{"product_id":"bareyada-kategalu-madhyama-anubhavagalu","title":"ಬರೆಯದ ಕತೆಗಳು ( ಮಾಧ್ಯಮ ಅನುಭವಗಳು )","description":"\u003cp\u003eಹಿರಿಯ ಪತ್ರಕರ್ತ, ಪ್ರಜಾವಾಣಿಯ ಕಾರ್ಯ ನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್ಟ ಅವರ ಓದಲೇಬೇಕಾದ ಕೃತಿ ಇದು. ತಮ್ಮ ಪತ್ರಿಕಾ ಜೀವನದಲ್ಲಿ ತಾವು ಬರೆಯಲಾಗದ ಪ್ರಸಂಗಗಳನ್ನು ಇಲ್ಲಿ ಅವರು ಬರೆದಿದ್ದಾರೆ. ಪತ್ರಿಕೆಗಳಲ್ಲಿ ಕಾಣಿಸಿದ್ದು ವರದಿಗಳಾದರೆ ಆ ವರದಿಗಳನ್ನು ಮಾಡುವಾಗ ಕಂಡ, ಆದರೆ ಬರೆಯದೆ ಹೋದ ಅನುಭವಗಳನ್ನು ಇಲ್ಲಿ ಬರೆದಿದ್ದಾರೆ. ಕೆಲವು ನಗೆ ಉಕ್ಕಿಸಿದರೆ, ಇನ್ನು ಕೆಲವು ಮನಸ್ಸು ಕಲಕುತ್ತದೆ, ಇನ್ನಷ್ಟು ಯೋಚನೆಗೆ ಹಚ್ಚುತ್ತದೆ. \u003c\/p\u003e\n\u003cp\u003eಖ್ಯಾತ ಕಲಾವಿದ ಗುಜ್ಜಾರ್ ಅವರ ಚಿತ್ರಗಳು ಕೃತಿಗೆ ಸಾಕಷ್ಟು ಮೆರುಗು ನೀಡಿದೆ. \u003c\/p\u003e\n\u003cp\u003e \u003cbr\u003eಕೃತಿಯ ಬೆನ್ನುಡಿಯಲ್ಲಿ ರವೀಂದ್ರ ಭಟ್ಟರು ಹೀಗೆ ಬರೆದಿದ್ದಾರೆ-\u003cbr\u003e----------------------------------------\u003cbr\u003eಇಲ್ಲಿನ ಬಹಳಷ್ಟು ಘಟನೆಗಳು ನನಗೆ ಜೀವನದ ಪಾಠವನ್ನು ಕಲಿಸಿವೆ. ನನ್ನ ದೃಷ್ಟಿಕೋನವನ್ನು ಬದಲಾಯಿಸಿವೆ. ಸಾಮಾಜಿಕ ಪದ್ಧತಿ, ಆಚರಣೆಗಳ ಬಗ್ಗೆ ಗಮನ ಸೆಳೆದಿವೆ.\u003c\/p\u003e\n\u003cp\u003eಇಲ್ಲಿ ಬರೆದಿರುವ ಎಲ್ಲ ಕತೆಗಳೂ ನಾನು ಯಾವುದೋ ವರದಿಯನ್ನು ಬರೆಯಲು ಹೋಗಿದ್ದಾಗ ನನ್ನ ಅನುಭವಕ್ಕೆ ಬಂದವು. ವರದಿಗಳಲ್ಲಿ ಬರೆಯಲು ಸಾಧ್ಯವಾಗದೇ ಇರುವುದನ್ನು ಇಲ್ಲಿ ಬರೆದಿದ್ದೇನೆ.\u003c\/p\u003e","brand":"BEETLE BOOK SHOP","offers":[{"title":"Default Title","offer_id":50339223634203,"sku":"","price":157.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/bareyada-kategalu-madhyama-anubhavagalu-1397035.jpg?v=1767531247","url":"https:\/\/beetlebookshop.com\/kn\/products\/bareyada-kategalu-madhyama-anubhavagalu","provider":"Beetle Book Shop","version":"1.0","type":"link"}