{"product_id":"charles-shobharaj-the-bikini-killer","title":"ಚಾರ್ಲ್ಸ್ ಶೋಭರಾಜ್ : ದಿ ಬಿಕಿನಿ ಕಿಲ್ಲರ್","description":"\u003cspan data-mce-fragment=\"1\"\u003eಜಗತ್ತು ಕಂಡ ಅತ್ಯಂತ ಬುದ್ಧಿವಂತ, ಅತ್ಯಂತ ಕ್ರೂರ ಮತ್ತು ಅತ್ಯಂತ ಜಾಣ ಕ್ರಿಮಿನಲ್‌ಗಳಲ್ಲಿ ಚಾರ್ಲ್ಸ್ ಶೋಭರಾಜ್‌ನ ಹೆಸರು ಮುಂಚೂಣಿಯಲ್ಲಿದೆ. 'ದಿ ಬಿಕಿನಿ ಕಿಲ್ಲರ್' ಎಂದೇ ಕುಖ್ಯಾತನಾದ ಈ ಸುಂದರ ವ್ಯಕ್ತಿ, ಸರಣಿ ಕೊಲೆಗಾರ ಇಪ್ಪತ್ತಕ್ಕೂ ಹೆಚ್ಚು ಜನರನ್ನು ಕೊಂದಿದ್ದಾನೆ. ತನ್ನ ಮೋಡಿಮಾಡುವ ಮಾತುಗಳಿಂದಲೇ ನೂರಾರು ಜನರಿಗೆ ಮೋಸ ಮಾಡಿದ್ದಾನೆ. ಹಲವು ವಿಷಯಗಳಲ್ಲಿ ಅಪಾರ ಜ್ಞಾನ ಹೊಂದಿದ್ದ ಶೋಭರಾಜ್, ಲೆಕ್ಕವಿಲ್ಲದಷ್ಟು ಬಾರಿ ಹಾವಿನಂತೆ ಬಂಧನದಿಂದ ತಪ್ಪಿಸಿಕೊಂಡು 'ದಿ ಸರ್ಪೆಂಟ್' ಎಂಬ ಅನ್ವರ್ಥನಾಮವನ್ನು ಪಡೆದಿದ್ದಾನೆ.\u003c\/span\u003e","brand":"BEETLE BOOK SHOP","offers":[{"title":"Default Title","offer_id":46998278013211,"sku":"","price":202.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/charles-shobharaj-the-bikini-killer-7742640.jpg?v=1767534912","url":"https:\/\/beetlebookshop.com\/kn\/products\/charles-shobharaj-the-bikini-killer","provider":"Beetle Book Shop","version":"1.0","type":"link"}