{"product_id":"edagaiedagai-kannada-novel","title":"ಎಡಗೈ (Edagai)","description":"\u003cp\u003e\u003cb\u003eಎಡಗೈ (Edagai) — ತಮಿಳು ಮೂಲ: ಎಸ್. ರಾಮಕೃಷ್ಣನ್ | ಕನ್ನಡ ಅನುವಾದ: ಚಂಪಾ ಜಯಪ್ರಕಾಶ್, ಕನಕರಾಜ್ ಅರನಕಟ್ಟೆ\u003c\/b\u003e\u003c\/p\u003e\n\u003cp\u003eಈ ಕಾದಂಬರಿಯು ಮೊಘಲ್ ಅರಸ ಜೀರಂಗಜೇಬನ ಆಳ್ವಿಕೆಯ ಅಂತಿಮ ದಿನಗಳ, ಮಧ್ಯ ಭಾರತದ ಕಾಲ್ಪನಿಕ ಭೂದೃಶ್ಯವನ್ನು ಚಿತ್ರಿಸುತ್ತದೆ. ಫ್ಯಾಸಿಸ್ಟ್ ಆಡಳಿತವನ್ನು ಪ್ರತಿನಿಧಿಸುವ \"ಉನ್ಮಾದ ರಾಜ್\" ನಿಂದ ನ್ಯಾಯವನ್ನು ನಿರಾಕರಿಸಲ್ಪಟ್ಟು ಮತ್ತು ದಬ್ಬಾಳಿಕೆಗೆ ಒಳಗಾದ ಸಾಮಾನ್ಯ ಜನರ ಸಂಕಟ ಮತ್ತು ಹೋರಾಟಗಳ ಸುತ್ತ ಈ ಕಾದಂಬರಿ ಸುತ್ತುತ್ತದೆ.\u003c\/p\u003e\n\u003cp\u003eಜೀರಂಗಜೇಬನ ಆಳ್ವಿಕೆಯ ಅಂತ್ಯದಲ್ಲಿ ಪ್ರಾರಂಭವಾಗುವ ಈ ಕಾದಂಬರಿ ಆ ಯುಗದ ರಾಜಕೀಯ ವಾತಾವರಣ ಮತ್ತು ಸಾಮಾಜಿಕ ಅನ್ಯಾಯಗಳನ್ನು ಪ್ರಶ್ನಿಸುತ್ತದೆ. ವ್ಯವಸ್ಥೆಯಿಂದ ನಲುಗಿದ ಸಾಮಾನ್ಯ ಜನರ ಹೋರಾಟಗಳನ್ನು ಪುಸ್ತಕವು ಎತ್ತಿ ತೋರಿಸುತ್ತದೆ.\u003c\/p\u003e\n\u003cp\u003eಕಾಲ್ಪನಿಕ ಕಥೆಗಳು ಮತ್ತು ಕಾಲ್ಪನಿಕ ಸಾಮ್ರಾಜ್ಯವನ್ನು ಬಳಸಿಕೊಂಡು ರಾಮಕೃಷ್ಣನ್ ಇಲ್ಲಿ ಅಧಿಕಾರದ ದುರುಪಯೋಗ ಮತ್ತು ನ್ಯಾಯದ ಹುಡುಕಾಟ, ಹೋರಾಟಗಳ ಸಾರ್ವತ್ರಿಕ ವಿಷಯಗಳನ್ನು ಚರ್ಚಿಸುತ್ತಾರೆ.\u003c\/p\u003e\n\u003cp\u003eಒಟ್ಟಾರೆಯಾಗಿ, \"ಎಡಗೈ\" ಎಂಬೀ ಕಾದಂಬರಿ ದಬ್ಬಾಳಿಕೆಯ ಸಂದರ್ಭದಲ್ಲಿ ಅಧಿಕಾರ ಕೇಂದ್ರಗಳು ಹೇಗೆ ಮಾನವ ಚೈತನ್ಯವನ್ನು ನಾಶಗೊಳಿಸುತ್ತವೆ ಎಂಬುದನ್ನು ಈ ಕಾದಂಬರಿ ಸಾಂಕೇತಿಕವಾಗಿ ಚಿತ್ರಿಸುತ್ತದೆ.\u003c\/p\u003e","brand":"BEETLE BOOK SHOP","offers":[{"title":"Default Title","offer_id":52833660698907,"sku":null,"price":315.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/pdfresizer.com-pdf-to-jpg_1_9e831c1b-2e96-4d34-a491-293433d5488c.jpg?v=1786769562","url":"https:\/\/beetlebookshop.com\/kn\/products\/edagaiedagai-kannada-novel","provider":"Beetle Book Shop","version":"1.0","type":"link"}