{"product_id":"august-maasada-rajakeeya-kathana","title":"ಆಗಸ್ಟ್ (ಮಾಸದ ರಾಜಕೀಯ ಕಥನ)","description":"\u003cp\u003eಪಲ್ಲವಿ ಇಡೂರು ಅವರ ಲೇಖನ ಸಂಗ್ರಹ\u003c\/p\u003e\n\u003cp\u003e \u003c\/p\u003e\n\u003cp\u003eಕನ್ನಡ ಪುಸ್ತಕ ಲೋಕದಲ್ಲಿ ಓದಲು ಸಿಗುವ ವಿಷಯಗಳು ಹಲವಾರು. ಆದರೆ ಭಾರತದ ಮಟ್ಟಿಗೆ ಎಂದೂ ಮರೆಯಲಾಗದ, ಯಾವತ್ತೂ ಕಡೆಗಣಿಸಲಾಗದ ಸ್ವಾತಂತ್ರ್ಯ ಹೋರಾಟ ಮತ್ತು ದೇಶ ವಿಭಜನೆಯ ವಿಚಾರದ ರಾಜಕೀಯ ಆಯಾಮಗಳು ಇದುವರೆಗೂ ಪ್ರಕಟವಾಗಿಲ್ಲ ಮತ್ತು ಚರ್ಚೆಯೂ ಆಗದ ವಿಚಾರವಾಗಿದೆ. ಈ ಕುರಿತು ವಸ್ತುನಿಷ್ಟ ಬರಹವೊಂದರ ಅಗತ್ಯ ಮನಗಂಡು ಕನ್ನಡದ ಓದುಗರಿಗೆ ಅದನ್ನು ತಲುಪಿಸುವ ಜವಾಬ್ದಾರಿಯೊಂದಿಗೆ ಪ್ರಕಟಗೊಂಡಿರುವ ಪುಸ್ತಕ 'ಆಗಸ್ಟ್ - ಮಾಸದ ರಾಜಕೀಯ ಕಥನ'. ಇದು ದೇಶ ವಿದೇಶಗಳಿಂದ ಪುಸ್ತಕಗಳನ್ನು ತರಿಸಿ, ಮಾಹಿತಿಗಳನ್ನು ಕಲೆ ಹಾಕಿ ಸ್ಪಷ್ಟ ವಿಚಾರಗಳೊಂದಿಗೆ ಬರೆದ ಪುಸ್ತಕವಾಗಿದ್ದು ಸ್ವಾತಂತ್ರ್ಯ ಮತ್ತು ದೇಶ ವಿಭಜನೆಯ ಸಂದರ್ಭದ ರಾಜಕೀಯವನ್ನು ಬಹಳ ಆಪ್ತವಾಗಿ ಕಟ್ಟಿಕೊಡಲಾಗಿದೆ.\u003c\/p\u003e","brand":"BEETLE BOOK SHOP","offers":[{"title":"Default Title","offer_id":44563102531867,"sku":"","price":220.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/products\/august-maasada-rajakeeya-kathana-6962988.jpg?v=1767536467","url":"https:\/\/beetlebookshop.com\/kn\/products\/august-maasada-rajakeeya-kathana","provider":"Beetle Book Shop","version":"1.0","type":"link"}