{"product_id":"devalayagalu-mattu-laingika-shilpa","title":"ದೇವಾಲಯಗಳು ಮತ್ತು ಲೈಂಗಿಕ ಶಿಲ್ಪ","description":"\u003cspan\u003eನಮ್ಮ ದೇವಾಲಯಗಳು ದೇವ ದೇವತೆಗಳ ವಾಸಸ್ಥಳಗಳು ಮಾತ್ರವಲ್ಲ, ನಮ್ಮ ಕಲೆ, ಸಂಸ್ಕೃತಿಗಳ ಸಂಕೇತವೂ ಆಗಿವೆ. ಮನುಷ್ಯರಾಗಿ ನಾವು ತಲೆಯಮೇಲೆ ಸೂರಿಲ್ಲದಿದ್ದರೂ ಕೊರತೆ ಪಡಲಾರೆವು. ಆದರೆ ದೇವರಿಗೆ ಭವ್ಯ ದೇವಾಲಯ ಬೇಕೆನ್ನುವವರು! ಈ ದೇವಾಲಯಗಳ ಹೊರಗೆ ಮತ್ತು ಒಳಗೆ ಲೈಂಗಿಕ ಶಿಲ್ಪಗಳು ಏಕಿರಬೇಕು? ಈ ಶಿಲ್ಪಗಳು ಅಶ್ಲೀಲವೆ? ಹಿಂದಿನವರು ಅನುಸರಿಸುತ್ತ ಬಂದಿರುವ ಈ ರೂಢಿಯ ಹಿನ್ನೆಲೆ ಏನು? ಇದಕ್ಕೆ ಏನಾದರೂ ಅರ್ಥವಿದೆಯೆ? ದೇವರಿಗೆ ಮನುಷ್ಯ ದಾಸಿಯರು ಏಕೆ ಬೇಕು? ಮನುಷ್ಯರ ಎಲ್ಲ ಕ್ರಿಯೆಗಳನ್ನು ದೇವರಿಗೂ ಆರೋಪಿಸಬಹುದೆ? ಮುಂತಾದ ಹಲವಾರು ಪ್ರಶ್ನೆಗಳಿಗೆ ಈ ಪುಸ್ತಕದಲ್ಲಿ ಉತ್ತರಗಳಿವೆ.\u003c\/span\u003e","brand":"BEETLE BOOK SHOP","offers":[{"title":"Default Title","offer_id":48003648586011,"sku":"","price":90.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/devalayagalu-mattu-laingika-shilpa-2023450.jpg?v=1767536106","url":"https:\/\/beetlebookshop.com\/kn\/products\/devalayagalu-mattu-laingika-shilpa","provider":"Beetle Book Shop","version":"1.0","type":"link"}