{"product_id":"dakshinayana-novel","title":"ದಕ್ಷಿಣಾಯಣ | ದಕ್ಷಿಣಾಯಣ ಜೋಗಿ","description":"\u003cp\u003e\u003cbr\u003eಕಾಡು, ಕಡಲು, ಬಹು ಭಾಷೆಗಳು, ಧರ್ಮಗಳು, ಉತ್ಸವಗಳು, ಹೊಸತನದ ಹಂಬಲ, ದುಡಿಮೆಯ ಛಲ ಎಲ್ಲವುಗಳಿಂದ ಸೊಗಸುಗೂಡಿರುವ ಒಂದು ನೆಲ ಕಾಲಾಂತರದಲ್ಲಿ ಏನಾಗುತ್ತದೆ ಎಂಬ ಪ್ರಶ್ನೆಗೆ ಉತ್ತರ ಕಷ್ಟ, ವೈಭವದ ಮೇರು ಏರಿದ ಊರುಗಳು ಕ್ಷುದ್ರತೆಯ ಆಳ ತಲುಪಿದ ಇತಿಹಾಸಗಳಿವೆ. ಮಲ್ಲಿಗೆಯ ನಾಡಿನಲ್ಲಿ ನೆತ್ತರು ಮಾತನಾಡುತ್ತದೆ. ಪ್ರಿಂಟು, ಪತ್ರಿಕೋದ್ಯಮ, ವಿದ್ಯೆ ಎಲ್ಲದರಲ್ಲೂ ಮೊದಲು ಎನಿಸಿಕೊಂಡ ದಕ್ಷಿಣ ಕನ್ನಡದ ಅಯನ 'ಹೆಳವನ ಹೆಗಲ ಮೇಲೆ ಕುರುಡ ಕುಳಿತಂತೆ' ಆಗಿರುವುದರ ಬಖೈರು ಈ ಕಾದಂಬರಿ.\u003c\/p\u003e\n\u003cp\u003e- ಹರೀಶ್ ಕೇರ\u003c\/p\u003e","brand":"Jogi | ಜೋಗಿ","offers":[{"title":"Default Title","offer_id":51523208085787,"sku":null,"price":445.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/dakshinayana-novel-2943431.jpg?v=1767528246","url":"https:\/\/beetlebookshop.com\/kn\/products\/dakshinayana-novel","provider":"Beetle Book Shop","version":"1.0","type":"link"}