{"product_id":"bidaara","title":"ಬಿಡಾರ","description":"\u003cdiv class=\"row\" data-mce-fragment=\"1\"\u003e\n\u003cdiv class=\"col-lg-12\" data-mce-fragment=\"1\"\u003e\n\u003ch3 class=\"buy-product-style\" data-mce-fragment=\"1\"\u003eಬಿಡಾರ : ಅಶೋಕ್ ಪವಾರ್ ಆತ್ಮಕಥೆ | Bidara : Autobiography of Ashok Powar\u003c\/h3\u003e\n\u003c\/div\u003e\n\u003c\/div\u003e\n\u003cdiv class=\"row\" data-mce-fragment=\"1\"\u003e\n\u003cdiv class=\"col-lg-12 text-left\" data-mce-fragment=\"1\"\u003e\n\u003cdiv class=\"row\"\u003e\n\u003cdiv class=\"col-lg-12 text-left\"\u003e\n\u003cp\u003e\u003ca href=\"https:\/\/navakarnataka.com\/view\/authors\/eyJpdiI6IjNvQjd2a0JZaXo4ODUvWkQrWG4zSUE9PSIsInZhbHVlIjoiWmRlNkcwangzZEhsWnlHLzE3MTZVQT09IiwibWFjIjoiY2RjYjFhOWEzYjc3ZGQyMWQyNjFjZmUzYmU0ZjIxN2ZjNmZiOTJiNTU2NWY0OGQxMTQ0MmQ4MDA1ZGFhMmViYyIsInRhZyI6IiJ9\"\u003eಲೇಖಕರು: ಅಶೋಕ್ ಪವಾರ್ , Ashok Pawar\u003c\/a\u003e\u003c\/p\u003e\n\u003c\/div\u003e\n\u003c\/div\u003e\n\u003cdiv class=\"row\"\u003e\n\u003cdiv class=\"col-lg-12 text-left\"\u003e\n\u003cp\u003e\u003ca href=\"https:\/\/navakarnataka.com\/view\/translators\/eyJpdiI6IjBpdG42dkZ3TUI3bVJkdXBFMWxxL3c9PSIsInZhbHVlIjoiK2dVMVdCanFVQ2J4RkV4amJjMGR5dz09IiwibWFjIjoiMDAwZjU5NmY1Zjg0YjIzZDliYTZmYTQ2NDUwOTJlYTE2NGU4NDg4YzBmY2U2ODM2YjNkZGZkMGEwNzE0ZDAxNyIsInRhZyI6IiJ9\"\u003eಅನುವಾದಕರು: ಚಂದ್ರಕಾಂತ ಪೋಕಳೆ, Chandrakanth Pokale\u003c\/a\u003e\u003c\/p\u003e\n\u003cp\u003e \u003c\/p\u003e\n\u003cp\u003eಬಿಡಾರ' - ಅಶೋಕ ಪವಾರ ಬರೆದ ಮರಾಠಿ ಆತ್ಮಕತೆ. ಓದುಗನನ್ನು ಪುಟ ಪುಟಗಳಲ್ಲೂ ಕಸಿವಿಸಿಗೊಳಿಸುವ ಮತ್ತು ದಿಗ್ಮೂಢಗೊಳಿಸುವ 'ಬೇಲದಾರ' ಎಂಬ ಸಮುದಾಯ ದವರ ಚಿತ್ರ-ವಿಚಿತ್ರ ಜೀವನ ಇಲ್ಲಿದೆ.\u003c\/p\u003e\n\u003cp\u003eಪಶುಸದೃಶ ಜೀವನವನ್ನು ಸಾಗಿಸುವ ಜನರ ಅಗ್ನಿದಿವ್ಯವನ್ನು ಓದುವಾಗ ಯಾವುದೇ ಸಹೃದಯ ವಾಚಕ ಕಂಗೆಟ್ಟು ಹೋಗುವ, ಗಲಿಬಿಲಿಗೊಂಡು ಕಕ್ಕಾವಿಕ್ಕಿಗೊಳ್ಳುವ ದಟ್ಟ ಅನುಭವ ಇಲ್ಲಿದೆ. ಸಾಹಿತ್ಯದಲ್ಲಿ ಮೊದಲಿಗೇ ಇಷ್ಟು ಭಯಾನಕ, ಭೀಷಣ ಮತ್ತು ಭಯಾವಹ ದುಃಖ ವ್ಯಕ್ತವಾಗಿರಬಹುದು.\u003c\/p\u003e\n\u003cp\u003e'ಬಿಡಾರ'ದ ಓದು ಒಂದು ವಿಭಿನ್ನ ಅನುಭವ ನೀಡುತ್ತದೆ; ಅಷ್ಟೇ ಅಂತರ್ಮುಖಗೊಳಿಸುತ್ತದೆ. ಮನುಷ್ಯನೊಳಗಿರುವ ಮಾನವೀಯತೆಯನ್ನು ಅತ್ಯಂತ ತೀವ್ರವಾಗಿ ಅರಿವಿಗೆ ತಂದು ಕೊಡುವಂಥದ್ದೂ ಆಗಿದೆ.\u003c\/p\u003e\n\u003cp\u003eವಿಷಮ ವ್ಯವಸ್ಥೆಯ ಅಮಾನುಷ ಕ್ರೌರ್ಯದ ಲಕ್ಷಣವೆಂದರೆ ಈ ಕಥನ. ಭಿಕ್ಷೆ ಮತ್ತು ಹಸಿವು, ಬಡತನ ಮತ್ತು ಅಪರಾಧ ಈ ಇಕ್ಕುಳದೊಳಗೆ ಸಿಕ್ಕು ಜರ್ಜರಿತಗೊಂಡ ಜ್ವಲಂತ ದುರಂತ ಗಾಥೆ.\u003c\/p\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e","brand":"BEETLE BOOK SHOP","offers":[{"title":"Default Title","offer_id":45314597650715,"sku":"","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/bidaara-1639492.jpg?v=1767535926","url":"https:\/\/beetlebookshop.com\/kn\/products\/bidaara","provider":"Beetle Book Shop","version":"1.0","type":"link"}