{"product_id":"beedi-hennu","title":"ಬೀಡಿ ಹೆಣ್ಣು","description":"\u003cp\u003eಮರಾಠಿ ಮೂಲ : ಬಾಬುರಾವ್ ಬಾಗುಲ್\u003cbr data-mce-fragment=\"1\"\u003e\u003c\/p\u003e\n\u003cp\u003eಕನ್ನಡಕ್ಕೆ : ದು. ಸರಸ್ವತಿ\u003c\/p\u003e\n\u003cp\u003e \u003c\/p\u003e\n\u003cp\u003e\u003cspan style=\"font-size: 1.6em;\"\u003eಅಷ್ಟೊತ್ತಿಗಾಗಲೇ ಬಾನು ಮೆಟ್ಟಳಿದು ಮನೆ ಮುಂದಿನ ಗಲ್ಲಿಯೊಳಗೆ ಬಂದಿದ್ದಳು. ಅವಳ\u003c\/span\u003e\u003cspan style=\"font-size: 1.6em;\"\u003eಭಯವನ್ನು ಕಂಡ ಜನರು ಹಿಂದಕ್ಕೆ ಸರಿದು ಅವಳು ಹೋಗಲು ದಾಲಿ ಬಿಟ್ಟರು. ಹಳ್ಳಿಯ ಸಜ್ಜನರು \u003c\/span\u003e\u003cspan style=\"font-size: 1.6em;\"\u003eಇನ್ನೇನು ಕೇಡು ಕಾದಿದೆಯೋ ಎಂದು ನೋಡಲು ಮೆಟ್ಟಿಲುಗಳನ್ನು ಏರತೊಡಗಿದರು. ಕಮಲ ಪ್ರಜ್ಞೆ \u003c\/span\u003e\u003cspan style=\"font-size: 1.6em;\"\u003eತ\u003c\/span\u003e\u003cspan style=\"font-size: 1.6em;\"\u003eಪ್ಪಿ ನೆಲದ ಮೇಲೆ ಬಿದ್ದಿರುವುದನ್ನು, ದೇವರಾಮ ಬಂದೂಕಿಗೆ ಗುಂಡು ತುಂಬುತ್ತಿರುವುದನ್ನುb\u003c\/span\u003e\u003cspan style=\"font-size: 1.6em;\"\u003eಅವರು ಕಂಡರು. ಯಮರಾಯನನ್ನು ನೆನಪಿಸುತ್ತಿದ್ದ ಅವನ ಭಯಾನಕ ಮುಖ, ಕೇಳುವ \u003c\/span\u003e\u003cspan style=\"font-size: 1.6em;\"\u003eಪ್ರಶ್ನೆಗಳನ್ನು ಕಟ್ಟಿಹಾಕಿತ್ತು. \u003c\/span\u003e\u003cspan style=\"font-size: 1.6em;\"\u003eಹೊರಗೆ ಬಾನು ಎಲ್ಲ ನಾಚಿಕೆ ಬಿಟ್ಟು ತನ್ನ ಜೀವ ಮತ್ತು ಮಾನ ಉಳಿಸಿಕೊಳ್ಳಲು ಓಡುತ್ತಿದ್ದಳು. ಕಳೆದ \u003c\/span\u003e\u003cspan style=\"font-size: 1.6em;\"\u003eಇಪ್ಪತ್ತು ವರ್ಷಗಳಿಂದ ಅವಳು ವಾಡೆಯ ಮೆಟ್ಟಿಲುಗಳನ್ನು ಇಳಿದಿರಲಿಲ್ಲ. ಬಾಗಿಲುಗಳಲ್ಲಿ, ಮಾಳಿಗೆಯ \u003c\/span\u003e\u003cspan style=\"font-size: 1.6em;\"\u003eಮೇಲೆ, ಓಣಿಯಲ್ಲಿ ಜನ ಗುಂಪಾಗಿ ನಿಂತು ಅವಳು ಓಡುವುದನ್ನು ನೋಡುತ್ತಿದ್ದರು. ಅವಳ ವ\u003c\/span\u003e\u003cspan style=\"font-size: 1.6em;\"\u003eರ್ತನೆಯಿಂದ ಚಕಿತರಾದರೂ ಅವಳ ಸೌಂದರ್ಯ ಕಂಡು ದಂಗಾಗಿಹೋದರು. \u003c\/span\u003e\u003cspan style=\"font-size: 1.6em;\"\u003eಬೆದಲದ ಬಾನೂಳ ಸೌಂದರ್ಯ ಕಂಡು, ಕೆರಳಿದ ವಾಂಚೆಯನ್ನು ತಡೆದುಕೊಂಡು ಸಕತ್\u003c\/span\u003e\u003cspan style=\"font-size: 1.6em;\"\u003eಮಾಲು\" ಎಂದು ಯಾರೋ ಉದ್ಧಲಿಸಿದರು. ಅವರೊಳಗಿನ ವಿಷವೀಗ ಎಲ್ಲಿಲ್ಲದೆ ಹಲಿಯತೊಡಗಿತು.b\u003c\/span\u003e\u003cspan style=\"font-size: 1.6em;\"\u003eಕಿಚ್ಚು ತಗುಲಿದಂತೆ ಬಾನುಳ ದೇಹ ಚಡಪಡಿಸಿತು. ಕೂಡಲೇ ಅವಳು ಸೆರಗಿನ ತುದಿ ಹಿಡಿದು \u003c\/span\u003e\u003cspan style=\"font-size: 1.6em;\"\u003eತಲೆಯ ಮೇಲೆಳೆದುಕೊಂಡದ್ದನ್ನು ಕಂಡವರು ಇರುಮಳೆ ಸುರಿದಂತೆ ಹೋ ಎಂದು ನಕ್ಕರು.\u003c\/span\u003e\u003c\/p\u003e\n\u003cp\u003e('ಬೀದಿ ಹೆಣ್ಣು' ಕತೆಯಿಂದ)\u003c\/p\u003e\n\u003cp\u003e \u003c\/p\u003e","brand":"BEETLE BOOK SHOP","offers":[{"title":"Default Title","offer_id":44340651819291,"sku":"","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/products\/beedi-hennu-4947613.png?v=1767537427","url":"https:\/\/beetlebookshop.com\/kn\/products\/beedi-hennu","provider":"Beetle Book Shop","version":"1.0","type":"link"}