{"product_id":"buddana-kivi","title":"ಬುದ್ಧನ ಕಿವಿ | Buddha's ear","description":"\u003cp\u003eಲೇಖಕರು : ದಯಾನಂದ | Dayananda \u003c\/p\u003e\n\u003cp\u003eದಯಾನ೦ದ, 'ಹೇಳುವ ಕಥೆಗಳಿನ್ನೂ ಬಹಳ ಇವೆ' ಎ೦ಬ ಅದಮ್ಯ ಉತ್ಸಾಹದ ಸಹಜ ಪ್ರತಿಭೆಯ ಲೇಖಕ. ಓದುಗನ ಅನುಭವವನ್ನು ಕಥನ ಕುಶಲತೆಯ ಮೂಲಕ ಮೇಲುಸ್ತರಕ್ಕೆ ಕರೆದೊಯ್ಯಬಲ್ಲ ಸಾಮರ್ಥ್ಯವಿರುವ ಕಥಿಕ. ಒಬ್ಬ ನೈಜ ಬರಹಗಾರನಿಗೆ ಇದಕ್ಕಿಂತ ಹೆಚ್ಚಿನ ಅರ್ಹತೆ ಬೇಕಿಲ್ಲ.\u003c\/p\u003e\n\u003cp\u003e- ಕೇಶವ ಮಳಗಿ\u003c\/p\u003e\n\u003cp\u003e\u003cbr\u003e\u003c\/p\u003e\n\u003cp\u003eಕತೆ ಓದುವಾಗ ಗಾರ್ಕಿ ಕತೆ ನೆನಪಾಯಿತು.\u003c\/p\u003e\n\u003cp\u003e- ಓ.ಎಲ್. ನಾಗಭೂಷಣ ಸ್ವಾಮಿ\u003c\/p\u003e\n\u003cp\u003e\u003cbr\u003e\u003c\/p\u003e\n\u003cp\u003eಉತ್ಕಟತೆಗೆ ವಾಸ್ತವದ ಬೇರುಗಳಿರಬೇಕಿಲ್ಲ.\u003c\/p\u003e\n\u003cp\u003e- ದು. ಸರಸ್ವತಿ\u003c\/p\u003e\n\u003cp\u003e\u003cbr\u003e\u003c\/p\u003e\n\u003cp\u003eಅರ್ಥವಿಲ್ಲದ್ದೇ ಅರ್ಥವೂ ಆಗಬಹುದೇನೋ!\u003c\/p\u003e\n\u003cp\u003e- ಅಮರೇಶ ನುಗಡೋಣಿ\u003c\/p\u003e","brand":"BEETLE BOOK SHOP","offers":[{"title":"Default Title","offer_id":44384713081115,"sku":"","price":186.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/products\/buddana-kivi-6790559.png?v=1767536707","url":"https:\/\/beetlebookshop.com\/kn\/products\/buddana-kivi","provider":"Beetle Book Shop","version":"1.0","type":"link"}