{"product_id":"cybercrime","title":"ಸೈಬರ್ ಅಪರಾಧ","description":"\u003cp style=\"font-weight: 400;\"\u003e\u003cstrong\u003eBook Name: \u003c\/strong\u003e\u003cb\u003eCybercrime\u003cspan\u003e \u003c\/span\u003e\u003c\/b\u003e\u003cstrong\u003e|\u003cspan\u003e \u003c\/span\u003e\u003c\/strong\u003eಸೈಬರ್‌ಕ್ರೈಮ್‌\u003c\/p\u003e\n\u003cp style=\"font-weight: 400;\"\u003eA book on cybercrimes and their prevention in easy steps written by\u003cspan\u003e \u003c\/span\u003e\u003cstrong\u003eSatish Venkatasubbu\u003c\/strong\u003e\u003c\/p\u003e\n\u003cp style=\"font-weight: 400;\" data-mce-fragment=\"1\" data-mce-style=\"font-weight: 400;\"\u003e \u003c\/p\u003e\n\u003cp style=\"font-weight: 400;\" data-mce-fragment=\"1\" data-mce-style=\"font-weight: 400;\"\u003e\u003cb data-mce-fragment=\"1\"\u003eCybercrime\u003cspan data-mce-fragment=\"1\"\u003e \u003c\/span\u003e\u003c\/b\u003e\u003cstrong data-mce-fragment=\"1\"\u003e|\u003cspan data-mce-fragment=\"1\"\u003e \u003c\/span\u003e\u003c\/strong\u003e\u003cstrong data-mce-fragment=\"1\"\u003eಸೈಬರ್\u003c\/strong\u003e\u003cstrong data-mce-fragment=\"1\"\u003e‌\u003c\/strong\u003e\u003cstrong data-mce-fragment=\"1\"\u003eಕ್ರೈಮ್\u003c\/strong\u003e\u003cstrong data-mce-fragment=\"1\"\u003e‌\u003c\/strong\u003e\u003c\/p\u003e\n\u003cp style=\"font-weight: 400;\" data-mce-fragment=\"1\" data-mce-style=\"font-weight: 400;\"\u003eಸತೀಶ್‌ ವೆಂಕಟಸುಬ್ಬು ಅವರು ಮೂಲತಃ ಟೆಕ್ಕಿ. ಎರಡು ದಶಕಗಳ ಕಾಲ ಜಗತ್ತಿನ ವಿವಿಧ ದೇಶಗಳಲ್ಲಿ ಸಾಫ್ಟ್‌ವೇರ್ ಸಂಸ್ಥೆಗಳಲ್ಲಿ ದುಡಿದ ಅನುಭವ ಅವರಿಗೆ. ಏನೇನೋ ಕಂಡ ಮೇಲೂ ನಮ್ಮೂರೇ ನಮಗೆ ಮೇಲು ಎನ್ನುವಂತೆ ಮೈಸೂರಿಗೆ ಮರಳಿದವರು. ಆದರೆ ಸುಮ್ಮನೆ ಕೂರುವ ಜಾಯಮಾನ ಅವರದಲ್ಲ,\u003cspan data-mce-fragment=\"1\"\u003e \u003c\/span\u003eಹೀಗಾಗಿ ಬೆಂಗಳೂರಿನ ನ್ಯಾಷನಲ್‌ ಲಾ ಸ್ಕೂಲ್‌ಗೆ ಹೋಗಿ ಸೈಬರ್‌ ಕಾನೂನು ಅಭ್ಯಾಸ ಮಾಡುತ್ತಾರೆ. ಇಂದಿಗೆ ಸೈಬರ್‌ ಕ್ರೈಮ್‌ ತಡೆಗಟ್ಟುವ ನಿಟ್ಟಿನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮೈಸೂರಿನ ಪ್ರಾದೇಶಿಕ ಪತ್ರಿಕೆ\u003cspan data-mce-fragment=\"1\"\u003e \u003c\/span\u003e`ಪ್ರತಿನಿಧಿ'ಯಲ್ಲಿ ಸೈಬರ್‌ ಮಿತ್ರ ಹೆಸರಿನಲ್ಲಿ ಅಂಕಣಕಾರರಾಗಿ ಕೂಡ ಜನಪ್ರಿಯರು. ಸೈಬರ್‌ ಮಿತ್ರ ಹೆಸರಿನಲ್ಲಿ ವೆಬ್‌ಸೈಟ್‌ ಕೂಡ ಹೊಂದಿದ್ದಾರೆ.\u003c\/p\u003e\n\u003cp style=\"font-weight: 400;\" data-mce-fragment=\"1\" data-mce-style=\"font-weight: 400;\"\u003eಸೈಬರ್‌ ಕ್ರೈಮ್‌ ಇಂದಿನ ದಿನದ ಅತಿ ದೊಡ್ಡ ಸಮಸ್ಯೆ. ಹಿಂದೆ ಮನೆಗೆ ನುಗ್ಗಿ ಕಳ್ಳತನ ಮಾಡಬೇಕಿತ್ತು. ಆದರೆ ಇಂದು ಕಳ್ಳತನದ ವ್ಯಾಖ್ಯಾನ ಬದಲಾಗಿದೆ. ಕೆಲವೊಮೆ ನಮ್ಮ ಅನುಮತಿ ಪಡೆದು,\u003cspan data-mce-fragment=\"1\"\u003e \u003c\/span\u003eಕೆಲವೊಮ್ಮೆ ನಮ್ಮ ಅನುಮತಿಯಿಲ್ಲದೆ,\u003cspan data-mce-fragment=\"1\"\u003e \u003c\/span\u003eಬಹಳಷ್ಟು ಬಾರಿ ನಮ್ಮ ಅಜಾಗರೂಕತೆ ಕಾರಣ ಸೈಬರ್‌ ಕ್ರೈಮ್‌ ಘಟಿಸುತ್ತದೆ. ನಮ್ಮ ವರ್ಷಗಳ ಸಂಪಾದನೆ,\u003cspan data-mce-fragment=\"1\"\u003e \u003c\/span\u003eಉಳಿಕೆ ಸದ್ದಿಲ್ಲದೇ ಕ್ಷಣ ಮಾತ್ರದಲ್ಲಿ ಮಾಯವಾಗಿ ಬಿಡುತ್ತದೆ. ಕಾನೂನು ರೀತಿಯಲ್ಲಿ ಆಗೇನು ಮಾಡಬೇಕು?\u003cspan data-mce-fragment=\"1\"\u003e \u003c\/span\u003eಯಾರನ್ನು ಕೇಳಬೇಕು?\u003cspan data-mce-fragment=\"1\"\u003e \u003c\/span\u003eತಕ್ಷಣ ಕಾರ್ಯಪ್ರವೃತ್ತರಾದರೆ ಹಣವನ್ನು ಮರಳಿ ಪಡೆದುಕೊಳ್ಳಬಹುದೇ?\u003cspan data-mce-fragment=\"1\"\u003e \u003c\/span\u003eಎನ್ನುವ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ. ಅದೆಷ್ಟು ವಿಧದಲ್ಲಿ ನಮ್ಮನ್ನು ಲೂಟಿ ಮಾಡಲು ಈ ಖದೀಮರು ನಿಂತಿದ್ದಾರೆ ಎನ್ನುವುದನ್ನು ಎಳೆ ಎಳೆಯಾಗಿ ಸರಳವಾಗಿ ಬಿಡಿಸಿ ಹೇಳುವ ಪ್ರಯತ್ನದಲ್ಲಿ ಸತೀಶ್‌ ಗೆದ್ದಿದ್ದಾರೆ. ಈ ಆಘಾತಕ್ಕೆ ತುತ್ತಾದಾಗ ತಕ್ಷಣ ಏನು ಮಾಡಬೇಕು?\u003cspan data-mce-fragment=\"1\"\u003e \u003c\/span\u003eಸಮಸ್ಯೆ-ಸಮಾಧಾನ ಎರಡನ್ನೂ ಇಲ್ಲಿ ಸತೀಶ್‌ ನೀಡಿದ್ದಾರೆ.\u003c\/p\u003e\n\u003cp style=\"font-weight: 400;\" data-mce-fragment=\"1\" data-mce-style=\"font-weight: 400;\"\u003eಹೆಚ್ಚುತ್ತಿರುವ ಸೈಬರ್‌ ಕ್ರೈಮ್‌ ಅಪರಾಧಗಳನ್ನು ತಡೆಗಟ್ಟುವುದು ಸರಕಾರದ ಕೆಲಸ ಎಂದು ಸುಮ್ಮನೆ ಕೂರುವಂತಿಲ್ಲ. ಅದರ ಬಗ್ಗೆ ಹೆಚ್ಚು ಮಾಹಿತಿ ತಿಳಿದುಕೊಂಡು ಜಾಗೃತರಾಗಿರಬೇಕಾದದ್ದು ನಾಗರಿಕರ ಕರ್ತವ್ಯ. ಆ ನಿಟ್ಟಿನಲ್ಲಿ ಸತೀಶ್‌ ವೆಂಕಟಸುಬ್ಬು ಅವರ ಸೈಬರ್‌ ಕ್ರೈಮ್‌-ತಡೆಗಟ್ಟುವುದು ಹೇಗೆ?\u003cspan data-mce-fragment=\"1\"\u003e \u003c\/span\u003eಸಹಾಯ ಮಾಡಲಿದೆ.\u003c\/p\u003e\n\u003cp style=\"font-weight: 400;\" data-mce-fragment=\"1\" data-mce-style=\"font-weight: 400;\"\u003eಶುಭವಾಗಲಿ.\u003c\/p\u003e\n\u003cp style=\"font-weight: 400;\" data-mce-fragment=\"1\" data-mce-style=\"font-weight: 400;\"\u003e-ರಂಗಸ್ವಾಮಿ ಮೂಕನಹಳ್ಳಿ\u003cbr data-mce-fragment=\"1\"\u003eಲೇಖಕ,\u003cspan data-mce-fragment=\"1\"\u003e \u003c\/span\u003eಅಂಕಣಕಾರ ಮತ್ತು ಆರ್ಥಿಕ ಸಲಹೆಗಾರ \u003c\/p\u003e","brand":"BEETLE BOOK SHOP","offers":[{"title":"Default Title","offer_id":47798634512667,"sku":"","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/cybercrime-4982988.jpg?v=1767536646","url":"https:\/\/beetlebookshop.com\/kn\/products\/cybercrime","provider":"Beetle Book Shop","version":"1.0","type":"link"}