{"product_id":"chandalanobbana-aathma-vimarshe-interrogating-my-chandala-life","title":"ಚಂಡಾಲನೊಬ್ಬನ ಆತ್ಮ ವಿಮರ್ಶೆ (ನನ್ನ ಚಂಡಾಲ ಜೀವನವನ್ನು ಪ್ರಶ್ನಿಸುವುದು)","description":"\u003cp\u003eಈ ಕೃತಿಯು ಸೈದ್ಧಾಂತಿಕವಲ್ಲ. ಆದರೆ ಹಿರಿದಾದ ಅರ್ಥದಲ್ಲಿ The personal is the political\u003c\/p\u003e\n\u003cp\u003eಎನ್ನುವ ಮಾದರಿಯ ರಾಜಕೀಯ ಕೃತಿಯಾಗಿದೆ. ಒಂದು ಕಡೆ ಬ್ಯಾಪಾರಿ ಎನ್ನುವ ಈ ವ್ಯಕ್ತಿಯ\u003c\/p\u003e\n\u003cp\u003eಬದುಕುವ ಛಲ, ಪ್ರತಿಭೆ, ಪ್ರತಿರೋಧ ಇವುಗಳ ಪ್ರಭಾವಿ ಕಥನವಾಗಿದ್ದರೆ ಇನ್ನೊಂದೆಡೆ ಆಧುನಿಕ\u003c\/p\u003e\n\u003cp\u003eಭಾರತದ, ಸಮಾಜದ ಅನಾರೋಗ್ಯ ಕ್ರೌರ್ಯಗಳ ಅನಾವರಣವೂ ಆಗಿದೆ. ದಲಿತ ಬರಹಗಳಲ್ಲಿ\u003c\/p\u003e\n\u003cp\u003eಬಹುಮುಖ್ಯವಾದುದು Testimonia ಅಂದರೆ ವೈಯಕ್ತಿಕ ಅನುಭವ ಹಾಗೂ ಚಿಂತನೆಗಳ\u003c\/p\u003e\n\u003cp\u003eನಿರೂಪಣೆ. ಈ ಆತ್ಮಕಥೆಯಲ್ಲಿ ದಲಿತ ಎಂದು ಪ್ರತ್ಯೇಕವಾಗಿ ಗುರುತಿಸುವ ಅಂಶಗಳು ಪ್ರಧಾನವಲ್ಲ.\u003c\/p\u003e\n\u003cp\u003eಬ್ಯಾಪಾರಿ ಆಧುನಿಕ ಭಾರತದ ಪ್ರಜೆ. ಇಲ್ಲಿಯ ರಾಜಕೀಯದಲ್ಲಿ ಕ್ರಿಯಾಶೀಲರು. ಜೊತೆಗೆ\u003c\/p\u003e\n\u003cp\u003eಅವರು ದಲಿತರೂ ಹೌದು. ಅವರ ಅನುಭವ ಜಾತಿಕೇಂದ್ರಿತವಲ್ಲದ ಸಮಕಾಲೀನ ದಂದುಗಗಳನ್ನು\u003c\/p\u003e\n\u003cp\u003eಒಳಗೊಂಡಿದೆ. ನಾಗಭೂಷಣರ ಅನುವಾದದ ಸಾಧನೆ ಇರುವುದು ಈ ಶೈಲಿಯನ್ನು ಸಮರ್ಥವಾಗಿ\u003c\/p\u003e\n\u003cp\u003eಬಳಸಿಕೊಂಡಿರುವುದರಲ್ಲಿ ಹೇಳುತ್ತಿರುವ ಘಟನೆಗಳು ಅತಿವಾಸ್ತವಿಕ ಎನಿಸುವಾಗಲೂ ಭಾಷೆ ತನ್ನ\u003c\/p\u003e\n\u003cp\u003eವಸ್ತು ನಿಷ್ಠತೆಗೆ ಅಂಟಿಕೊಂಡ ಭಾಷಾಡಂಬರವನ್ನು ದೂರವಿಡುತ್ತದೆ.\u003c\/p\u003e\n\u003cp\u003e \u003c\/p\u003e\n\u003cp\u003eಡಾ. ರಾಜೇಂದ್ರ ಚೆನ್ನಿ\u003c\/p\u003e","brand":"BEETLE BOOK SHOP","offers":[{"title":"Default Title","offer_id":44617383084315,"sku":"","price":292.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/products\/chandalanobbana-aathma-vimarshe-interrogating-my-chandala-life-2214822.png?v=1767536046","url":"https:\/\/beetlebookshop.com\/kn\/products\/chandalanobbana-aathma-vimarshe-interrogating-my-chandala-life","provider":"Beetle Book Shop","version":"1.0","type":"link"}