{"product_id":"dvg-avara-marulamuniyana-kagga","title":"ಡಿವಿಜಿ ಅವರ ಮರುಳುಮುನಿಯನ ಕಗ್ಗ","description":"\u003cp\u003e'ಕನ್ನಡದ ಭಗವದ್ಗೀತೆ' ಎಂದೇ ಹೆಸರಾಗಿರುವ 'ಮರುಳಮುನಿಯನ ಕಗ್ಗ' ಯುಗದಕವಿ ಡಿವಿಜಿಯವರ ಮೇರು ಕೃತಿ. ಕನ್ನಡ ಸಾರಸ್ವತಲೋಕದ ಅಮರಕೃತಿ; ಯಾವುದೇ ಒಂದು ಕೃತಿ ತನ್ನ ಆಂತರ್ಯದಲ್ಲಿ ಸಾರ್ವಕಾಲಿಕ ಸತ್ಯವನ್ನು, ಸರ್ವಾಂಗೀಣ ಸತ್ವವನ್ನು ಗರ್ಭಿಕರಿಸಿಕೊಂಡು ಒಡಮೂಡಿದರೆ, ಅದು ಕಾಲ ದೇಶಾದಿ ಗಡಿಗಳನ್ನು ಮೀರಬಹುದು, ಮಾನ್ಯರಿಂದ ಸಾಮಾನ್ಯರೆಲ್ಲರ ಮನಸೂರೆಗೊಳ್ಳಬಹುದು, ತನ್ಮೂಲಕ ಮನುಕುಲಕ್ಕೊಂದು ಕೈದೀವಿಗೆಯಾಗಬಹುದು ಎಂಬುದಕ್ಕೆ ಈ ಕೃತಿಯೇ ಒಂದು ಜ್ವಲಂತ ನಿದರ್ಶನ.\u003c\/p\u003e\n\u003cp\u003eಸಮಾಜಕ್ಕೆ ಸಾಹಿತ್ಯದ ಮೂಲಕ ಅಪಾರ ಸತ್ಪರಿಣಾಮವನ್ನುಂಟುಮಾಡುತ್ತಿರುವ ಈ ಕೃತಿಯನ್ನು ಸರಳೀಕರಿಸಿ (ಮೂಲದ ಜೊತೆಗೆ) ಕನ್ನಡಿಗರ ಕೈಗಿಡಬೇಕೆಂಬುದು ನನ್ನ ಬಹುದಿನಗಳ ಕನಸಾಗಿತ್ತು.\u003c\/p\u003e\n\u003cp\u003eಅದನ್ನು ಸಕಾಲಕ್ಕೆ ಸಾಕಾರಗೊಳಿಸಿಕೊಟ್ಟವರು ಖ್ಯಾತ ಕವಿಗಳಾದ ಶ್ರೀ ಕವಿತಾಕೃಷ್ಣ ಅವರು.\u003c\/p\u003e\n\u003cp\u003e- ಪ್ರಕಾಶಕರು\u003cbr\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":51438987968795,"sku":null,"price":157.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/dvg-avara-marulamuniyana-kagga-4493718.jpg?v=1767528546","url":"https:\/\/beetlebookshop.com\/kn\/products\/dvg-avara-marulamuniyana-kagga","provider":"Beetle Book Shop","version":"1.0","type":"link"}