ಹೆಚ್ಚುವರಿ ಮಾಹಿತಿ
ವಿವರಣೆ
ಮರಾಠಿ ಮೂಲ : ಬಾಬುರಾವ್ ಬಾಗುಲ್
ಕನ್ನಡಕ್ಕೆ : ದು. ಸರಸ್ವತಿ
ಅಷ್ಟೊತ್ತಿಗಾಗಲೇ ಬಾನು ಮೆಟ್ಟಳಿದು ಮನೆ ಮುಂದಿನ ಗಲ್ಲಿಯೊಳಗೆ ಬಂದಿದ್ದಳು. ಅವಳಭಯವನ್ನು ಕಂಡ ಜನರು ಹಿಂದಕ್ಕೆ ಸರಿದು ಅವಳು ಹೋಗಲು ದಾಲಿ ಬಿಟ್ಟರು. ಹಳ್ಳಿಯ ಸಜ್ಜನರು ಇನ್ನೇನು ಕೇಡು ಕಾದಿದೆಯೋ ಎಂದು ನೋಡಲು ಮೆಟ್ಟಿಲುಗಳನ್ನು ಏರತೊಡಗಿದರು. ಕಮಲ ಪ್ರಜ್ಞೆ ತಪ್ಪಿ ನೆಲದ ಮೇಲೆ ಬಿದ್ದಿರುವುದನ್ನು, ದೇವರಾಮ ಬಂದೂಕಿಗೆ ಗುಂಡು ತುಂಬುತ್ತಿರುವುದನ್ನುbಅವರು ಕಂಡರು. ಯಮರಾಯನನ್ನು ನೆನಪಿಸುತ್ತಿದ್ದ ಅವನ ಭಯಾನಕ ಮುಖ, ಕೇಳುವ ಪ್ರಶ್ನೆಗಳನ್ನು ಕಟ್ಟಿಹಾಕಿತ್ತು. ಹೊರಗೆ ಬಾನು ಎಲ್ಲ ನಾಚಿಕೆ ಬಿಟ್ಟು ತನ್ನ ಜೀವ ಮತ್ತು ಮಾನ ಉಳಿಸಿಕೊಳ್ಳಲು ಓಡುತ್ತಿದ್ದಳು. ಕಳೆದ ಇಪ್ಪತ್ತು ವರ್ಷಗಳಿಂದ ಅವಳು ವಾಡೆಯ ಮೆಟ್ಟಿಲುಗಳನ್ನು ಇಳಿದಿರಲಿಲ್ಲ. ಬಾಗಿಲುಗಳಲ್ಲಿ, ಮಾಳಿಗೆಯ ಮೇಲೆ, ಓಣಿಯಲ್ಲಿ ಜನ ಗುಂಪಾಗಿ ನಿಂತು ಅವಳು ಓಡುವುದನ್ನು ನೋಡುತ್ತಿದ್ದರು. ಅವಳ ವರ್ತನೆಯಿಂದ ಚಕಿತರಾದರೂ ಅವಳ ಸೌಂದರ್ಯ ಕಂಡು ದಂಗಾಗಿಹೋದರು. ಬೆದಲದ ಬಾನೂಳ ಸೌಂದರ್ಯ ಕಂಡು, ಕೆರಳಿದ ವಾಂಚೆಯನ್ನು ತಡೆದುಕೊಂಡು ಸಕತ್ಮಾಲು" ಎಂದು ಯಾರೋ ಉದ್ಧಲಿಸಿದರು. ಅವರೊಳಗಿನ ವಿಷವೀಗ ಎಲ್ಲಿಲ್ಲದೆ ಹಲಿಯತೊಡಗಿತು.bಕಿಚ್ಚು ತಗುಲಿದಂತೆ ಬಾನುಳ ದೇಹ ಚಡಪಡಿಸಿತು. ಕೂಡಲೇ ಅವಳು ಸೆರಗಿನ ತುದಿ ಹಿಡಿದು ತಲೆಯ ಮೇಲೆಳೆದುಕೊಂಡದ್ದನ್ನು ಕಂಡವರು ಇರುಮಳೆ ಸುರಿದಂತೆ ಹೋ ಎಂದು ನಕ್ಕರು.
('ಬೀದಿ ಹೆಣ್ಣು' ಕತೆಯಿಂದ)
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ
ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
ವಿತರಣಾ ನಿಯಮಗಳು
ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.
ಶಿಪ್ಪಿಂಗ್ ಮಾಹಿತಿ
ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.