{"product_id":"dr-rajakumar-nadu-nudiya-asmithe","title":"ಡಾ. ರಾಜ್‌ಕುಮಾರ್: ನಾಡು ನುಡಿಯ ಅಸ್ಮಿತೆ","description":"\u003cp\u003eರಾಜಕುಮಾರ್ ಅವರ ವ್ಯಕ್ತಿತ್ವವೆಂದರೆ ಎಲ್ಲರಲ್ಲಿಯೂ ಪ್ರೀತ್ಯಾದರಗಳಿರುವ, ಹೆಣ್ಣು-ಹೊನ್ನುಗಳ ಮೋಹವಿಲ್ಲದ, ನಾಡು-ನುಡಿಗಳ ಬಗ್ಗೆ ಅಗಾಧ ಬದ್ಧತೆಯಿರುವ ಸರಳ-ಸಜ್ಜನ ವ್ಯಕ್ತಿತ್ವ\u003c\/p\u003e\n\u003cp\u003e-ಸಿ ಎನ್ ರಾಮಚಂದ್ರನ್\u003c\/p\u003e\n\u003cp\u003e \u003c\/p\u003e\n\u003cp\u003eರಾಜಕುಮಾರ್ ಅವರು ಉತ್ತಮ ಗೃಹಸ್ಥರಾಗಿ ಸಂತರಿಗಿಂತ ಹೆಚ್ಚು ಮೌಲ್ಯಯುತವಾದ ಬದುಕನ್ನು ಬದುಕಿದ್ದಾರೆ. ಆದರ್ಶಗಳನ್ನು ಕೊಟ್ಟಿದ್ದಾರೆ\u003c\/p\u003e\n\u003cp\u003e-ಷ ಶೆಟ್ಟರ್\u003c\/p\u003e\n\u003cp\u003e \u003c\/p\u003e\n\u003cp\u003eರಾಜಕುಮಾ‌ರ್ ಅಥವಾ ಕುವೆಂಪು ಅವರದ್ದಾಗಲಿ ಹೊರಗಿನದ್ದನ್ನು ನಿರಾಕರಿಸದೆ, ಅದನ್ನು ಸ್ವೀಕರಿಸಿ ತಾನು ಬೆಳೆಯುವ, ತನ್ನನ್ನು ಕಳೆದುಕೊಳ್ಳದೆ ಹೊರಗಿನದ್ದನ್ನು ಸ್ವಾಗತಿಸುವ ಸಂಸ್ಕೃತಿ\u003c\/p\u003e\n\u003cp\u003e-ಎಚ್ ಎಸ್ ರಾಘವೇಂದ್ರ ರಾವ್\u003c\/p\u003e\n\u003cp\u003e \u003c\/p\u003e\n\u003cp\u003eರಾಜಕುಮಾ‌ರ್ ಅವರನ್ನು ಬಿಟ್ಟು ಕನ್ನಡ ಚಿತ್ರರಂಗವನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ? ಸದ್ಯಕ್ಕಂತೂ ಸಾಧ್ಯವಿಲ್ಲ\u003c\/p\u003e\n\u003cp\u003e- ಡಿ ಎಸ್ ನಾಗಭೂಷಣ\u003c\/p\u003e\n\u003cp\u003e \u003c\/p\u003e\n\u003cp\u003eರಾಜಕುಮಾರ್ ಮತ್ತು ಕನ್ನಡ ಅಸ್ಮಿತೆಯು ಆಧುನಿಕ ಕರ್ನಾಟಕದ ನಿರೂಪಣೆಯನ್ನು ಅವಲಂಬಿಸಿದೆ\u003c\/p\u003e\n\u003cp\u003e- ರಾಜೇಂದ್ರ ಚೆನ್ನಿ\u003c\/p\u003e\n\u003cp\u003e \u003c\/p\u003e\n\u003cp\u003eರಾಜಕುಮಾರ್ ನಿಜವಾಗಿಯೂ ಕರ್ನಾಟಕದ ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನದ ಅಸಂಖ್ಯಾತ ಆಯಾಮಗಳನ್ನು ಪ್ರತಿನಿಧಿಸಿದರು\u003c\/p\u003e\n\u003cp\u003e- ಮನು ಚಕ್ರವರ್ತಿ\u003c\/p\u003e\n\u003cp\u003e \u003c\/p\u003e\n\u003cp\u003eಡಾ. ರಾಜ್‌ಕುಮಾರ್ ಅವರು ಅತಿ ದೊಡ್ಡ ಅಭಿಮಾನಿ ಬಳಗ ಹೊಂದಿರುವ ಸಾಂಸ್ಕೃತಿಕ ಐಕಾನ್ ಆಗಿ ಬೆಳೆದಿರುವುದು ಕನ್ನಡ ಸಿನಿಮಾದಲ್ಲಿ ನಟನಾಗಿ ವೃತ್ತಿಜೀವನವನ್ನು ಮುಂದುವರಿಸಲು ಅವರ ಪ್ರಜ್ಞಾಪೂರ್ವಕ ಆಯ್ಕೆಯ ಪರಿಣಾಮವಾಗಿದೆ\u003c\/p\u003e\n\u003cp\u003e- ಎನ್ ವಿದ್ಯಾಶಂಕರ್\u003c\/p\u003e","brand":"BEETLE BOOK SHOP","offers":[{"title":"Default Title","offer_id":47774438195483,"sku":"","price":360.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/dr-rajakumar-nadu-nudiya-asmithe-1223590.webp?v=1767534913","url":"https:\/\/beetlebookshop.com\/kn\/products\/dr-rajakumar-nadu-nudiya-asmithe","provider":"Beetle Book Shop","version":"1.0","type":"link"}