Avaru, Ivaru, Evaru... ( Collected Articles ) - Beetle Book Shop

ಅವರು, ಇವರು, ಇವರು... (ಲೇಖನಗಳ ಸಂಗ್ರಹ) | Avaru, Ivaru, Evaru...

Rs. 180.00
Sale price  Rs. 180.00 ಸಾಮಾನ್ಯ ಬೆಲೆ  Rs. 200.00
ಉತ್ಪನ್ನದ ಮಾಹಿತಿಗೆ ತೆರಳಿ
Avaru, Ivaru, Evaru... ( Collected Articles ) - Beetle Book Shop

ಅವರು, ಇವರು, ಇವರು... (ಲೇಖನಗಳ ಸಂಗ್ರಹ) | Avaru, Ivaru, Evaru...

Rs. 180.00
Sale price  Rs. 180.00 ಸಾಮಾನ್ಯ ಬೆಲೆ  Rs. 200.00

ಮಾರಾಟಗಾರರು : BEETLE BOOK SHOP

ನಮ್ಮ ಒಳಗೆ ಒಂದು ಮಾತ್ರ ಇಲ್ಲ. ಅದನ್ನು ಅಧ್ಯಾತ್ಮ ಎರಡು ಹಕ್ಕಿ ಎಂದಿತು. ಒಂದು ತಿನ್ನುವ ಹಕ್ಕಿ. ಇನ್ನೊಂದು ನೋಡುವ ಹಕ್ಕಿ. ಈ ಪರಿಭಾಷೆ ನಮಗೆ ಪಕ್ಕಾ ತಿಳಿಯದು. ಇದನ್ನು ಹೀಗೆ ಸರಳಗೊಳಿಸಬಹುದು. ನಮ್ಮ ಒಳಗೆ ಒಂದು ರಾ ಮೆಟೀರಿಯಲ್ ಇದೆ. ಹಾಗೆಯೇ ಒಂದು ಸುಪರ್ ಫೈನ್ ಎಲಿಮೆಂಟ್ ಕೂಡ ಉಂಟು.

ನಮ್ಮನ್ನು ನಾವು ಶೋಧಿಸದೇ ಇದ್ದರೆ ನಾವು ಕೇವಲ ರಾ ಮೆಟೀರಿಯಲ್. ಸಾಯುವ ವರೆಗೂ ಕಚ್ಚಾ ಪದಾರ್ಥ. ಅದೇ ಒರಟು, ಬಿರುಸು, ಸುಳ್ಳು, ಕೆಟ್ಟ ನಡತೆ ಹೀಗೆ... ನಾನು ಇರುವುದೇ ಹೀಗೆ ಎಂಬ ಗುಮ್ಮ. ಒಂದು ವೇಳೆ ಈ ಗುಣಗಳನ್ನು ಒಪ್ಪದೇ ಹುಡುಕಿದರೆ.... ನಾನು ಮೃದು ಆಗಬಹುದು. ಬಿರುಸನ್ನು ಮಧುರ ಮಾಡಲಿಕ್ಕೆ ಸಾಧ್ಯ. ಸುಳ್ಳಿಗೆ ವಿದಾಯ ಹೇಳಬಹುದು. ಒಳಿತಿಗೆ ಪರಿವರ್ತಿಸಬಹುದು.

ಇದೆಲ್ಲ ಇರುವ ಕಚ್ಚಾ ಪದಾರ್ಥವನ್ನು ಸೂಪರ್ ಫೈನ್ ಮಾಡುವ ಪ್ರಕ್ರಿಯೆ. ಈ ಪ್ರಕ್ರಿಯೆಯಲ್ಲಿ ಒಂದು ತಪಸ್ಸಿದೆ. ಅದು ಜ್ಞಾನಿಯ ಕುರಿತು ಕೃಷ್ಣ ಗೀತೆಯಲ್ಲಿ ಹೇಳಿದ ಲಕ್ಷಣಗಳ ಆವಾಹನೆ. ಅದನ್ನು ಮಾಡುವಾಗ ನಾವು ಇರುವುದು ಇಲ್ಲವಾಗುತ್ತದೆ. ಕಾಣಿಸಿದ್ದು ಮರೆಯಾಗುತ್ತದೆ.

ಇದು ಸಾಮಾನ್ಯ ತಪಸ್ಸಲ್ಲ. ಇದನ್ನು ಮಾಡುವವರು ಕಡಿಮೆ. ಆದರೆ ಇದು ಎಲ್ಲರಿಗೂ ಸಾಧ್ಯ. ಯಾಕೆಂದರೆ ಈ ಸೂಪರ್ ಫೈನ್ ಎಲಿಮೆಂಟ್ ಎಲ್ಲರ ಒಳಗೂ ಇದೆ. ಮೀಟಿಂಗ್ ಪಾಯಿಂಟ್ ನಮ್ಮ ಕೈಯಲ್ಲಿ ಇದೆ. ನಮ್ಮ ಪರಿಶ್ರಮವೇ ತಪಸ್ಸು.

-ಒಳಪುಟದ ಲೇಖನದಿಂದ

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು