{"product_id":"bharatada-prathama-swatantrya-sangrama","title":"ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ","description":"\u003cdiv class=\"col-lg-12\"\u003e\n\u003cp align=\"left\"\u003eಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೆಂದು ಜನಮನದಲ್ಲಿ ಅವಿಸ್ಮರಣೀಯವಾಗಿರುವ, ೧೮೫೭ರ ಏಪ್ರಿಲ್ ತಿಂಗಳಿಂದ ಎರಡು ವರ್ಷಗಳಷ್ಟು ದೀರ್ಘಕಾಲ ನಡೆದ ಸಿಪಾಯಿ ದಂಗೆಯ ರಾಜಕೀಯ ಸ್ವರೂಪವನ್ನು ಕುರಿತು ವಿದ್ವಜ್ಜನರು ಚರ್ಚಿಸುತ್ತಲೇ ಇದ್ದಾರೆ.ಅಲ್ಲಿ ಮಿಂಚಿದ ವೀರರ, ತ್ಯಾಗಿಗಳ ರೋಮಾಂಚಕ ಜೀವನವನ್ನು ಸ್ಮರಿಸುತ್ತಾ, ಆ ಘಟನೆಗಳಲ್ಲಿ ಇಂದಿಗೂ ಪ್ರಸ್ತುತವಾಗಬಹುದಾದ ರಾಜಕೀಯ, ಸಾಮಾಜಿಕ ಮುನ್ನೋಟಗಳಿಗಾಗಿ, ಆಶಯಗಳಿಗಾಗಿ ಶೋಧಿಸುವುದು ಈ ಬರಹದ ಉದ್ದೇಶ.\u003c\/p\u003e\n\u003c\/div\u003e","brand":"BEETLE BOOK SHOP","offers":[{"title":"Default Title","offer_id":50986469523739,"sku":null,"price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/bharatada-prathama-swatantrya-sangrama-8177398.jpg?v=1767528366","url":"https:\/\/beetlebookshop.com\/kn\/products\/bharatada-prathama-swatantrya-sangrama","provider":"Beetle Book Shop","version":"1.0","type":"link"}