್ತು ವರ್ಷಗಳಿಂದ ಇತ್ತೀಚಿನವರೆಗೆ ಬರೆದ\u003cbr\u003eಆಯ್ದ ಕತೆಗಳ ಸಂಕಲನ ‘ಎಲ್ಲೆಗಳ ದಾಟಿದವಳು’. ಕತೆ ಹೇಳುವ ಮತ್ತು ಕೇಳುವ\u003cbr\u003eಆಸಕ್ತಿ ಚಿಕ್ಕಂದಿನಿAದಲೇ ಬಂದದ್ದು, ಅಂತಹ ಆಸಕ್ತಿಯಿಂದಲೇ ಈ ಕತೆಗಳು ಸಹ\u003cbr\u003eಬರೆಸಿಕೊಂಡಿವೆ. ಕತೆಗಳ ಓದು ಎಷ್ಟು ಮುದ ನೀಡುವ ಸಂಗತಿಯೋ ಬರೆಯುವುದು\u003cbr\u003eಅಷ್ಟೇ ಕಷ್ಟ ಎಂಬುದು ನನ್ನ ಅನುಭವ. ಆದರೆ ಎಷ್ಟೋ ಹೊರ ಜಗತ್ತಿನ ಮತ್ತು\u003cbr\u003eಒಳಗಿನ ಅನುಭವಗಳನ್ನು ಹೇಳಿಕೊಳ್ಳಲು ಕಥೆಗಳು ನೆರವಾಗಿವೆ .\u003cbr\u003e\u003cbr\u003e- ಶ್ರುತಿ ಬಿ.ಆರ್\u003c\/p\u003e","brand":"BEETLE BOOK SHOP","offers":[{"title":"Default Title","offer_id":49681034936603,"sku":"","price":88.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/ellegala-daatidavalu-short-stories-collection-5507118.jpg?v=1767532806","url":"https:\/\/beetlebookshop.com\/kn\/products\/ellegala-daatidavalu-short-stories-collection","provider":"Beetle Book Shop","version":"1.0","type":"link"}