Bhaaratadalli Lokatantra Jeevanta Ideye? - Beetle Book Shop

ಭಾರತದಲ್ಲಿ ಲೋಕತಂತ್ರ ಜೀವಂತ ಇದೆಯೇ?

Rs. 40.00
Sale price  Rs. 40.00 ಸಾಮಾನ್ಯ ಬೆಲೆ  Rs. 40.00
ಉತ್ಪನ್ನದ ಮಾಹಿತಿಗೆ ತೆರಳಿ
Bhaaratadalli Lokatantra Jeevanta Ideye? - Beetle Book Shop

ಭಾರತದಲ್ಲಿ ಲೋಕತಂತ್ರ ಜೀವಂತ ಇದೆಯೇ?

Rs. 40.00
Sale price  Rs. 40.00 ಸಾಮಾನ್ಯ ಬೆಲೆ  Rs. 40.00

ಮಾರಾಟಗಾರರು : BEETLE BOOK SHOP

ಲೋಕತಂತ್ರದ ಅವಸಾನ...

ಈ ಪುಸ್ತಕಕ್ಕೆ ಆಧಾರವಾಗಿರುವ ಧ್ರುವ್ ರಾಲಿಯವರ 30 ನಿಮಿಷ ಅವಧಿಯ, 632ನೇ ವೀಡಿಯೊ ಭಾರತದಲ್ಲಿ ಲೋಕತಂತ್ರ ಅಪಾಯದಲ್ಲಿದೆ

ಎನ್ನುವ ವಿಷಯದ ಕುರಿತಾಗಿದೆ. ಒಂದೂವರೆ ಕೋಟಿ ಸಬ್‌ಸ್ರೈಬರ್‌ಗಳನ್ನು ಹೊಂದಿರುವ ಈ ಯೂಟ್ಯೂಬ್ ವಾಹಿನಿಯಲ್ಲಿ, 2024ರ ಫೆಬ್ರವರಿ 20ರಂದು ಪ್ರಸಾರವಾದ ಈ ವೀಡಿಯೋವನ್ನು ಒಂದು ಕಾಲು ಕೋಟಿಗೂ ಹೆಚ್ಚು ಜನ ವೀಕ್ಷಿಸಿದ್ದಾರೆ, ಒಂದು ಲಕ್ಷ ಎಂಭತ್ತು ಸಾವಿರ ಜನ ತಮ್ಮ ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ. ಇದು ಹಿಂದಿ ಭಾಷೆಯಲ್ಲಿದೆ. ಇದನ್ನು ಕನ್ನಡದ ಓದುಗರಿಗೆ ಮುಟ್ಟಿಸಬೇಕು ಎನ್ನಿಸಿತು. ಮೂಲತಃ ಇದು ವೀಡಿಯೋ ಆದ್ದರಿಂದ ಅದರ ದೃಶ್ಯಾಂಶಗಳನ್ನು ಬರಹ ರೂಪದಲ್ಲಿ ತರಲಾಗಿದೆ. ಧ್ರುವ್ ನೀಡುವ ಸಂಗತಿಗಳ ಜೊತೆಗೆ ದಿನಾಂಕ, ಸ್ಥಳ ಇತ್ಯಾದಿ ಹೆಚ್ಚಿನ ವಿವರಗಳನ್ನು ಸೇರಿಸಲಾಗಿದೆ. ಅವರು ಉಲ್ಲೇಖಿಸಿರುವ ಕೆಲವು ಅಂಶಗಳನ್ನು ಓದುಗರಿಗೆ ಸಂಕ್ಷಿಪ್ತವಾಗಿ ಪರಿಚಯಿಸಲಾಗಿದೆ. ಕೆಲವು ಚಿತ್ರಗಳನ್ನು ಸೇರಿಸಿ ಒಂದು ಸ್ವತಂತ್ರ ಕೃತಿಯ ರೂಪವನ್ನು ನೀಡಲಾಗಿದೆ.

ಮೂಲತಃ ಹರಿಯಾಣದ ರೋಹ್ಟಕ್‌ನವರಾದ ಧ್ರುವ್ ರಾಠೀ, ದೆಹಲಿಯಲ್ಲಿ ಬೆಳೆದರು. ಕಾರ್ಲ್‌ಸ್ರೂಹೆ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಮೊದಲು ಮೆಕ್ಯಾನಿಕಲ್ ಇಂಜಿನಿಯರಿಂಗ್, ನಂತರ ರಿನ್ಯೂವಬಲ್ ಎನರ್ಜಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.

ಯೂಟ್ಯೂಬರ್ ಆಗಿ ಸುಪ್ರಸಿದ್ಧರಾಗಿರುವ ಇವರು ಒಬ್ಬ ವ್ಲಾಗರ್ ಮತ್ತು ಸಾಮಾಜಿಕ ಮಾಧ್ಯಮ ಕಾರ್ಯಕರ್ತರೂ ಹೌದು. ಪ್ರಸ್ತುತ ಅವರು ತಮ್ಮ ಜರ್ಮನ್ ಪತ್ನಿ, ಜೂಲಿ ಎಫ್ ಜೊತೆ ಜರ್ಮನಿಯಲ್ಲಿಯೇ ವಾಸವಾಗಿದ್ದಾರೆ.

ಇವರ ಯುಟ್ಯೂಬ್ ವಿಡಿಯೋಗಳು ವಿಸ್ತಾರವಾದ ಸಂಶೋಧನೆಯನ್ನು ಆಧರಿಸಿರುತ್ತವೆ, ಅವರೇ ಸ್ವತಃ ನೀಡುವ ಸರಳವಾದ ನಿರೂಪಣೆ ಇರುತ್ತದೆ, ಮತ್ತು ವಿಡಿಯೋ ತಂತ್ರದ ಉತ್ತಮ ಬಳಕೆಯಿಂದಾಗಿ ತಮ್ಮ ನಿರೂಪಣೆಗೆ ಆಧಾರವಾದ ಮಹತ್ವದ ಚಿತ್ರಗಳು ಮತ್ತು ವಿಡಿಯೋಗಳು ಇರುವುದರಿಂದ ಇವು ಮಹತ್ವದ ದಾಖಲೆಗಳೂ ಆಗುತ್ತವೆ. ಇವರು ಇತಿಹಾಸ, ವಿಜ್ಞಾನ, ನಿಗೂಢಗಳು, ಪರಿಸರ, ಸಿನಿಮಾ, ಸಾಮಾಜಿಕ ಮತ್ತು ರಾಜಕೀಯ ವಿಷಯಗಳ ಬಗ್ಗೆ ವಸ್ತುನಿಷ್ಠವಾದ ಪ್ರಸ್ತುತವಾದ ವೀಡಿಯೊಗಳನ್ನು ಮಾಡುತ್ತಾರೆ.

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು