{"product_id":"dashakanta-ravana-jagadishasharma-sampa","title":"ದಶಕಂಠ ರಾವಣ (ಜಗದೀಶ್‌ಶರ್ಮ ಸಂಪಾ)","description":"\u003cp\u003eಅವನು ಬ್ರಹ್ಮನ ಮರಿಮಗ ವೇದ-ಶಾಸ್ತ್ರಗಳನ್ನು ಅಧ್ಯಯನ ಮಾಡಿದವ. ಅಸ್ತ್ರವಿದ್ಯೆಯಲ್ಲಿ ಕುಶಲ. ತಂತ್ರಗಾರಿಕೆಯಲ್ಲಿ ಪ್ರಚಂಡ,\u003c\/p\u003e\n\u003cp\u003eಬಲಿಷ್ಠ-ಸಮರ್ಥ-ಪರಾಕ್ರಮಿ.\u003c\/p\u003e\n\u003cp\u003eಅನ್ನಿಸಿದ್ದನ್ನು ಸಾಧಿಸಿ ಮುಗಿಸುವವ\u003c\/p\u003e\n\u003cp\u003eಇಷ್ಟೆಲ್ಲ ಇದ್ದೂ ಬೇರೇನೋ ಆಯಿತು.\u003c\/p\u003e\n\u003cp\u003eಒಂದು ವರ; ಒಂದು ತಪ್ಪು ಒಂದು ತಪ್ಪು; ಒಂದು ಶಾಪ\u003c\/p\u003e\n\u003cp\u003eಮತ್ತೊಂದು ವರ; ಮತ್ತೊಂದು ತಪ್ಪು\u003c\/p\u003e\n\u003cp\u003eಮತ್ತೊಂದು ತಪ್ಪು; ಮತ್ತೊಂದು ಶಾಪ\u003c\/p\u003e\n\u003cp\u003eಹೀಗೆ ಸಾಗಿತು ಅವನ ಬದುಕು,\u003c\/p\u003e\n\u003cp\u003eಏಕಾಯಿತು? ಏನಾಯಿತು?\u003c\/p\u003e\n\u003cp\u003eತ್ರಿಭುವನ ತಲ್ಲಣನ ಇತಿವೃತ್ತ\u003c\/p\u003e\n\u003cp\u003eಮೂಲಕ್ಕೆ ನಿಷ್ಠವಾದ ನಿರೂಪಣೆ\u003c\/p\u003e\n\u003cp\u003eಅದೇ\u003c\/p\u003e\n\u003cp\u003eದಶಕಂಠ ರಾವಣ\u003c\/p\u003e\n\u003cp\u003e \u003c\/p\u003e","brand":"BEETLE BOOK SHOP","offers":[{"title":"Default Title","offer_id":45534658527515,"sku":"","price":315.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/dashakanta-ravana-jagadishasharma-sampa-6045412.png?v=1767536345","url":"https:\/\/beetlebookshop.com\/kn\/products\/dashakanta-ravana-jagadishasharma-sampa","provider":"Beetle Book Shop","version":"1.0","type":"link"}