Currentina Kathe - Beetle Book Shop

ಕರೆಂಟಿನ ಕಥೆ | Currentina Kathe

Rs. 405.00
Sale price  Rs. 405.00 ಸಾಮಾನ್ಯ ಬೆಲೆ  Rs. 450.00
ಉತ್ಪನ್ನದ ಮಾಹಿತಿಗೆ ತೆರಳಿ
Currentina Kathe - Beetle Book Shop

ಕರೆಂಟಿನ ಕಥೆ | Currentina Kathe

Rs. 405.00
Sale price  Rs. 405.00 ಸಾಮಾನ್ಯ ಬೆಲೆ  Rs. 450.00

ಮಾರಾಟಗಾರರು : BEETLE BOOK SHOP

ಯಾವುದೇ ನಿಶ್ಚಿತ ಅಪೇಕ್ಷೆಯಿಲ್ಲದೆ ಕೇವಲ ಕುತೂಹಲಕ್ಕಾಗಿ ಆರಂಭವಾದ ಹುಡುಕಾಟವೊಂದು ವಿದ್ಯುತ್ತೆಂಬ ವಿಸ್ಮಯದ ಹುಟ್ಟು ಮತ್ತು ವಿಕಾಸಕ್ಕೆ ಕಾರಣವಾದ ಕಥನ ಅತ್ಯಂತ ರೋಚಕ. ತನ್ನ ಸುತ್ತ ಸಂಭವಿಸುವ ಲೌಕಿಕ ಘಟನೆಗಳ ಸಂಭಾವ್ಯತೆಗೆ ಕಾರಣ ಹುಡುಕಿ ಹೊರಟ ಮನುಷ್ಯಪ್ರಜ್ಞೆ ತನ್ನ ವಿವೇಚನೆ, ಆಲೋಚನೆ, ಪ್ರಯೋಗಶೀಲತೆ, ಏಕಾಗ್ರತೆ, ತಾಳ್ಮೆ ಮತ್ತು ತನ್ಮಯತೆಗಳನ್ನು ತೆತ್ತು ವಿದ್ಯುತ್ತೆಂಬ ಅಗೋಚರ ಚೈತನ್ಯವನ್ನು ಕೈವಶ ಮಾಡಿಕೊಂಡಿತು. ಆಕಸ್ಮಿಕವಾಗಿ ಅನುಭವಕ್ಕೆ ದೊರಕಿದ ಅದೊಂದು ಅದೃಶ್ಯಶಕ್ತಿಯ ಬೆನ್ನು ಹತ್ತದಿದ್ದಿದ್ದರೆ ಜಗತ್ತು ಇಂದು ಹೇಗಿರುತ್ತಿತ್ತೋ ಊಹಿಸಲಸಾಧ್ಯ ಅದರ ಆವಿಷ್ಕಾರ ಜಗತ್ತನ್ನು ಆಮೂಲಾಗ್ರವಾಗಿ ಬದಲಿಸಿಬಿಟ್ಟಿತು. ಅದು ಮನುಷ್ಯನ ಅಡಿಯಾಳೋ, ಮನುಷ್ಯನೇ ಅದರ ಅಡಿಯಾಳೋ ನಿರ್ಣಯಿಸಲಾಗದ ಮಟ್ಟಿಗೆ ಅದು ಆತನ ಪ್ರಜ್ಞೆ ಮತ್ತು ಪರಿಸರ ಎರಡನ್ನೂ ಆಕ್ರಮಿಸಿದೆ. ಅಣುವಿನಿಂದ ಅಂತರಿಕ್ಷದವರೆಗಿನ ಬ್ರಹ್ಮಾಂಡದ ನಿಗೂಢಗಳನ್ನೆಲ್ಲ ಒಡೆದು ಹಾಕುವತ್ತ ಮುಂದೋಡುತ್ತಿರುವ ಬಾಹ್ಯಾಕಾಶ ವಿಜ್ಞಾನ, ದೂರಸಂಪರ್ಕ, ಮಾಹಿತಿ ತಂತ್ರಜ್ಞಾನ, ಅಂತರ್ಜಾಲ, ಕೃತಕ ಬುದ್ಧಿಮತ್ತೆ, ಜೀವ ವಿಜ್ಞಾನ ಮತ್ತು ಕ್ವಾಂಟಮ್ ವಿಜ್ಞಾನ ಕ್ಷೇತ್ರಗಳ ಶೋಧನೆಗಳು ಕಾಲ ದೇಶಗಳ ಭೌತಿಕ ಅಂತರವನ್ನೇ ಅಳಿಸಿ ಹಾಕುತ್ತಿವೆ. ಈ ಎಲ್ಲ ಸಾಧನೆಗಳ ಹಿಂದಿನ ಏಕಮಾತ್ರ ಮಾಂತ್ರಿಕ ಶಕ್ತಿ ವಿದ್ಯುತ್. ಇಂಥದ್ದೊಂದು ಅಗೋಚರ ಶಕ್ತಿಯ ಶೋಧನೆಯ ಹದನವೇ ಈ 'ಕರೆಂಟಿನ ಕಥೆ'ಯೆಂಬ ಕೃತಿ.

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು