{"product_id":"bramhe-mathu-vastavagala-naduve-between-the-serpent-and-the-rope-ashrams-traditions-avataras-sages-and-con-artists","title":"ಬ್ರಹ್ಮೆ ಮತ್ತು ವಾಸ್ತವಗಳ ನಡುವೆ (ಸರ್ಪ ಮತ್ತು ಹಗ್ಗದ ನಡುವೆ: ಆಶ್ರಮಗಳು, ಸಂಪ್ರದಾಯಗಳು, ಅವತಾರಗಳು, ಸಂತರ ಮತ್ತು ಕನ್ ಕಲಾವಿದರು)","description":"\u003cp\u003e\u003cspan\u003eಇದು ಒಂದು ವೈಯಕ್ತಿಕ ಪ್ರವಾಸ, ಒಂದು ಬಗೆಯಲ್ಲಿ ಆತ್ಮಾನ್ವೇಷಣೆಯ ಪ್ರಯತ್ನವಾಗಿದ್ದರೂ, ಅದರ ಜೊತೆಗೆ ಇಂದಿನ ಆಧ್ಯಾತ್ಮ ಮತ್ತು ಆಧ್ಯಾತ್ಮಿಕ ಚಳುವಳಿಗಳ ಅರ್ಥ ಮತ್ತು ಪ್ರಸ್ತುತತೆಯ ಬಗೆಗಿನ ಅವಲೋಕನ ಸಹ ಆಗಿದೆ. ಆತ್ಮಸಾಕ್ಷಾತ್ಕಾರ, ಮುಕ್ತಿ, ಜ್ಞಾನ ಮತ್ತು ಶಾಂತಿ ಮೊದಲಾದ ಪರಿಕಲ್ಪನೆಗಳ ಹಿನ್ನೆಲೆಯಲ್ಲಿ ವಿವಿಧ ಆಧ್ಯಾತ್ಮಿಕ ಸಂಪ್ರದಾಯಗಳನ್ನು ಪರಿಶೀಲಿಸುವ ಪ್ರಯತ್ನವೂ ಆಗಿದೆ. ಆಧ್ಯಾತ್ಮದ ಹೆಸರಿನಲ್ಲಿ ಇಂದು ನಡೆಯುತ್ತಿರುವ ಚಟುವಟಿಕೆಗಳಲ್ಲಿ ಅನೇಕವು ಕಪಟತನದಿಂದ ಕೂಡಿರುವಂತಹವು ಮತ್ತು ಈಗಿನ ಗುರುಗಳೇನಕರು ವಿವಿಧೋದ್ದೇಶ ಸಂಸ್ಥೆಗಳಂತಾಗಿದ್ದಾರೆ. ತಮ್ಮ ಸಂಸ್ಥೆಗಳ ಸದಸ್ಯರುಗಳಿಗೆ ತೃಪ್ತಿ ನೀಡಬಲ್ಲ ಕೆಲ ಶಮನಕಾರಿ ಅನುಭವಗಳನ್ನು ಕೊಡುವ ಮೂಲಕ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುತ್ತಾರೆ. ಹೀಗೆ ಆಧ್ಯಾತ್ಮಿಕತೆಯ ಉದ್ದಿಮೆಯೂ ಬಹಳ ಲಾಭದಾಯಕವಾಗಿದೆ.\u003c\/span\u003e\u003c\/p\u003e\n\u003cp\u003e\u003cspan\u003e– ಮುಕುಂದರಾವ್ (ಮೂಲ ಲೇಖಕರು)\u003c\/span\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":47989959491867,"sku":"","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/bramhe-mathu-vastavagala-naduve-between-the-serpent-and-the-rope-ashrams-traditions-avataras-sages-and-con-artists-3920334.jpg?v=1767534546","url":"https:\/\/beetlebookshop.com\/kn\/products\/bramhe-mathu-vastavagala-naduve-between-the-serpent-and-the-rope-ashrams-traditions-avataras-sages-and-con-artists","provider":"Beetle Book Shop","version":"1.0","type":"link"}