{"product_id":"collegu-taranga","title":"ಕಾಲೇಜು ತರಂಗ | Collegu Taranga","description":"\u003csection class=\"synopsys section2\"\u003e\n\u003cdiv class=\"container\"\u003e\n\u003cdiv class=\"container-fluid\"\u003e\n\u003cdiv class=\"row\"\u003e\n\u003cdiv class=\"col-sm relative\" id=\"synopsys\"\u003e\n\u003cp\u003e ಬಿ.ಜಿ.ಎಲ್. ಸ್ವಾಮಿ ಅವರು ಬರೆದ ಕಾದಂಬರಿ -ಕಾಲೇಜು ತರಂಗ. 15 ಅಧ್ಯಾಯಗಳನ್ನು ಹೊಂದಿದೆ. ಕಾಲೇಜು ವಿದ್ಯಮಾನಗಳು ಇಲ್ಲಿಯ ವಸ್ತು. ಪಾತ್ರಗಳ ಆಡುಭಾಷೆಯ ಸಂಭಾಷಣೆ ಗಮನ ಸೆಳೆಯುತ್ತದೆ., ಪ್ರಿನ್ಸಿಪಾಲ್, ಕಾಲೇಜು ಬೋಧನೆ, ಪರಿವೀಕ್ಷಣೆ, ಉಪನ್ಯಾಸಕ- ವಿದ್ಯಾರ್ಥಿಗಳ ಸಂಬಂಧ, ಕಚೇರಿ ಆಡಳಿತ, ಒಟ್ಟಾರೆಯಾಗಿ ಶಿಕ್ಷಣದ ಅವವಸ್ಥೆ ಎಲ್ಲವೂ ತಮಾಷೆಯ ಧಾಟಿಯಲ್ಲಿ ಹೇಳುವುದು ಲೇಖಕರ ಬರೆಹ ವೈಶಿಷ್ಟ್ಯ.\u003c\/p\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/section\u003e\n\u003cdiv class=\"container\"\u003e\n\u003cdiv class=\"w-100 my-3\"\u003e\u003c\/div\u003e\n\u003c\/div\u003e","brand":"ಬಿ.ಜಿ.ಎಲ್. ಸ್ವಾಮಿ | B.G.L Swamyu","offers":[{"title":"Default Title","offer_id":44223752077595,"sku":"","price":252.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/products\/kaleju-taranga-5171100.jpg?v=1767537007","url":"https:\/\/beetlebookshop.com\/kn\/products\/collegu-taranga","provider":"Beetle Book Shop","version":"1.0","type":"link"}