{"product_id":"class-teacher","title":"ತರಗತಿ ಶಿಕ್ಷಕಿ","description":"\u003cp\u003e\u003cspan\u003e\"ಕಲೀಮ್ ಉಲ್ಲಾ ಅವರ `ಕ್ಲಾಸ್ ಟೀಚರ್' ಅಂಕಣ ಕನ್ನಡ ಸಾಹಿತ್ಯಕ್ಕೆ ವಿಶೇಷ ತಿರುವನ್ನು ನೀಡಿದೆ. ತನ್ನ ನೈಜತೆಯಿಂದ, ಲಲಿತ ಪ್ರಬಂಧದ ಗುಣದಿಂದ, ಶಿಕ್ಷಣ ಕ್ಷೇತ್ರದ ಒಳ ಹೊರಗನ್ನು ಪ್ರಾಮಾಣಿಕವಾಗಿ ಅನಾವರಣಗೊಳಿಸಿದೆ.\"-ಅಲ್ಲಮಪ್ರಭು ಬೆಟ್ಟದೂರು \"ರಂಗಣ್ಣನ ಕನಸಿನ ದಿನಗಳು\" ಕೃತಿಯ ಮುಂದುವರೆದ ಆಧುನಿಕ ರೂಪದಂತೆ ಕಾಣುವ ಕಲೀಮ್ ಉಲ್ಲಾ ಅವರ \"ಕ್ಲಾಸ್ ಟೀಚರ್\" ಕನ್ನಡದ ಒಂದು ವಿಶಿಷ್ಟ ಅನುಭವ ಕಥನ.\u003c\/span\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":48594598461723,"sku":"","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/class-teacher-3217375.jpg?v=1767536706","url":"https:\/\/beetlebookshop.com\/kn\/products\/class-teacher","provider":"Beetle Book Shop","version":"1.0","type":"link"}