{"product_id":"bandavala-vol-1-hardcover-capital-in-kannada-karl-marx","title":"ಬಂಡವಾಳ ಸಂಪುಟ-೧ ಹಾರ್ಡ್‌ಕವರ್ (ಕ್ಯಾಪಿಟಲ್ ಇನ್ ಕನ್ನಡ) (ಕಾರ್ಲ್ ಮಾರ್ಕ್ಸ್)","description":"\u003cdiv class=\"row\"\u003e\n\u003cdiv class=\"col-lg-12\"\u003e\n\u003ch3 class=\"buy-product-style\"\u003eಬಂಡವಾಳ(ಸಾದಾ ಪ್ರತಿ)-(ಸಂಪುಟ ೧) ಕಾರ್ಲ್ ಮಾರ್ಕ್ಸ್ |Bandavala Vol 1 Paperback (Capital in Kannada ) (Karl Marx)\u003c\/h3\u003e\n\u003c\/div\u003e\n\u003c\/div\u003e\n\u003cdiv class=\"row\"\u003e\n\u003cdiv class=\"col-lg-12 text-left\"\u003e\n\u003cp\u003e\u003ca href=\"https:\/\/www.navakarnataka.com\/view\/authors\/eyJpdiI6IjdtRm1JSDBWMXZBUTIzcVA1TzNMT0E9PSIsInZhbHVlIjoieml1SGhkNFpJcXphdEdnZVJHM1B1Zz09IiwibWFjIjoiNmQ5MjE1OGI5MzkxMTgxZTIxYWVmODc5OGM3MmU2ODNiYmZkNjkxNGRlMmRkY2IwNDhjY2ExNDc5MTZiNjZiOSIsInRhZyI6IiJ9\"\u003eಲೇಖಕರು: ಕಾರ್ಲ್ ಮಾರ್ಕ್ಸ್, Karl Marx\u003c\/a\u003e\u003c\/p\u003e\n\u003cp\u003e‘ಬಂಡವಾಳ ಸಂಪುಟ 1: ರಾಜಕೀಯ ಅರ್ಥಶಾಸ್ತ್ರದ ಒಂದು ವಿಮರ್ಶೆ’ ಯು ಮಹಾನ್ ಮಾನವತಾವಾದಿ, ಚಿಂತಕ ಕಾರ್ಲ್ ಮಾರ್ಕ್ಸ್ ರಚಿಸಿದ ‘ದಾಸ್ ಕ್ಯಾಪಿಟಲ್’ನ ಕನ್ನಡ ಅನುವಾದ.\u003c\/p\u003e\n\u003cp\u003eಸಂಪಾದಕರು ಮತ್ತು ಅನುವಾದಕರು : ಡಾ.ಜಿ.ರಾಮಕೃಷ್ಣ, ವಸಂತರಾಜ ಎನ್.ಕೆ., ಎ.ಎಸ್.ಆಚಾರ್ಯ, ಜಿ. ರಾಜಶೇಖರ, ವಿ.ಎನ್.ಲಕ್ಷ್ಮೀನಾರಾಯಣ, ವೇದರಾಜ ಎನ್.ಕೆ., ಶಿವಾನಂದ ಸಾಸ್ವೆಹಳ್ಳಿ, ನಗರಗೆರೆ ರಮೇಶ್, ಡಾ. ಟಿ. ವೆಂಕಟೇಶಮೂರ್ತಿ, ಡಾ.ಬಿ.ಆರ್.ಮಂಜುನಾಥ, ಯಡೂರ ಮಹಾಬಲ, ಟಿ.ಎಸ್.ವೇಣುಗೋಪಾಲ, ಶೈಲಜಾ, ಬಿ.ಶ್ರೀಪಾದ ಭಟ್, ಡಾ. ವಿ.ಎಸ್.ಶ್ರೀಧರ್, ಡಾ. ಎಚ್.ಜಿ.ಜಯಲಕ್ಷ್ಮಿ, ಡಾ. ಬಿ.ಎಂ. ಪುಟ್ಟಯ್ಯ, ಡಾ. ಕೃಷ್ಣಪ್ಪ ಕೊಂಚಾಡಿ, ಎಚ್.ಎಸ್. ಜಯಕುಮಾರ್, ಎಂ.ಸಿ. ಡೋಂಗ್ರೆ, ಎಚ್.ವಿ. ರಾವ್, ಡಾ. ಆರ್. ಶೋಭಾ ).\u003c\/p\u003e\n\u003cp\u003eಕಾರ್ಲ್ ಮಾರ್ಕ್ಸ್ (1818-1883) ಜನ್ಮದ್ವಿಶತಮಾನೋತ್ಸವ ಹಾಗೂ ಅವರು ರಚಿಸಿದ ಜಗತ್ಪ್ರಸಿದ್ಧ ಕೃತಿ ‘ದಾಸ್ ಕ್ಯಾಪಿಟಲ್’ನ 150ನೇ ವರ್ಷಾಚರಣೆಯ ಅಂಗವಾಗಿ ನವಕರ್ನಾಟಕ ಪ್ರಕಾಶನ ಮತ್ತು ಕ್ರಿಯಾ ಮಾಧ್ಯಮ ಸಂಸ್ಥೆಗಳು ಹಮ್ಮಿಕೊಂಡ ‘ಮಾರ್ಕ್ಸ್ 200, ಕ್ಯಾಪಿಟಲ್-150’ ಪುಸ್ತಕ ಮಾಲಿಕೆಯಲ್ಲಿ ಪ್ರಕಟವಾಗಿದೆ.\u003c\/p\u003e\n\u003cp\u003e’ಬಂಡವಾಳಶಾಹಿ ವ್ಯವಸ್ಥೆ’ಗೆ ಆದಿಯೂ ಇದೆ, ಅಂತ್ಯವೂ ಇದೆ ಅದು ಅಜರಾಮರವಲ್ಲ. ಅದು ಮನುಷ್ಯ-ಸಹಜ ಅಲ್ಲ. ಮಾತ್ರವಲ್ಲ ಮನುಷ್ಯ-ವಿರೋಧಿ ಸಹ. ಬಂಡವಾಳಶಾಹಿಯು ಬಿಕ್ಕಟ್ಟುಗ್ರಸ್ತ ವ್ಯವಸ್ಥೆ. ಬಂಡವಾಳ ಮತ್ತು ಶ್ರಮದ ನಡುವೆ ಮೂಲಭೂತ ವೈರುಧ್ಯವಿದ್ದು, ಇದು ಬಂಡವಾಳಶಾಹಿ ಮತ್ತು ಕಾರ್ಮಿಕ ವರ್ಗಗಳ ನಡುವಿನ ಸತತ ವರ್ಗ ಸಂಘರ್ಷದಲ್ಲಿ ಪ್ರಕಟವಾಗುತ್ತದೆ. ತಕ್ಕ ಪರಿಸ್ಥಿತಿ ನಿರ್ಮಾಣವಾದಾಗ, ಬಂಡವಾಳವೇ ಹುಟ್ಟಿಹಾಕಿದ ಕಾರ್ಮಿಕ ವರ್ಗ ಈ ವ್ಯವಸ್ಥೆಯ ಗೋರಿ ತೋಡುತ್ತದೆ. ಕಾರ್ಮಿಕ ವರ್ಗವು ಶೋಷಣಾ ರಹಿತ ಸಮಾನ ಸಮೃದ್ಧ ಸಮಾಜವಾದಿ ಸಮಾಜ ಕಟ್ಟುತ್ತದೆ ಎಂದು ತೋರಿಸಿಕೊಟ್ಟ ಕೃತಿ ’ಬಂಡವಾಳ’.\u003c\/p\u003e\n\u003c\/div\u003e\n\u003c\/div\u003e\n\u003c!----\u003e","brand":"BEETLE BOOK SHOP","offers":[{"title":"Default Title","offer_id":48921166840091,"sku":"","price":1062.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/bandavala-vol-1-hardcover-capital-in-kannada-karl-marx-5075734.jpg?v=1767534186","url":"https:\/\/beetlebookshop.com\/kn\/products\/bandavala-vol-1-hardcover-capital-in-kannada-karl-marx","provider":"Beetle Book Shop","version":"1.0","type":"link"}