Aryarigagi Hudukata (Horage - Olage) - Beetle Book Shop

ಆರ್ಯರಿಗಾಗಿ ಹುಡುಕಾಟ (ಹೊರಗೆ-ಒಳಗೆ)

Rs. 450.00
Sale price  Rs. 450.00 ಸಾಮಾನ್ಯ ಬೆಲೆ  Rs. 500.00
ಉತ್ಪನ್ನದ ಮಾಹಿತಿಗೆ ತೆರಳಿ
Aryarigagi Hudukata (Horage - Olage) - Beetle Book Shop

ಆರ್ಯರಿಗಾಗಿ ಹುಡುಕಾಟ (ಹೊರಗೆ-ಒಳಗೆ)

Rs. 450.00
Sale price  Rs. 450.00 ಸಾಮಾನ್ಯ ಬೆಲೆ  Rs. 500.00

ಮಾರಾಟಗಾರರು : BEETLE BOOK SHOP

ಆರ್ಯರಿಗಾಗಿ ಹುಡುಕಾಟ (ಹೊರಗೆ -ಒಳಗೆ) ಶೀರ್ಷಿಕೆಯ ಈ ಕೃತಿಯನ್ನು ಲೇಖಕ ಎಸ್. ಶಂಕರಪ್ಪ ತೋರಣಗಲ್ಲು ಅವರು ರಚಿಸಿದ್ದು, ಆರ್ಯರು ಎಂದರೆ ಯಾರು? ಅವರೇಕೆ ಭಾರತದತ್ತ ‌ಆಗಮಿಸಿದರು, ನಂತರ ಅವರ ಕಾರ್ಯಚಟುವಟಿಕೆಗಳ ಸ್ವರೂಪ ಹೇಗಿತ್ತು? ಭಾರತದ ಮೇಲೆ ಅಧಿಪತ್ಯ ಸ್ಥಾಪಿಸಲು ಅವರ ಕಾರ್ಯ ತಂತ್ರಗಳು ಹೇಗಿದ್ದವು ಇತ್ಯಾದಿ ಕುರಿತು ವಿಶ್ಲೇಷಣೆ ಇಲ್ಲಿದೆ.

'ಆರ್ಯ' ಜಗತ್ತಿನ ಪ್ರಾಚೀನ ಜನಾಂಗಗಳಲ್ಲಿ ಒಂದು. ಈಗ ಪ್ರಚಲಿತವಿರುವ 'ಹಿಂದೂ ಧರ್ಮ' ಆರ್ಯರೊಂದಿಗೆ ಸಮೀಕರಿಸಲ್ಪಟ್ಟಿದೆ. ಆರ್ಯರ ಬಾಳ್ವೆ, ನಂಬಿಕೆ, ಧರ್ಮ ಮತ್ತು ಆಚರಣೆಗಳ ಮುಖವಾಣಿಗಳಾದ ವೇದಗಳನ್ನು ಪರಿಶೀಲನೆಯ ದೃಷ್ಟಿಯಿಂದ ಓದಿದ ಕೆಲವರಿಗೆ ಆರ್ಯರ ಪ್ರಾಚೀನತೆ ಮತ್ತು ವ್ಯಾಪ್ತಿಗಳ ಬಗ್ಗೆ ಕುತೂಹಲಗಳು ಮೂಡಿದ್ದವು. ಆದರೆ ಆರ್ಯರು ಯಾರು ಮತ್ತು ಅವರ ಮೂಲ ನೆಲೆ ಎಲ್ಲಿದ್ದಿತು ಎನ್ನುವ ಪ್ರಶ್ನೆಗಳು ಯಾರಿಗೂ, ಎಂದಿಗೂ ಎದುರಾಗಿರಲಿಲ್ಲ. ಹದಿನೆಂಟನೇ ಶತಮಾನದ ಕೊನೆಯ ದಶಕಗಳಲ್ಲಿ ಭಾಷಾವಿಜ್ಞಾನದಲ್ಲಿ ಜರುಗಿದ ಸಂಶೋಧನೆಗಳು ಆರ್ಯರು ಯಾರು? ಅವರ ತವರು ಯಾವುದು? ಎನ್ನುವ ಪ್ರಶ್ನೆಗಳನ್ನು ಮುಂಚೂಣಿಗೆ ತಂದಿರಿಸಿ ಅವರ ಹುಡುಕಾಟಕ್ಕೆ ಪ್ರೇರಣೆಯಾದವು. ಆರ್ಯರನ್ನು ಕುರಿತಾದ ಈ ಪ್ರಶ್ನೆಗಳು ಜಗತ್ತಿನ ಶ್ರೇಷ್ಟ ಇತಿಹಾಸಕಾರರಿಗೆ, ಸಾಮಾಜಿಕ ವಿದ್ವಾಂಸರಿಗೆ, ಭಾಷಾತಜ್ಞರಿಗೆ, ಪುರಾತತ್ತ್ವಶಾಸ್ತ್ರಜ್ಞರಿಗೆ, ಸಾಂಸ್ಕೃತಿಕ ಸಂಶೋಧಕರಿಗೆ, ವಿಜ್ಞಾನಿಗಳು ಸೇರಿದಂತೆ ನಾನಾ ವಿಷಯ ಪರಿಣಿತರಿಗೆ ಎಸೆದ ಸವಾಲುಗಳಾದವು. ಈ ಹಿನ್ನೆಲೆಯಲ್ಲಿ ಕಳೆದ ಎರಡು ಶತಮಾನಗಳಿಂದ ಆರ್ಯರನ್ನು ಕುರಿತಾಗಿ ತೀವ್ರ ಹುಡುಕಾಟಗಳು ಸಾಗಿವೆ. ಆರ್ಯರು ಭಾರತಕ್ಕೆ ಹೊರಗಿನಿಂದ ಬಂದರು ಎಂದು ಒಂದು ಬಣ ವಾದಿಸಿದರೆ ಅದರ ಎದುರು ಬಣದವರು ಆರ್ಯರ ತವರು ಭಾರತವಲ್ಲದೆ ಬೇರೆ ಆಗಿರಲು ಸಾಧ್ಯವಿಲ್ಲ ಎಂದು ಉತ್ತರಿಸಿದ್ದಾರೆ. ಹಾಗಾದರೆ ಆರ್ಯರು ಯಾರು? ಅವರ ತವರು ಯಾವುದು ಎನ್ನುವ ಹುಡುಕಾಟದಲ್ಲಿ ಈ ಕೃತಿಯ ಮೂಲಕ ನೀವೂ ಭಾಗಿಗಳಾಗಿ.

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು