{"product_id":"bhagyaḷa-tande","title":"ಭಾಗ್ಯಳ ತಂದೆ","description":"ಎಲ್ಲರೂ ನಿರ್ಗಮಿಸಿದ್ದರು. ಅಂಗಳದಲ್ಲಿ ಪಳನಿ ಒಂಟಿಯಾಗಿ ನಿಂತಿದ್ದ.\n\u003cdiv\u003eಅವಮಾನಗೊಂಡಿದ್ದರೂ ಗುಂಪಿನೆದುರು ನಿಂತಾಗಿದ್ದ ಧೈರ್ಯದಲ್ಲಿ ಒಂದು \u003cspan style=\"font-size: 1.6em;\"\u003eಚಿಟಿಕೆಯಷ್ಟೂ ಈಗ ಅವನೊಳಗಿರಲಿಲ್ಲ. ಕಾಲುಗಳು ನಡುಗಲಾರಂಭಿಸಿದವು.\u003c\/span\u003e\n\u003c\/div\u003e\n\u003cdiv\u003eನಡುಕವನ್ನು ಮರೆಮಾಚಲು ಕಾಲುಗಳ ನಡುವೆ ತೂರಿಕೊಂಡಿದ್ದ ನಾಯಿಯನ್ನು\u003c\/div\u003e\n\u003cdiv\u003eಹಿಡಿದುಕೊಂಡು ಹಾಗೇ ಮಂಚದಲ್ಲಿ ಕೂತ. ಮನೆಯ ದಿಕ್ಕಿಗೆ ನೋಡಿ ಅಬ್ಬಲಿಸಿದ\u003c\/div\u003e\n\u003cdiv\u003e“ನೀವೆಲ್ಲಾ ಸತ್ತಾದ್ರೂ ಹೋಗ್ರೆ.\u003c\/div\u003e\n\u003cdiv\u003e\u003c\/div\u003e\n\u003cdiv\u003e*****\u003c\/div\u003e\n\u003cdiv\u003e\u003c\/div\u003e\n\u003cdiv\u003e'ಇದು ಆಣಿ, ಸರಿಯಾಗಿ ಕೇಳು ಮಗಾ, ನಮ್ ಮನೆ ಬಾಳೆಯ ಕಂದನ್ನು\u003c\/div\u003e\n\u003cdiv\u003eಕಡೀಬೇಡ ಮಗಾ. ಒಂದು ನೂರಾಗುತ್ತೆ, ನೂರು ಸಾವ್ರ ಆಗುತ್ತೆ. ನನ್ ಮಾತು\u003c\/div\u003e\n\u003cdiv\u003eಕೇಳು. ನೀನ್ ಚೆನ್ನಾಗಿರ್ತೀಯ.'\u003c\/div\u003e\n\u003cdiv\u003e'ತಲೆ ಕಟ್ಟದೆ ನಿಂಗೆ. ನಡೆದ ರಾಮಾಯ್ಡ ನೋಡ್ಲಿಲ್ವ ನೀನು? ಅವಳು ಸತ್ತೇನೇ\u003c\/div\u003e\n\u003cdiv\u003eನಾನ್ ಬದುಕೋಕೆ ಸಾಧ್ಯ.\u003c\/div\u003e\n\u003cdiv\u003e“ಇಪ್ಪತ್ತು ವರ್ಷ ಕಾದು ಕಾದು ಹೆತ್ಯಲ್ಲ, ನಿನ್ ಕೈಯಾರೆ ಹಿಂಗೆ ಕೊಲ್ಲೊದಿಕ್ಕಾ?\u003c\/div\u003e\n\u003cdiv\u003eಏಳ್ ತಲೆಮಾರುವಲ್ಲೂ ಆ ಪಾಪ ಇಡಲ್ಲ ಕಣಪ್ಪ\u003c\/div\u003e\n\u003cdiv\u003e'ನಾನೇ ಸಾಯ್ತಿನಿ ಬುಡು'\u003c\/div\u003e\n\u003cdiv\u003e'ನಮ್ ಮನೇಅ ಒಂದ್ ಹೆಂಗ್ ಸಾಯ್ದೆಕು ಅಷ್ಟೇ ತಾನೇ? ನಾನ್ ಸಾಯ್ತಿನಿ,\u003c\/div\u003e\n\u003cdiv\u003eಹಾಳ್ ಮುದುಕಿ ನಾನ್ಯಾಕೆ ಬದುಕಿರಬೇಕು.'\u003c\/div\u003e","brand":"BEETLE BOOK SHOP","offers":[{"title":"Default Title","offer_id":44305626792219,"sku":"","price":65.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/products\/bhagyaa-tande-5419733.png?v=1767536948","url":"https:\/\/beetlebookshop.com\/kn\/products\/bhagya%e1%b8%b7a-tande","provider":"Beetle Book Shop","version":"1.0","type":"link"}