{"product_id":"bengalurina-itihasa","title":"ಬೆಂಗಳೂರಿನ ಇತಿಹಾಸ","description":"\u003cdiv class=\"sc-Axmtr ProductImageDetailCard__TitleText-xxaxm9-1 dJMXcH\"\u003e\n\u003ch1\u003eಬೆಂಗಳೂರಿನ ಇತಿಹಾಸ\u003c\/h1\u003e\n\u003c\/div\u003e\n\u003cdiv width=\"1\" class=\"sc-AxhCb gKVXDt\"\u003e\n\u003cdiv width=\"1\" class=\"sc-AxhCb ewPPi\"\u003eby ;ಬಾ ನಾ ಸುಂದರ ರಾವ್ (ಲೇಖಕರು),\u003c\/div\u003e\n\u003cdiv width=\"1\" class=\"sc-AxhCb ewPPi\"\u003eಅಂಕಿತ ಪುಸ್ತಕ;(ಪ್ರಕಾಶಕರು)\u003cbr\u003e\n\u003cdiv font-size=\"12,14\" class=\"sc-Axmtr ProductImageDetailCard__AboutText-xxaxm9-0 flZGeh\"\u003e\u003cbr\u003e\u003c\/div\u003e\n\u003cdiv font-size=\"12,14\" class=\"sc-Axmtr ProductImageDetailCard__AboutText-xxaxm9-0 flZGeh\"\u003eಬೆಂಗಳೂರಿನ ಹೆಸರಿನ ಬಗ್ಗೆ 'ಬೆಂದಕಾಳೂರು' ಎಂಬ ಮೂಲವನ್ನು ಈ ಹಿಂದೆಯೇ ತಿರಸ್ಕರಿಸಿರುವುದನ್ನು ಶ್ರೀ ಬ.ನ. ಸುಂದರರಾಯರು ಒಪ್ಪಿದ್ದಾರೆ. 'ವೆಂಗಳೂರು' ಎಂದರೆ ವೆಂಕಟರಮಣನಿಗೆ ಸಂಬಂಧಿಸಿ ಈ ಹೆಸರು ಬಂದಿರಬಹುದೇ? ಎಂದು ಭಾವಿಸಿದ್ದಾರೆ. 'ಸುಮಾರು ಕ್ರಿ. ಶ. 900ರ ಬೇಗೂರು ಶಾಸನದಲ್ಲಿ 'ಬೆಂಗುಳೂರು' (ಬೆಂಗಳೂರು ಅಲ್ಲ) ಎಂದು ಉಲ್ಲೇಖಿತವಾದ ನಂತರ ಎಲ್ಲಿಯೂ 'ವೆಂಗಳೂರು' ಎಂಬ ರೂಪ ದಾಖಲೆಗಳಲ್ಲಿ ಬಂದಿಲ್ಲ. ಮತ್ತು ಕ್ರಿ. ಶ. 900ರ ಸುಮಾರಿಗೆ ವೆಂಕಟರಮಣ ಈಗಿನಷ್ಟು ವ್ಯಾಪಕ ಜನಪ್ರಿಯತೆ ಪಡೆದಿರಲೂ ಇಲ್ಲ. ವಾಸ್ತವವಾಗಿ 'ಬೆಂಗ ಎಂಬ ಮರದಿಂದ (ಹೊನ್ನೆಮರ) ಈ ಹೆಸರು ಬಂದಿರ ಬೇಕು. ಬೆಂಗದ ಮರವನ್ನು ಬೆಂಗು' (ತೆಂಗಿನ ಮರವನ್ನು ತೆಂಗು ಎಂಬಂತೆ) ಎನ್ನುವುದರಿಂದ 'ಬೆಂಗಳೂರು' ರೂಪ ಬಂದಿರಬೇಕು.\u003c\/div\u003e\n\u003cdiv font-size=\"12,14\" class=\"sc-Axmtr ProductImageDetailCard__AboutText-xxaxm9-0 flZGeh\"\u003e\u003cbr\u003e\u003c\/div\u003e\n\u003cdiv font-size=\"12,14\" class=\"sc-Axmtr ProductImageDetailCard__AboutText-xxaxm9-0 flZGeh\"\u003e- ಡಾ. ಸೂರ್ಯನಾಥ ಯು. ಕಾಮತ್ (ಮುನ್ನುಡಿಯಿಂದ)\u003c\/div\u003e\n\u003c\/div\u003e\n\u003c\/div\u003e","brand":"BEETLE BOOK SHOP","offers":[{"title":"Default Title","offer_id":44223736512795,"sku":"","price":523.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/bengalurina-itihasa-7801096.png?v=1767537306","url":"https:\/\/beetlebookshop.com\/kn\/products\/bengalurina-itihasa","provider":"Beetle Book Shop","version":"1.0","type":"link"}