{"product_id":"bhaaratadalli-aadhunika-vijnaanada-samsthaapakaru","title":"ಭಾರತದಲ್ಲಿ ಆಧುನಿಕ ವಿಜ್ಞಾನದ ಸಂಸ್ಥಾಪಕರು","description":"\u003cspan\u003eನಮ್ಮ ರಾಷ್ಟ್ರವನ್ನು ವೈಜ್ಞಾನಿಕ ಪ್ರಗತಿಯತ್ತ ಮುನ್ನಡೆಸಿದ ಮಹಾನ್ ವಿಜ್ಞಾನಿಗಳ ಜೀವನ ಮತ್ತು ಕೊಡುಗೆಗಳನ್ನು ಸ್ಮರಿಸಿಕೊಳ್ಳುವ ಮೂಲಕ, ಭಾರತದಲ್ಲಿನ ಆಧುನಿಕ ವಿಜ್ಞಾನದ ಇತಿಹಾಸವನ್ನು ಮೆಲುಕು ಹಾಕುವ ನೈಜ ಪ್ರಯತ್ನ ನಮ್ಮದಾಗಿದೆ. ಹಿಂದಿನ ಕೆಲವು ಆಯ್ದ ಶ್ರೇಷ್ಠ ಭಾರತೀಯ ವಿಜ್ಞಾನಿಗಳ ಜೀವನ ಮತ್ತು ಸಾಧನೆಗಳ ಕುರಿತು ಅತ್ಯಂತ ಗೌರವ ಭಾವನೆಯೊಂದಿಗೆ ವಿವರಿಸುವ ಚಿಕ್ಕ ಪ್ರಯತ್ನವನ್ನು ಮಾಡಿದ್ದೇವೆ. ಜನರನ್ನು ಓದಲು ಪ್ರೇರೇಪಿಸುವ ಉದ್ದೇಶದಿಂದಾಗಿ ನಾವು ಪುಸ್ತಕದ ಗಾತ್ರವನ್ನು ಚಿಕ್ಕದಾಗಿ ಇರಿಸಿದ್ದೇವೆ. - ಸಿ. ಎನ್. ಆರ್. ರಾವ್, ಇಂದುಮತಿ ರಾವ್\u003c\/span\u003e","brand":"BEETLE BOOK SHOP","offers":[{"title":"Default Title","offer_id":48003604971803,"sku":"","price":144.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/bhaaratadalli-aadhunika-vijnaanada-samsthaapakaru-8120844.png?v=1767534786","url":"https:\/\/beetlebookshop.com\/kn\/products\/bhaaratadalli-aadhunika-vijnaanada-samsthaapakaru","provider":"Beetle Book Shop","version":"1.0","type":"link"}