{"product_id":"byatemara","title":"ಬ್ಯಾಟಮಾರ","description":"\u003cp\u003e\u003cspan\u003e‘ಬ್ಯಾಟೆಮರ’ ಎ.ಎಸ್.ಜಿ ಅವರ ಕಥಾಸಂಕಲನ. \u003c\/span\u003e\u003cspan\u003eಜನ, ಬದುಕು, ಭಾಷೆಗಳ ಸಮ್ಮಿಲನವಾಗಿ ಈ ಕೃತಿ ಹೊರಬಂದಿದೆ. \u003c\/span\u003e\u003c\/p\u003e\n\u003cp\u003e\u003cspan\u003eಈ ಕಳ್ಳಿಕಾಡು ಊರಿನಾಚಿಗೆ ಅಳ್ಳಿಮರ ದಾಟ್ಕಂಡು ಮುಂದುಕ್ಕೋದ್ರೆ ಸಿಗ್ತಿದ್ದಿದ್ ನಾಕೈದ್ ಎಕರೆ ಕಳ್ಳಿಗಿಡ್ಗುಳ್ ಬೆಳ್ಮಂಡಿದ್ ಕಾಡು. ಕಳ್ಳಿಗಿಡುದ್ ಜೊತಿಗೆ ಲೆಕ್ಕೆಗಿಡ, ರೋಜರ್ ಗಿಡ, ಅಲ್ಲೊಂದು ಇಲ್ಲೊಂದ್ ಹೊಂಗೆಮರುವೆ ಸೇರ್ಕ್ಕಂಡು ಹಬ್ಕ್ಯಂಡಿದ್ ಕಾಡದು. ಇಡೀ ಊರಲಿ ಯೆಂಗುಸ್ರುನ್ನ ಬುಟ್ರೆ ಬಾಕ್ಕರು ಬತ್ತಿದ್ದಿದ್ದು ಬಾಳ ಕಡ್ಮೆ. ಊರುಳ್ಗೆ ಸಣ್ಣುಡ್ಳು ಬಾಳ್ ತಗಳಕೆ ದುಡ್ಡಿಲ್ದಿದ್ರೆ ಯಾರೋ ಒಣಾಕಿದ್ ಬಟ್ಟೆನೋ ಇಲ್ಲಾಂದ್ರೆ ಸಿಕ್ಕಿದ್ ಬಟ್ಟೆನೋ ತಗಂಡು ಅದ್ರಲಿ ಬಾಲ್ ಮಾಡ್ಕಂಡು ಆ ಬಾಲ್ ಹರಿಬಾರ್ದುಂತವ ಅದುಕ್ಕೆ ಕಳ್ಳಿಹಾಲ ಕುಡ್ಸಕೆ ಈ ಕಾಡೊಳಿಕ್ ಬರರು. \u003c\/span\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":49431854579995,"sku":"","price":162.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/byatemara-7287523.jpg?v=1767532626","url":"https:\/\/beetlebookshop.com\/kn\/products\/byatemara","provider":"Beetle Book Shop","version":"1.0","type":"link"}