{"product_id":"bruhannale-somuvena-swagatalahari-mattu-itara-kavanagalu","title":"ಬೃಹನ್ನಳೆ ಸೋಮುವಿನ ಸ್ವಗತಲಹರಿ ಮತ್ತು ಇತರೆ ಕವನಗಳು - Bruhannale Somuvenu Swagatalahari Mattu Itara Kavanagalu","description":"\u003cp\u003eತೇಜಸ್ವಿಯವರ ಏಕೈಕ ಕವನ ಸಂಕಲನ ‘ಬೃಹನ್ನಳೆ ಸೋಮುವಿನ ಸ್ವಗತ ಲಹರಿ’. ಇದು 1962ರಲ್ಲಿ ಪ್ರಕಟವಾಯಿತು. ರಾಜಕೀಯ ವಿಡಂಬನೆ, ಹತಾಶೆ, ಅಸಹಾಯಕತೆ, ಸಿಟ್ಟು ಅಪ್ರಕಟಿತ ಪ್ರೇಮ ಈ ಸಂಕಲನದ ವಸ್ತುಗಳು. ಇದು ಒಂದು ರೀತಿಯಲ್ಲಿ ’ಬೃಹನ್ನಳೆ ಸೋಮುವಿನ ಸ್ವಗತ ಲಹರಿ'ಯಾಗಿದೆ. ನವ್ಯ ಸಾಹಿತ್ಯದ ಔನ್ನತ್ಯದ ಕಾಲದಲ್ಲಿ ರಚಿತಗೊಂಡು ಅದರಿಂದ ಪ್ರಭಾವಿತಗೊಂಡಿವೆ. ಆದರೂ ಇಲ್ಲಿನ ಕವಿತೆಗಳಲ್ಲಿ ನವ್ಯ ಮನೋಧರ್ಮದ ಬಗೆಗಿನ ತಿರಸ್ಕಾರ, ವ್ಯಂಗ್ಯಗಳು ಸಾಕಷ್ಟು ಪ್ರಮಾಣದಲ್ಲಿವೆ.\u003c\/p\u003e\n\u003cp\u003e \u003c\/p\u003e\n\u003cp\u003e \u003c\/p\u003e\n\u003cdiv class=\"sc-Axmtr ProductImageDetailCard__TitleText-xxaxm9-1 dJMXcH\"\u003e\n\u003cp\u003e\u003cspan style=\"font-size: 15px; font-weight: 400;\"\u003eತೇಜಸ್ವಿಯವರ ಕೃತಿಗಳ ಪಟ್ಟಿಯಲ್ಲಿ ಕನ್ನಡದಲ್ಲಿ ಪೂರ್ಣಚಂದ್ರ ತೇಜಸ್ವಿ ಕಾದಂಬರಿಗಳು ಮತ್ತು ಕವನ ಸಂಕಲನಗಳು ಕರ್ನಾಟಕದ ಸಾಂಸ್ಕೃತಿಕ ಮನೋಭಾವದೊಂದಿಗೆ ಆಳವಾಗಿ ಅನುರಣಿಸುತ್ತವೆ.\u003cspan id=\"input-sentence~3\"\u003e\u003c\/span\u003e ಪೂರ್ಣಚಂದ್ರ ತೇಜಸ್ವಿ ಅವರ ಪುಸ್ತಕಗಳ ಪಟ್ಟಿಯಲ್ಲಿ ಗಮನಾರ್ಹವಾದ ಕೃತಿಗಳೆಂದರೆ: \u003cbr\u003e- \u003ca href=\"https:\/\/beetlebookshop.com\/products\/karvalo\" title=\"karvalo\" rel=\"noopener\" target=\"_blank\"\u003e\u003cstrong\u003eಕಾರ್ವಾಲೋ\u003c\/strong\u003e \u003c\/a\u003e(ಅತ್ಯಂತ ಪ್ರಸಿದ್ಧ ಪೂರ್ಣಚಂದ್ರ ತೇಜಸ್ವಿ ಪುಸ್ತಕಗಳಲ್ಲಿ ಒಂದಾದ ಕಾರ್ವಾಲೋ) \u003cbr\u003e- \u003ca href=\"https:\/\/beetlebookshop.com\/products\/jugari-crosss\" title=\"Jugari Cross\" rel=\"noopener\" target=\"_blank\"\u003e\u003cstrong\u003eಜುಗಾರಿ ಕ್ರಾಸ್\u003c\/strong\u003e\u003c\/a\u003e \u003cbr\u003e- \u003cstrong\u003e\u003ca href=\"https:\/\/beetlebookshop.com\/products\/chidambara-rahasya\" title=\"Chidambara Rahasya\" rel=\"noopener\" target=\"_blank\"\u003eಚಿದಂಬರ ರಹಸ್ಯ\u003c\/a\u003e\u003c\/strong\u003e\u003c\/span\u003e\u003c\/p\u003e\n\u003c\/div\u003e","brand":"K.P. Poornachandra Tejaswi | ಕೆ.ಪಿ. ಪೂರ್ಣಚಂದ್ರ ತೇಜಸ್ವಿ","offers":[{"title":"Default Title","offer_id":47308444434715,"sku":"","price":95.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/bruhannale-somuvena-swagatalahari-mattu-itara-kavanagalu-8272987.jpg?v=1767534426","url":"https:\/\/beetlebookshop.com\/kn\/products\/bruhannale-somuvena-swagatalahari-mattu-itara-kavanagalu","provider":"Beetle Book Shop","version":"1.0","type":"link"}