{"product_id":"bharatha-vibhajane-virodhi-muslimaru","title":"ಭಾರತ ವಿಭಜನೆ ವಿರೋಧಿ ಮುಸ್ಲಿಮರು","description":"\u003cp\u003eಭಾರತ ವಿಭಜನೆ ವಿರೋಧಿ ಮುಸ್ಲಿಮರು\u003c\/p\u003e\n\u003cp\u003eಶಂಸುಲ್ ಇಸ್ಲಾಮ್\u003c\/p\u003e\n\u003cp\u003eಕನ್ನಡಕ್ಕೆ\u003c\/p\u003e\n\u003cp\u003eಪ್ರೊ. ಎಂ. ಅಬ್ದುಲ್ ರೆಹಮಾನ್ ಪಾಷ\u003c\/p\u003e\n\u003cp\u003eದೇಶಪ್ರೇಮಿ ಮುಸ್ಲಿಮರ ಪರಂಪರೆಯ ಮೆಲುಕು\u003c\/p\u003e\n\u003cp\u003e \u003c\/p\u003e\n\u003cp\u003eದೇಶ ವಿಭಜನೆಗೆ ಮುಸ್ಲಿಮರೆ ಕಾರಣ ಎಂಬ ಸುಳ್ಳನ್ನು ವ್ಯವಸ್ಥಿತವಾಗಿ ಹಬ್ಬಿಸಲಾಗುತ್ತಿದೆ. ಆದರೆ ಇತಿಹಾಸದ ವಾಸ್ತವ ಬೇರೆಯೇ ಇದೆ. ವಿಭಜನೆಯ ಹಿಂದಿನ ಕಾರಣಗಳನ್ನು ತಿಳಿಯುವ ಕೆಲಸ ಆಗಬೇಕಿದೆ. ವಿಭಜನೆಯನ್ನು ಸಾವಿರಾರು ಮುಸ್ಲಿಮರು ವಿರೋಧಿಸಿದ್ದರು ಎಂಬ ಇತಿಹಾಸದ ಸತ್ಯವನ್ನು ಅರಿಯಬೇಕಾಗಿದೆ. ಹಿನ್ನಲೆಯಲ್ಲೆ\u003c\/p\u003e\n\u003cp\u003eಶಂಸುಲ್ ಇಸ್ಲಾಮ್ ಅವರ “Muslims Against Partition of India” - ಭಾರತ ವಿಭಜನೆ ವಿರೋಧಿಸಿದ ಮುಸ್ಲಿಮರು ಎಂಬ ಪುಸ್ತಕ ಕನ್ನಡಕ್ಕೆ ಬಂದಿದೆ \u003c\/p\u003e\n\u003cp\u003eಪ್ರೊ. ಅಬ್ದುಲ್ ರೆಹಮಾನ ಪಾಷಾ ಅವರು ಅತ್ಯುತ್ತಮವಾಗಿ ಅನುವಾದಿಸಿದ್ದಾರೆ. \u003c\/p\u003e","brand":"Beetle Book Shop","offers":[{"title":"Default Title","offer_id":47992516280603,"sku":"","price":306.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/bharatha-vibhajane-virodhi-muslimaru-1788177.jpg?v=1767534366","url":"https:\/\/beetlebookshop.com\/kn\/products\/bharatha-vibhajane-virodhi-muslimaru","provider":"Beetle Book Shop","version":"1.0","type":"link"}