{"product_id":"chandragiri-theeradalli","title":"ಚಂದ್ರಗಿರಿಯ ತೀರದಲ್ಲಿ","description":"ಲೇಖಕಿ ಸಾರಾ ಅಬೂಬಕ್ಕರ್ ಅವರ ಮೊದಲ ಕಾದಂಬರಿ- ಚಂದ್ರಗಿರಿಯ ತೀರದಲ್ಲಿ. ಈ ಕಾದಂಬರಿ ಪ್ರಕಟವಾಗಿ ಈಗ 25 ವರ್ಷಗಳು.\u003cbr\u003eಚಂದ್ರಗಿರಿ ಮತ್ತು ನೇತ್ರಾವತಿ ನದಿಗಳ ಚಿತ್ರಣ, ಅದರೊಂದಿಗೆ ಮುಸ್ಲಿಂ ಮಹಿಳೆಯರು ಸಾಗಿಸಿದ ಬದುಕು. ಅನೇಕ ದಮನಿತ ಮಹಿಳೆಯರ ಧ್ವನಿಗಳಿಗೆ ಇಲ್ಲಿ ಅರ್ಥ ನೀಡಿದ್ದಾರೆ.","brand":"BEETLE BOOK SHOP","offers":[{"title":"Default Title","offer_id":45055523881243,"sku":"","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/chandragiri-theeradalli-6678699.jpg?v=1767535866","url":"https:\/\/beetlebookshop.com\/kn\/products\/chandragiri-theeradalli","provider":"Beetle Book Shop","version":"1.0","type":"link"}