{"product_id":"bettale-vruksha","title":"ಬೆಟ್ಟಲೆ ವೃಕ್ಷ","description":"\u003cp data-mce-fragment=\"1\"\u003e\u003cspan data-mce-fragment=\"1\"\u003eಲೈಂಗಿಕತೆಯ \u003c\/span\u003e \u003cspan data-mce-fragment=\"1\"\u003eಸಂಕೀರ್ಣತೆಯನ್ನು ಬಿಚ್ಚಿಟ್ಟು ಪೂರ್ವಗ್ರಹಗಳನ್ನು ಕೆಣಕುವ ಮತ್ತು ಅರಿವನ್ನು ಹಿಗ್ಗಿಸುವ ವಿಶಿಷ್ಟ ಕೃತಿ ಬೆತ್ತಲೆವೃಕ್ಷ.\u003c\/span\u003e\u003c\/p\u003e\n\u003cp data-mce-fragment=\"1\"\u003eಭಾರತದ ಸಂದರ್ಭದಲ್ಲಿ ಲೈಂಗಿಕತೆಯ ಕುರಿತಾಗಿ ನಡೆದಿರುವ ಹುಡುಕಾಟ ಮತ್ತು ಪ್ರಯೋಗಗಳ ಸುತ್ತ ಸಾಂಸ್ಕೃತಿಕ ಮುಕ್ತತೆಗಳಿರುವಂತೆಯೇ ವಿನಾಶಕಾರಿ ಮಂಡಿವಂತಿಕೆಯೂ ಇದೆ.\u003c\/p\u003e\n\u003cp data-mce-fragment=\"1\"\u003eಸಾಮಾಜಿಕ ರಚನೆಗಳನ್ನೇ ನಿಯಂತ್ರಣ ಮಾಡಲು ಲೈಂಗಿಕತೆಯನ್ನು ಟೂಲಾಗಿ ಬಳಸಲ್ಪಡುವ ಬಗ್ಗೆ ಅತ್ಯಂತ ಮಹತ್ವದ ಪ್ರಶ್ನೆಗಳನ್ನು ಈ ಕೃತಿ ಚರ್ಚಿಸಿದೆ.\u003c\/p\u003e\n\u003cp data-mce-fragment=\"1\"\u003eವೇದ, ವಾತ್ಸಾಯನನ ಕಾಮಸೂತ್ರದಂತಹ ಕೃತಿಗಳಲ್ಲಿ ಬರುವ ಲೈಂಗಿಕತೆಯ ವಿಚಾರಗಳನ್ನು ಈ ಕಾಲದ ಲೈಂಗಿಕ ರಾಜಕಾರಣದ ಜೊತೆಗಿಟ್ಟು ವಿಶ್ಲೇಷಿಸುವಂತೆಯೇ, ಗಾಂಧಿ ಮತ್ತು ಓಶೋ\u003c\/p\u003e\n\u003cp data-mce-fragment=\"1\"\u003eಅಂತವರ ಲೈಂಗಿಕತೆಯ ಕುರಿತಾದ ದೃಷ್ಟಿಕೋನಗಳ ಚರ್ಚೆಯನ್ನು ಈ ಕೃತಿ ಒಳಗೊಂಡಿರುವುದು ಮಹತ್ವದ್ದಾಗಿದೆ.\u003c\/p\u003e\n\u003cp data-mce-fragment=\"1\"\u003e\u003cbr data-mce-fragment=\"1\"\u003e\u003c\/p\u003e\n\u003cp data-mce-fragment=\"1\"\u003e- ಕೆ. ಮುರಳಿ ಮೋಹನ್ ಕಾಟಿ\u003c\/p\u003e","brand":"BEETLE BOOK SHOP","offers":[{"title":"Default Title","offer_id":48202147463451,"sku":"","price":306.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/bettale-vruksha-4491535.jpg?v=1767534305","url":"https:\/\/beetlebookshop.com\/kn\/products\/bettale-vruksha","provider":"Beetle Book Shop","version":"1.0","type":"link"}