{"product_id":"divodaasa","title":"ದಿವೋದಾಸ","description":"\u003cp\u003eಗಣತಂತ್ರ ವ್ಯವಸ್ಥೆಯಿಂದ ರಾಜರುಗಳ ಕಾಲ ಆರಂಭದ ಘಟ್ಟ. ರಾಜರ\n\u003cdiv\u003eಅಟ್ಟಹಾಸ - ಯುದ್ಧೋನ್ಮಾದ - ಅಶಕ್ತರನ್ನು ತುಳಿದು ಆಕ್ರಮಣ - ದಮನ \u003c\/div\u003e\n\u003cdiv\u003eಮುಂತಾದವು ಹೆಜ್ಜೆಯಿಕ್ಕುತ್ತಿದ್ದ ಕಾಲ. ಹೊಂಗೂದಲಿನವರೆಂದು ಕೃತಿಯುದ್ದಕ್ಕೂ\u003c\/div\u003e\n\u003cdiv\u003eಹೇಳಲ್ಪಟ್ಟ ಆರ್ಯರಿಗೂ ಯಮುನಾ-ಸರಸ್ವತೀ ನದಿಗಳ ಆಸುಪಾಸಿನ\u003c\/div\u003e\n\u003cdiv\u003eಮೂಲ ನಿವಾಸಿಗಳಿಗೂ ಸಂಘರ್ಷ ನಡೆಯುತ್ತಿದ್ದಾಗಿನ ಕಾಲದ ಚಾರಿತ್ರಿಕ\u003c\/div\u003e\n\u003cdiv\u003eಕಾದಂಬರಿ. ತಮ್ಮನ್ನು ಆಕ್ರಮಿಸಿದವರನ್ನು ಮಣಿಸಲು ನಡೆಯುತ್ತಿದ್ದ ಹೋರಾಟ\u003c\/div\u003e\n\u003cdiv\u003eಕೃತಿಗೆ ವಸ್ತುವಾಗಿದೆ. ಉತ್ತಮ ಅಶ್ವಪಡೆ, ಕತ್ತಿ-ಗುರಾಣಿ, ಖಡ್ಗ, ಬಿಲ್ಲುಬಾಣ\u003c\/div\u003e\n\u003cdiv\u003eಎರಡೂ ಕಡೆಯ ಯೋಧರಲ್ಲಿ ಸಾಕಷ್ಟಿದ್ದವು. ಒಬ್ಬರ ಭೂಮಿ, ದನಕರು,\u003c\/div\u003e\n\u003cdiv\u003eಸಂಪನ್ಮೂಲಗಳನ್ನು ಪರಾಕ್ರಮದಿಂದ ವಶಪಡಿಸಿಕೊಳ್ಳುತ್ತಿದ್ದ ಆ ಕಾಲದಲ್ಲಿ\u003c\/div\u003e\n\u003cdiv\u003eದುರ್ಬಲರ ಗೋಳು ಹೇಳತೀರದ್ದಾಗಿತ್ತು. ಇದನ್ನೇ ಯುದ್ಧದಲ್ಲಿ ಜಯಗಳಿಸಿದ\u003c\/div\u003e\n\u003cdiv\u003eಎನ್ನಲಾಗುತ್ತಿತ್ತು ! ಇಲ್ಲಿ ದಿವೋದಾಸನೆಂಬ ಆರ್ಯ ವೀರನೊಬ್ಬ ಹಲವು\u003c\/div\u003e\n\u003cdiv\u003eಬುಡಕಟ್ಟು ಸಮುದಾಯಗಳನ್ನು ಧ್ವಂಸಗೊಳಿಸಿ, ನಿರ್ನಾಮ ಮಾಡಿ \u003c\/div\u003e\n\u003cdiv\u003eವೀರನೆನಿಸಿಕೊಳ್ಳುತ್ತಾನೆ. ಮುಂದೆ ಓದಿ, ಅಂದಿನ ಕ್ರೌರ್ಯವನ್ನು...\u003c\/div\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":44873549938971,"sku":"","price":156.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/products\/divodaasa-3672255.jpg?v=1767536587","url":"https:\/\/beetlebookshop.com\/kn\/products\/divodaasa","provider":"Beetle Book Shop","version":"1.0","type":"link"}