{"product_id":"bandavala-vol-2-hardcover-capital-in-kannada-karl-marx","title":"ಬಂಡವಾಳ ಸಂಪುಟ-2 ಹಾರ್ಡ್‌ಕವರ್ (ಕ್ಯಾಪಿಟಲ್ ಇನ್ ಕನ್ನಡ) (ಕಾರ್ಲ್ ಮಾರ್ಕ್ಸ್)","description":"\u003cp\u003eವೈಯಕ್ತಿಕ ಬಂಡವಾಳಗಳ ಪಥಗಳು, ಒಂದಕ್ಕೊಂದು ಹೆಣೆದುಕೊಂಡಿವೆ. ಒಂದು ಇದೆಯೆಂದರೆ ಮತ್ತೊಂದು ಇದೆಯೆಂದೇ ಅರ್ಥ. ಒಂದರ ಅವಶ್ಯಕತೆಗೆ ಮತ್ತೊಂದು ಕಾರಣವಾಗುತ್ತದೆ. ಹೀಗೆ ಹೆಣೆದುಕೊಳ್ಳುವುದರಲ್ಲೇ ಒಟ್ಟು ಸಾಮಾಜಿಕ ಬಂಡವಾಳದ ಚಲನೆಯು ರೂಪವನ್ನು ಪಡೆಯುತ್ತದೆ. ಸರಕುಗಳ ಸಾಮಾನ್ಯ ಚಲಾವಣೆಯ ವಿಷಯದಲ್ಲಿ ಒಂದು ಸರಕಿನ ಒಟ್ಟು ರೂಪಾಂತರೀಕರಣವು, ಒಟ್ಟು ಸರಕುಗಳ ರೂಪಾಂತರೀಕರಣಗಳ ಸರಣಿಯಲ್ಲಿ ಒಂದು ಕೊಂಡಿಯಾಗಿ ಕಾಣಿಸಿದಂತೆಯೇ, ಬಂಡವಾಳದ ರೂಪಾಂತರೀಕರಣವೂ ಸಹ ಸಾಮಾಜಿಕ ಬಂಡವಾಳದ ರೂಪಾಂತರೀಕರಣದ ಸರಣಿಯಲ್ಲಿ ಕಾಣಿಸಿಕೊಳ್ಳುತ್ತದೆ. ಒಂದು ಕೊಂಡಿಯಾಗಿ ..໖໖ ಬಂಡವಾಳಗಳ ಚಲಾವಣಾ ಪ್ರಕ್ರಿಯೆಯನ್ನು (ಒಟ್ಟಾರೆಯಾಗಿ ಇದೊಂದು ಪುನರುತ್ಪಾದನಾ ಪ್ರಕ್ರಿಯೆಯ ರೂಪವೇ ಆಗಿದೆ) ಒಟ್ಟು ಸಾಮಾಜಿಕ ಬಂಡವಾಳದ ಭಾಗಾಂಶಗಳಾಗಿ ಅಧ್ಯಯನ ಮಾಡಬೇಕು. ಅಂದರೆ ಈ ಒಟ್ಟು ಸಾಮಾಜಿಕ ಬಂಡವಾಳದ ಚಲಾವಣಾ ಪ್ರಕ್ರಿಯೆಯನ್ನು ಅಧ್ಯಯನ ಮಾಡಬೇಕು.\u003c\/p\u003e\n\u003c!----\u003e","brand":"BEETLE BOOK SHOP","offers":[{"title":"Default Title","offer_id":48933458805019,"sku":"","price":850.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/bandavala-vol-2-hardcover-capital-in-kannada-karl-marx-7732567.jpg?v=1767533048","url":"https:\/\/beetlebookshop.com\/kn\/products\/bandavala-vol-2-hardcover-capital-in-kannada-karl-marx","provider":"Beetle Book Shop","version":"1.0","type":"link"}