{"product_id":"bhagnapremiya-apoorna-diary-an-incomplete-diary-of-an-adolescent-lover-written-by-jogi","title":"Broken Lover's Incomplete Diary","description":"\u003cp data-mce-fragment=\"1\"\u003e\u003cspan style=\"font-size: large;\" data-mce-fragment=\"1\"\u003eAuthor: ಜೋಗಿ\u003cbr data-mce-fragment=\"1\"\u003eLanguage: ಕನ್ನಡ\u003cbr data-mce-fragment=\"1\"\u003eISBN 978-93-93224-69-9\u003cbr\u003e\u003c\/span\u003e\u003c\/p\u003e\n\u003cp data-mce-fragment=\"1\"\u003e\u003cspan style=\"font-size: large;\" data-mce-fragment=\"1\"\u003eNo. of Pages: 152\u003cbr data-mce-fragment=\"1\"\u003eBinding: ಮೃದುವಾದ ಪೇಪರ್‌ಬ್ಯಾಕ್\u003cbr data-mce-fragment=\"1\"\u003ePublisher:\u003cspan data-mce-fragment=\"1\"\u003e \u003c\/span\u003e\u003cspan class=\"il\" data-mce-fragment=\"1\"\u003eಸವಣ್ಣಾ\u003c\/span\u003e\u003cspan data-mce-fragment=\"1\"\u003e \u003c\/span\u003eಎಂಟರ್‌ಪ್ರೈಸಸ್\u003cbr data-mce-fragment=\"1\"\u003eBinding Type: ಪೇಪರ್‌ಬ್ಯಾಕ್\u003cbr data-mce-fragment=\"1\"\u003e\u003cbr data-mce-fragment=\"1\"\u003e \u003cbr data-mce-fragment=\"1\"\u003eಒಬ್ಬ ಭಗ್ನಪ್ರೇಮಿಯ ನೋವನ್ನು ಇನ್ನೊಬ್ಬ ಭಗ್ನಪ್ರೇಮಿ ಮಾತ್ರ ಅರ್ಥಮಾಡಿಕೊಳ್ಳಲು ಸಾಧ್ಯ. ಅಂತಹದೇ ಒಬ್ಬ ಭಗ್ನಪ್ರೇಮಿಯ ಖಾಸಗಿ ನೋವಿನ ಡೈರಿಯ ಪುಟಗಳು ಇಲ್ಲಿವೆ. ಇದನ್ನು ಓದಿ ನವಪ್ರೇಮಿಗಳು ಇಲ್ಲಿಂದಲೆ ಎಚ್ಚರ ವಹಿಸಬಹುದು. ಈಗಾಗಲೇ ಭಗ್ನಗೊಂಡವರು ನಮ್ಮಂಥವರು ಹಲವರಿದ್ದಾರೆ ಎಂದು ಸಮಾಧಾನ ಪಟ್ಟುಕೊಳ್ಳಬಹುದು.\u003cbr data-mce-fragment=\"1\"\u003e\u003cb data-mce-fragment=\"1\"\u003e-ಸಚಿನ್ ತೀರ್ಥಹಳ್ಳಿ\u003c\/b\u003e\u003cbr data-mce-fragment=\"1\"\u003e\u003cbr data-mce-fragment=\"1\"\u003eಭಗ್ನಪ್ರೇಮಿ ಕಟ್ಟಿದ ಕೋಟೆಯ ಮೇಲೆ ಕಾವಲುಗಾರನಿಲ್ಲ. ಏಕೆಂದರೆ ಅವನ ಸಾಮ್ರಾಜ್ಯ ಬರಿದೋ ಬರಿದು. ಅವನ ಅರಮನೆಯೊಳಗೆ ಸಿಂಹಾಸನವೂ ಕಾಣೆ. ಆದರೆ ಅವಳ ಅಂತರಂಗದಲ್ಲಿ ನಿತ್ಯವೂ ಪಟ್ಟಾಭಿಷೇಕ. ಇದನ್ನೆಲ್ಲಾ ಹದಿಹರೆಯದ ವ್ಯಾಮೋಹದ ಮೂಲಕ ಈ ಕಾದಂಬರಿ ಹೇಳುತ್ತದೆ.\u003cbr data-mce-fragment=\"1\"\u003e\u003cb data-mce-fragment=\"1\"\u003e-ಗೋಪಾಲಕೃಷ್ಣ ಕುಂಟಿನಿ\u003c\/b\u003e\u003cbr data-mce-fragment=\"1\"\u003e\u003cbr data-mce-fragment=\"1\"\u003eನಿಮ್ಮೆಲ್ಲಾ ಪ್ರೇಮಗಳೂ ಫಲಿಸಿವೆ ಅಂದುಕೊಂಡಿದ್ದೆ. ಭಗ್ನಗೊಂಡವೂ ಇದ್ದಾವೆ ಎಂದು ಗೊತ್ತಾಗಿ ಸಂತೋಷವಾಯಿತು. ಒಮ್ಮೊಮ್ಮೆ ಅನ್ನಿಸುತ್ತದೆ; ಪ್ರೇಮ ಭಗ್ನಗೊಂಡ ಅವಳೇ ಅದೃಷ್ಟವಂತೆ. ನಾನೀಗ ಜಮುನಾಳನ್ನು ಹುಡುಕುತ್ತಿದ್ದೇನೆ, ಅಭಿನಂದನೆ ಹೇಳುವುದಕ್ಕೆ.\u003cbr data-mce-fragment=\"1\"\u003e\u003cb data-mce-fragment=\"1\"\u003e-ಜ್ಯೋತಿ ಎನ್\u003c\/b\u003e\u003cbr data-mce-fragment=\"1\"\u003e\u003cbr data-mce-fragment=\"1\"\u003eಭಗ್ನಪ್ರೇಮ ಎಂಬ ಭಾವವೇ ನಶಿಸುತ್ತಿರುವ ಕಾಲದಲ್ಲಿ ಪ್ರೇಮದ ಮಾಧುರ್ಯ, ವಿರಹದ ಸಂಕಟ, ಬದುಕಿನ ವಿಷಾದವನ್ನು ಧರಿಸಿ ಬಂದಿರುವ ಆಹ್ಲಾದಕರ ಕತೆ ಇದು. ನಡೆದು ಬಂದ ದಾರಿಯ ಹಸಿರು ನೆನಪನ್ನು ಕೆದಕುವ ಕಲಕುವ ಸುಡುವ ಗಾಢನೆನಪಿನಚಿತ್ರ.\u003cbr data-mce-fragment=\"1\"\u003e\u003cb data-mce-fragment=\"1\"\u003e -ರಾಜೇಶ್ ಶೆಟ್ಟಿ\u003c\/b\u003e\u003c\/span\u003e\u003c\/p\u003e","brand":"Jogi | ಜೋಗಿ","offers":[{"title":"Default Title","offer_id":48442616807707,"sku":"","price":162.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/bhagnapremiya-apoorna-diary-an-incomplete-diary-of-an-adolescent-lover-written-by-jogi-3409465.jpg?v=1767534846","url":"https:\/\/beetlebookshop.com\/kn\/products\/bhagnapremiya-apoorna-diary-an-incomplete-diary-of-an-adolescent-lover-written-by-jogi","provider":"Beetle Book Shop","version":"1.0","type":"link"}