{"product_id":"damayantiya-magaḷu","title":"ದಮಯಂತಿಯ ಮಗಳು | Damayanti's Daughter","description":"ಪಿ. ಸತ್ಯವತಿ ಅವರು ತೆಲುಗು ಭಾಷೆಯ ಪ್ರಸಿದ್ದ ಕತೆಗಾರ್ತಿಯರಲ್ಲಿ\n\u003cdiv\u003eಒಬ್ಬರು. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಹಳ್ಳಿಯೊಂದರಲ್ಲಿ ಜನಿಸಿ,\u003c\/div\u003e\n\u003cdiv\u003eಇಂಗ್ಲಿಷ್ ಅಧ್ಯಾಪನದ ಮೂಲಕ ಲೋಕವನ್ನು ಗ್ರಹಿಸಿದವರು. ತಮ್ಮ\u003c\/div\u003e\n\u003cdiv\u003eಅನನ್ಯವಾದ ಒಳನೋಟ ಮತ್ತು ತಣ್ಣಗಿನ ನಿರೂಪಣಾ ಶೈಲಿಗಳಿಂದ\u003c\/div\u003e\n\u003cdiv\u003eಸತ್ಯವತಿ ಅವರು ತೆಲುಗು ಕಥಾಲೋಕವನ್ನು ಸ್ತ್ರೀ ಸಂವೇದನೆಯ\u003c\/div\u003e\n\u003cdiv\u003eಮೂಲಕ ವಿಸ್ತರಿಸಿದವರು.\u003c\/div\u003e\n\u003cdiv\u003eಹೆಣ್ಣಿನ ಬದುಕಿನ ಘನತೆ ಮತ್ತು ಅಸ್ತಿತ್ವದ ಶೋಧವನ್ನು ತಮ್ಮ\u003c\/div\u003e\n\u003cdiv\u003eನಿರೂಪಣೆಗಳಲ್ಲಿ ನಿರಂತರವಾಗಿ ಪರೀಕ್ಷಿಸುತ್ತಾ ಬಂದವರು. ಸ್ತ್ರೀವಾದಿ\u003c\/div\u003e\n\u003cdiv\u003eಆಶಯಗಳಿಗೆ ಕಲಾತ್ಮಕವಾದ ಕಥಾಶಿಲ್ಪವನ್ನು ನಿರ್ಮಾಣ ಮಾಡಿದ್ದು\u003c\/div\u003e\n\u003cdiv\u003eಸತ್ಯವತಿ ಅವರ ಹೆಗ್ಗಳಿಕೆಯಾಗಿದೆ.\u003c\/div\u003e\n\u003cdiv\u003eಸಮಾಜದ ಹಲವು ಸ್ತರಗಳಲ್ಲಿ ಬೆರೆತು ಹೋಗಿರುವ ಹೆಣ್ಣಿನ ಅಧೀನತೆಯ\u003c\/div\u003e\n\u003cdiv\u003eನೆಲೆಗಳು, ದಮನದ ಸೂಕ್ಷ್ಮ ಇರವುಗಳನ್ನು ಸಿಕ್ಕು ಬಿಡಿಸಿದಂತೆ ತಮ್ಮ\u003c\/div\u003e\n\u003cdiv\u003eಕತೆಗಳಲ್ಲಿ ಸತ್ಯವತಿಯವರು ಅಸರ್ಟೀವ್ ಆದ ರೀತಿಯಲ್ಲಿ\u003c\/div\u003e\n\u003cdiv\u003eನಿರೂಪಿಸಿದ್ದಾರೆ. ಸತ್ಯವತಿ ಅವರ ಕತೆಗಳಲ್ಲಿ ಹೆಣ್ಣು ಬದುಕಿನ ಹೊಸ\u003c\/div\u003e\n\u003cdiv\u003eಚಲನೆಗಳು ಸ್ತ್ರೀ ಬದುಕನ್ನು ಆಶಾವಾದದಿಂದ ನೋಡುವಂತೆ\u003c\/div\u003e\n\u003cdiv\u003eಒತ್ತಾಯಿಸುತ್ತವೆ. ಸತ್ಯವತಿ ಅವರ ಆಯ್ದ ಪ್ರಾತಿನಿಧಿಕ ಕತೆಗಳನ್ನು\u003c\/div\u003e\n\u003cdiv\u003eಅಜಯ್ ವರ್ಮಾ ಅಲ್ಲೂರಿ ಕನ್ನಡಕ್ಕೆ ಅನುವಾದ ಮಾಡುವ ಮೂಲಕ\u003c\/div\u003e\n\u003cdiv\u003eಕನ್ನಡ ಓದುಗರಿಗೆ ಉಪಕಾರ ಮಾಡಿದ್ದಾರೆ. ಈ\u003c\/div\u003e\n\u003cdiv\u003eಪ್ರಕಟಿಸುತ್ತಿರುವ ಅಹರ್ನಿಶಿ ಪ್ರಕಾಶನಕ್ಕೆ ಅಭಿನಂದನೆಗಳು.\u003c\/div\u003e\n\u003cdiv\u003eಹೊತ್ತಿಗೆಯನ್ನು\u003c\/div\u003e\n\u003cdiv\u003e\u003c\/div\u003e\n\u003cdiv\u003e-ಕೆ. ವೈ. ನಾರಾಯಣಸ್ವಾಮಿ\u003c\/div\u003e","brand":"BEETLE BOOK SHOP","offers":[{"title":"Default Title","offer_id":44305634853147,"sku":"","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/products\/damayantiya-magau-4905322.png?v=1767536406","url":"https:\/\/beetlebookshop.com\/kn\/products\/damayantiya-maga%e1%b8%b7u","provider":"Beetle Book Shop","version":"1.0","type":"link"}