{"product_id":"bhumika-seetha-kathana","title":"ಭೂಮಿಕಾ : ಸೀತಾ ಕಥನ","description":"\u003cp\u003eರಾಮನಿಲ್ಲದಿದ್ದರೆ ಸೀತೆ ಏನಾಗುತ್ತಿದ್ದಳು? ಅವಳ ಬದುಕು ಹೇಗಿರಬಹುದಿತ್ತು? ಎಂಬುದನ್ನು ‌ಕಲ್ಪನೆ ಮಾಡಿಕೊಂಡು ರಚಿಸಿರುವ ಕಾದಂಬರಿ ಭೂಮಿಕಾ -ಸೀತಾ‌ಕಥನ. ಪೌರಾಣಿಕ ಪಾತ್ರಗಳಿಗೆ ಆಧುನಿಕ ಸ್ತ್ರೀವಾದಿ ಚಿಂತನೆಗಳನ್ನು ಬೆಸೆದು ರಚಿಸಿದ ಕೃತಿ.\u003c\/p\u003e\n\u003cp\u003eಮಹಿಳೆಯರು ಹೇಗೆ ಎಂತಹ ಸಂದರ್ಭದಲ್ಲೂ ಯಾವುದೇ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಬಲ್ಲರು ಎಂದು ಮತ್ತು ಸಮಾಜದಲ್ಲಿ ರೂಢಿಯಲ್ಲಿರುವ ಪುರುಷಪ್ರಾಧಾನ್ಯದ ಸಿದ್ಧ ಮಾದರಿಗಳನ್ನು ಒಡೆದು ಮುನ್ನಡೆಯಬಲ್ಲರು ಎಂಬುದನ್ನು ಈ ಕೃತಿ‌ ಕಟ್ಟಿಕೊಡುತ್ತದೆ.\u003c\/p\u003e\n\u003cp\u003eಇಂಗ್ಲಿಷ್ ಮೂಲ‌ ಆದಿತ್ಯ ಅಯ್ಯಂಗಾರ್\u003c\/p\u003e\n\u003cp\u003eಕನ್ನಡಕ್ಕೆ ಜ್ಯೋತಿ ಅನಂತಸುಬ್ಬರಾವ್\u003c\/p\u003e","brand":"BEETLE BOOK SHOP","offers":[{"title":"Default Title","offer_id":45525156856091,"sku":"","price":160.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/bhumika-seetha-kathana-6282811.png?v=1767535747","url":"https:\/\/beetlebookshop.com\/kn\/products\/bhumika-seetha-kathana","provider":"Beetle Book Shop","version":"1.0","type":"link"}